ಭಾನುವಾರ, 17 ನವೆಂಬರ್ 2024
×
ADVERTISEMENT
ಈ ಕ್ಷಣ :

ರಾಜೇಶ್ ರೈ ಚಟ್ಲ

ಸಂಪರ್ಕ:
ADVERTISEMENT

ಕೈಕೊಟ್ಟ ನಬಾರ್ಡ್‌: ರೈತರ ಸಾಲಕ್ಕೆ ಕುತ್ತು

ರಿಯಾಯಿತಿ ಬಡ್ಡಿದರದ ಸಾಲದ ಮೊತ್ತ ಇಳಿಕೆ | ಕೃಷಿ ಪತ್ತಿನ ಸಹಕಾರ ಸಂಘಗಳಿಗೆ ಸಂಕಷ್ಟ
Last Updated 11 ನವೆಂಬರ್ 2024, 23:52 IST
ಕೈಕೊಟ್ಟ ನಬಾರ್ಡ್‌: ರೈತರ ಸಾಲಕ್ಕೆ ಕುತ್ತು

ಭೂ ವ್ಯಾಜ್ಯ: 981 ಮೇಲ್ಮನವಿ ವಜಾ

ವಿಳಂಬದಿಂದಾಗಿ ಸರ್ಕಾರಕ್ಕೆ ಹಿನ್ನಡೆ: ಸುಪ್ರೀಂ ಕೋರ್ಟ್‌ಗೆ ಎಸ್‌ಎಲ್‌ಪಿ
Last Updated 4 ನವೆಂಬರ್ 2024, 23:56 IST
ಭೂ ವ್ಯಾಜ್ಯ: 981 ಮೇಲ್ಮನವಿ ವಜಾ

ಸಾಲ ಮರುಪಾವತಿಗೆ ರೈತರು ವಿಫಲರಾದರೆ ನೋಟಿಸ್‌ |ಮೊದಲು ತಿಳಿವಳಿಕೆ: ಬಳಿಕ ದಾವೆ

‘ರೈತರು ಸಾಲ ಮರುಪಾವತಿಸಲು ವಿಫಲರಾದರೆ, ಸಾಲ ಮರು ಪಾವತಿಸುವಂತೆ ತಿಳಿವಳಿಕೆ ಪತ್ರ ನೀಡಬೇಕು. ಆ ಬಳಿಕವೂ ಸಾಲ ಮರು ಪಾವತಿಸದೇ ಇದ್ದರೆ ಅವರ ವಿರುದ್ಧ ದಾವೆ ದಾಖಲಿಸಬೇಕು’ ಎಂದು ಸಹಕಾರಿ ಸಂಘಗಳು, ಬ್ಯಾಂಕುಗಳು ಮತ್ತು ಸಹಕಾರ ಇಲಾಖೆಯ ಅಧಿಕಾರಿಗಳಿಗೆ ರಾಜ್ಯ ಸರ್ಕಾರ ಸೂಚನೆ ನೀಡಿದೆ.
Last Updated 4 ನವೆಂಬರ್ 2024, 1:00 IST
ಸಾಲ ಮರುಪಾವತಿಗೆ ರೈತರು ವಿಫಲರಾದರೆ ನೋಟಿಸ್‌ |ಮೊದಲು ತಿಳಿವಳಿಕೆ: ಬಳಿಕ ದಾವೆ

ಕೆಎಎಸ್‌, ಗೆಜೆಟೆಡ್‌ ಪ್ರೊಬೇಷನರಿ: ರದ್ದಾದ ಪರೀಕ್ಷೆ ವೆಚ್ಚ ₹13.40 ಕೋಟಿ

ಗೆಜೆಟೆಡ್‌ ಪ್ರೊಬೇಷನರಿ ಪೂರ್ವಭಾವಿ ಪರೀಕ್ಷೆ: ನಷ್ಟಕ್ಕೆ ಕಾರಣರಾದವರ ಮೇಲೆ ಇನ್ನೂ ಕ್ರಮ ಇಲ್ಲ
Last Updated 21 ಅಕ್ಟೋಬರ್ 2024, 0:30 IST
ಕೆಎಎಸ್‌, ಗೆಜೆಟೆಡ್‌ ಪ್ರೊಬೇಷನರಿ: ರದ್ದಾದ ಪರೀಕ್ಷೆ ವೆಚ್ಚ ₹13.40 ಕೋಟಿ

ಕೆಲಸ ನಿಲ್ಲಿಸಿದ ಕುದುರೆಮುಖ ಕಬ್ಬಿಣ ಅದಿರು ಕಂಪನಿ: 300 ಕಾರ್ಮಿಕರ ವಜಾ?

ಗಣಿ ಜಮೀನು ಹಸ್ತಾಂತರ: ಮುಂದುವರಿದ ಕೇಂದ್ರ– ರಾಜ್ಯ ಸಂಘರ್ಷ
Last Updated 13 ಅಕ್ಟೋಬರ್ 2024, 23:13 IST
ಕೆಲಸ ನಿಲ್ಲಿಸಿದ ಕುದುರೆಮುಖ ಕಬ್ಬಿಣ ಅದಿರು ಕಂಪನಿ: 300 ಕಾರ್ಮಿಕರ ವಜಾ?

‘ಲೋಕಾ’ದಿಂದ ಪ್ರಾಸಿಕ್ಯೂಷನ್‌ಗೆ ಕೋರಿಕೆ: 329ಕ್ಕೆ ಅನುಮತಿ; 190 ಬಾಕಿ

ಸರ್ಕಾರದಿಂದ ವಿವರ ಕೇಳಿದ್ದ ರಾಜ್ಯಪಾಲ
Last Updated 6 ಅಕ್ಟೋಬರ್ 2024, 23:30 IST
‘ಲೋಕಾ’ದಿಂದ ಪ್ರಾಸಿಕ್ಯೂಷನ್‌ಗೆ ಕೋರಿಕೆ: 329ಕ್ಕೆ ಅನುಮತಿ; 190 ಬಾಕಿ

33 ಲೋಪ | ಕೆಪಿಎಸ್‌ಸಿ ಮೌನ: ಮರು ಪರೀಕ್ಷೆ, ತಪ್ಪಿತಸ್ಥರ ಮೇಲೆ ಕ್ರಮಕ್ಕೆ ಹಿಂದೇಟು

ಗೆಜೆಟೆಡ್‌ ಪ್ರೊಬೇಷನರಿ 384 ಹುದ್ದೆಗಳ ನೇಮಕಾತಿಗೆ ಆಗಸ್ಟ್‌ 27ರಂದು ನಡೆದ ಪೂರ್ವಭಾವಿ ಪರೀಕ್ಷೆಯ ಕನ್ನಡ ಪ್ರಶ್ನೆಪತ್ರಿಕೆಗಳಲ್ಲಿ, ಇಂಗ್ಲಿಷ್‌ನಿಂದ ಕನ್ನಡಕ್ಕೆ ಅನುವಾದಿಸಿದ ಪ್ರಶ್ನೆಗಳ ಪೈಕಿ ಒಟ್ಟು 33ರಲ್ಲಿ ಭಾಷಾಂತರ ವ್ಯತ್ಯಾಸ ಆಗಿದೆ ಎಂದು ಮೂವರು ವಿಷಯ ತಜ್ಞರ ಸಮಿತಿ ಕೆಪಿಎಸ್‌ಸಿಗೆ ವರದಿ ನೀಡಿದೆ
Last Updated 29 ಸೆಪ್ಟೆಂಬರ್ 2024, 23:30 IST
33 ಲೋಪ | ಕೆಪಿಎಸ್‌ಸಿ ಮೌನ: ಮರು ಪರೀಕ್ಷೆ, ತಪ್ಪಿತಸ್ಥರ ಮೇಲೆ ಕ್ರಮಕ್ಕೆ ಹಿಂದೇಟು
ADVERTISEMENT
ADVERTISEMENT
ADVERTISEMENT
ADVERTISEMENT