ಕೃತಿಚೌರ್ಯ: 60 ಪ್ರಬಂಧ ತಿರಸ್ಕರಿಸಿದ ವಿಟಿಯು, ಅಭ್ಯರ್ಥಿಗಳಿಗೆ ತಲಾ 5 ಸಾವಿರ ದಂಡ
ಈ ವರ್ಷ ಸಲ್ಲಿಕೆಯಾದ 577 ಸಂಶೋಧನಾ ಪ್ರಬಂಧಗಳ ಪೈಕಿ 60 (ಶೇ 10.39) ಅನ್ನು ಕೃತಿಚೌರ್ಯದ ಕಾರಣಕ್ಕೆ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು) ತಿರಸ್ಕರಿಸಿದೆ.Last Updated 3 ಸೆಪ್ಟೆಂಬರ್ 2022, 19:45 IST