ಗುರುವಾರ, 14 ನವೆಂಬರ್ 2024
×
ADVERTISEMENT
ಈ ಕ್ಷಣ :

ರವಿ ಕುಲಕರ್ಣಿ

ಸಂಪರ್ಕ:
ADVERTISEMENT

ನಿರ್ವಾತ ಸೃಷ್ಟಿಸಿದ ನ್ಯಾ.ಶಾಂತನಗೌಡರ ಅಗಲಿಕೆ

ಉನ್ನತ ಗುರಿ, ಅದನ್ನು ತಲುಪಲು ಅಗತ್ಯವಾದ ಶ್ರದ್ಧೆ, ಪರಿಶ್ರಮ ಇವೆಲ್ಲುವಗಳ ಮೂರ್ತ ರೂಪದಂತಿದ್ದ ನ್ಯಾಯಮೂರ್ತಿ ಮೋಹನ್ ಶಾಂತನಗೌಡರ ಅಕಾಲಿಕ ಸಾವು ನ್ಯಾಯಾಂಗ ಕ್ಷೇತ್ರದಲ್ಲಿ ಒಂದು ದೊಡ್ಡ ನಿರ್ವಾತ ಸೃಷ್ಟಿಸಿದೆ.
Last Updated 25 ಏಪ್ರಿಲ್ 2021, 10:10 IST
ನಿರ್ವಾತ ಸೃಷ್ಟಿಸಿದ ನ್ಯಾ.ಶಾಂತನಗೌಡರ ಅಗಲಿಕೆ

‘ಕನ್ನಡ ಶ್ರೇಷ್ಠ ಕೃತಿಗಳ ಪ್ರಕಟಣೆ..’

ಧಾರವಾಡದಲ್ಲಿ ಜಿ.ಬಿ.ಜೋಶಿ ಮನೋಹರ ಗ್ರಂಥಮಾಲೆ ಆರಂಭಿಸಿ ಕನ್ನಡದ ಶ್ರೇಷ್ಠ ಕೃತಿಗಳನ್ನು ಪ್ರಕಟಿಸಿ, ಮನೆ, ಮನೆಗೆ ಹೋಗಿ ಅವುಗಳನ್ನು ಖರೀದಿಸಿ, ಓದುವಂತೆ ಮಾಡಿದರು.
Last Updated 29 ಅಕ್ಟೋಬರ್ 2019, 19:45 IST
‘ಕನ್ನಡ ಶ್ರೇಷ್ಠ ಕೃತಿಗಳ ಪ್ರಕಟಣೆ..’

ಬಿಡದ ಮಳೆ: ತತ್ತರಿಸಿದ ಧಾರಾನಗರಿ

ಸಂಭ್ರಮ ತರಬೇಕಿದ್ದ ಶ್ರಾವಣದ ಮಳೆ ಆತಂಕ ತಂದೊಡ್ಡಿದೆ. ಮಲೆನಾಡು ಮತ್ತು ಬಯಲುಸೀಮೆಯ ಸೆರಗಿನಲ್ಲಿ ಮೈಚಾಚಿ ಮಲಗಿರುವ ಧಾರಾನಗರಿ ಕಳೆದೊಂದು ವಾರದಿಂದ ಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ತತ್ತರಿಸಿದೆ. ಬೇಂದ್ರೆ ಅವರು ಬರೆದ ‘ಶ್ರಾವಣಾ ಬಂತು ಕಾಡಿಗೆ, ನಾಡಿಗೆ, ಬೀಡಿಗೆ..ಕುಣಿದ್ಹಾಂಗ ರಾವಣಾ, ಕುಣಿದಾವ ಗಾಳಿ, ಭೈರವನೆ ರೂಪ ತಾಳಿ’ ಎನ್ನುವ ಸಾಲುಗಳಿಗೆ ಸಾಕ್ಷಿ ಎನ್ನುವಂತಿದೆ ಪ್ರಸ್ತುತ ಸ್ಥಿತಿ.
Last Updated 8 ಆಗಸ್ಟ್ 2019, 19:45 IST
ಬಿಡದ ಮಳೆ: ತತ್ತರಿಸಿದ ಧಾರಾನಗರಿ

ಸಂಗೀತದ ಒಡಲಲ್ಲಿ ಆಪ್ತ ಬದುಕಿನ ‘ಪಾರ್ಶ್ವ ಸಂಗೀತ’

ಹುಬ್ಬಳ್ಳಿ–ಧಾರವಾಡ ಮೆಟ್ರೊ
Last Updated 19 ಜುಲೈ 2019, 20:07 IST
ಸಂಗೀತದ ಒಡಲಲ್ಲಿ ಆಪ್ತ ಬದುಕಿನ ‘ಪಾರ್ಶ್ವ ಸಂಗೀತ’

‘ರಂಗಭೂಮಿ ಗಾರುಡಿಗ ಡಾ.ಗಿರೀಶ’

‘ನಾನು ಕವಿಯಾಗಬೇಕೆಂದಿದ್ದೆ, ಆದರೆ ಕಾವ್ಯ ಹಿಡಿತಕ್ಕೆ ಸಿಗಲಿಲ್ಲ. ಹೀಗಾಗಿ ನಾಟಕಕಾರನಾದೆ’ ಎಂದು ಜ್ಞಾನಪೀಠ ಪ್ರಶಸ್ತಿ ಸ್ವೀಕರಿಸುವ ಸಂದರ್ಭದಲ್ಲಿ ಗಿರೀಶ ಕಾರ್ನಾಡರು ಹೇಳಿದರೆ, ‘ನನಗೆ ನಾಟಕಕಾರನಾಗಬೇಕು ಎನ್ನುವ ಆಸೆ ಇತ್ತು. ಆಗಲಿಲ್ಲ. ಕಾವ್ಯ ಕೈ ಹಿಡಿಯಿತು’ ಎಂದು ಪ್ರಶಸ್ತಿ ನೀಡಿದ ಅಟಲ ಬಿಹಾರಿ ವಾಜಪೇಯಿ ಹೇಳಿದ್ದರಂತೆ.
Last Updated 10 ಜೂನ್ 2019, 20:00 IST
‘ರಂಗಭೂಮಿ ಗಾರುಡಿಗ ಡಾ.ಗಿರೀಶ’

‘ಶಿಕಾರಿ’ ಸುತ್ತಲೇ ಗಿರಕಿ ಹೊಡೆದ ಮರು ಓದು ಗೋಷ್ಠಿ

ಒಂದು ಕಾಲಘಟ್ಟದ ಬೇರೆ, ಬೇರೆ ಪ್ರಕಾರದ ಸಾಹಿತ್ಯ ಕೃತಿಗಳ ಮರು ಓದು ಅಗತ್ಯವೇ..? ಹಾಗಿದ್ದರೆ ಓದು ಯಾವುದು..? ಮರು ಓದು ಯಾವುದು..? ಗ್ರಹಿಕೆ ಹೇಗೆ..? ಇಂಥ ಹಲವು ಪ್ರಶ್ನೆಗಳನ್ನಿಟ್ಟುಕೊಂಡು ನಡೆದ ‘ಸಾಹಿತ್ಯ ಕೃತಿಗಳ ಮರು ಓದು’ ಉತ್ತರ ಕಂಡುಕೊಳ್ಳುವುದಕ್ಕಿಂತ ಹೆಚ್ಚಾಗಿ ವಿಭಿನ್ನ ವ್ಯಾಖ್ಯಾನಗಳಿಗೆ ಸೀಮಿತವಾಯಿತು.
Last Updated 21 ಜನವರಿ 2019, 3:32 IST
‘ಶಿಕಾರಿ’ ಸುತ್ತಲೇ ಗಿರಕಿ ಹೊಡೆದ ಮರು ಓದು ಗೋಷ್ಠಿ

ನ್ಯಾಯಾಲಯ ಸಂಕೀರ್ಣಕ್ಕೀಗ ನವವಧುವಿನ ಕಳೆ..!

ಧಾರವಾಡ ಜಿಲ್ಲಾ ನ್ಯಾಯಾಲಯದ 1 ಮತ್ತು 2 ನೇ ಮಹಡಿ ಉದ್ಘಾಟನೆ ಇಂದು..
Last Updated 18 ಜನವರಿ 2019, 13:43 IST
ನ್ಯಾಯಾಲಯ ಸಂಕೀರ್ಣಕ್ಕೀಗ ನವವಧುವಿನ ಕಳೆ..!
ADVERTISEMENT
ADVERTISEMENT
ADVERTISEMENT
ADVERTISEMENT