ಮಂಗಳವಾರ, 19 ನವೆಂಬರ್ 2024
×
ADVERTISEMENT
ಈ ಕ್ಷಣ :

ಸಂಧ್ಯಾರಾಣಿ

ಸಂಪರ್ಕ:
ADVERTISEMENT

Dharwad Krishi Mela | ಫಲಪುಷ್ಪ ಪ್ರದರ್ಶನ ಆಕರ್ಷಣೆ

ಮನಸೆಳೆದ ಸಿರಿಧಾನ್ಯದಿಂದ ಮಾಡಿದ ಆಲಂಕಾರಿಕ ವಸ್ತುಗಳು
Last Updated 23 ಸೆಪ್ಟೆಂಬರ್ 2024, 5:13 IST
Dharwad Krishi Mela | ಫಲಪುಷ್ಪ ಪ್ರದರ್ಶನ ಆಕರ್ಷಣೆ

ವಿಶ್ವ ಶೌಚಾಲಯ ದಿನ: ಅರ್ಜೆಂಟು ಮತ್ತು ಟಾಯ್ಲೆಟ್ಟು

ವಿಶ್ವ ಶೌಚಾಲಯ ದಿನ:ಇದು ವರ್ಷಕ್ಕೊಮ್ಮೆ ‘ಆಚರಿಸುವ’ ದಿನವಲ್ಲ, ಸಮರ್ಪಕ ವ್ಯವಸ್ಥೆಯ ಶೌಚಾಲಯ ಎನ್ನುವುದು ಕೊಡುಗೆಯಲ್ಲ, ಹಕ್ಕು ಎನ್ನುವುದನ್ನು ಸರ್ಕಾರಿ ಮತ್ತು ಸಾರ್ವಜನಿಕ ಮಟ್ಟದಲ್ಲಿ ಅರಿಯಬೇಕಾದ ದಿನ.
Last Updated 18 ನವೆಂಬರ್ 2022, 19:30 IST
ವಿಶ್ವ ಶೌಚಾಲಯ ದಿನ: ಅರ್ಜೆಂಟು ಮತ್ತು ಟಾಯ್ಲೆಟ್ಟು

ಖುಷ್ಕಿ ಹಣ್ಣಿನ ಬೆಳೆಗಳಿಗೆ ಸಾವಯವ ಕೃಷಿ ಸ್ಪರ್ಶ

ಹುಬ್ಬಳ್ಳಿ: ಮಳೆಯ ಆಸರೆಯಲ್ಲಿ ಹಣ್ಣು, ತರಕಾರಿ, ಹೂವು, ಔಷಧ ಹಾಗೂ ಸುಗಂಧ ಸಸ್ಯಗಳನ್ನು ಬೆಳೆಸುವುದೇ ಖುಷ್ಕಿ ಬೆಳೆ. ಇಂತಹಬೆಳೆ ಬೆಳೆಯುವಲ್ಲಿ ಇಂದು ಭಾರತವೂ ಮುಂದಿದೆ. ಸಾಮಾನ್ಯವಾಗಿ ತೋಟದ ಬೆಳೆಗಳನ್ನು ಫಲವತ್ತಾದ ಮಣ್ಣಿನಲ್ಲಿ ಬೆಳೆಯಲಾಗುತ್ತಿತ್ತು. ಆದರೆ ಖುಷ್ಕಿ ಬೆಳೆಗಳನ್ನು ಒಣ ಮತ್ತು ಅರೆ ಒಣ ಪ್ರದೇಶಗಳಲ್ಲೂ ಬೆಳೆ ಬಹುದಾಗಿದೆ.
Last Updated 20 ಸೆಪ್ಟೆಂಬರ್ 2022, 2:38 IST
ಖುಷ್ಕಿ ಹಣ್ಣಿನ ಬೆಳೆಗಳಿಗೆ ಸಾವಯವ ಕೃಷಿ ಸ್ಪರ್ಶ

ಸ್ಮಾರ್ಟ್ ಸಿಟಿ ಯೋಜನೆ: ಮಲೇಷ್ಯಾದಿಂದ ಹುಬ್ಬಳ್ಳಿಗೆ ಟ್ರಿಣ್... ಟ್ರಿಣ್... ಸೈಕಲ್

ಏಳು ಕಡೆ ಪೂರ್ಣಗೊಂಡ ಸೈಕಲ್‌ ನಿಲ್ದಾಣ ನಿರ್ಮಾಣ
Last Updated 1 ಜನವರಿ 2022, 19:30 IST
ಸ್ಮಾರ್ಟ್ ಸಿಟಿ ಯೋಜನೆ: ಮಲೇಷ್ಯಾದಿಂದ ಹುಬ್ಬಳ್ಳಿಗೆ ಟ್ರಿಣ್... ಟ್ರಿಣ್... ಸೈಕಲ್

ಸಂಧ್ಯಾರಾಣಿ ಬರೆದ ಕಥೆ: ಉಗ್ರಪ್ಪನ ಹಡಪ

ಅದು 1976 ನೆಯ ಇಸವಿ, ತುರ್ತು ಪರಿಸ್ಥಿತಿ ಎಲ್ಲರ ಕಣ್ಣುಕಿವಿ ತೆರೆಯಿಸಿ, ಬಾಯಿ ಮುಚ್ಚಿಸಿತ್ತು. ಪಟ್ಟಣದಲ್ಲಿ ಓದುತ್ತಿದ್ದ ಆನಂದ ಹೇಳದೆ ಕೇಳದೆ ಹಿಂದಿನ ದಿನ ರಾತ್ರಿ ಕಡೆಯ ಬಸ್ಸಿನಲ್ಲಿ ಹಳ್ಳಿಗೆ ಬಂದಿದ್ದ.
Last Updated 29 ಮೇ 2021, 19:30 IST
ಸಂಧ್ಯಾರಾಣಿ ಬರೆದ ಕಥೆ: ಉಗ್ರಪ್ಪನ ಹಡಪ

Valentine Day: ನಂಬಿಕೆ ಇಮ್ಮಡಿಯಾದಂತೆಲ್ಲಾ ಸ್ನೇಹ ಪ್ರೀತಿಯಾಗಿ ಬದಲಾಗಿತ್ತು

ಕಾದಂಬರಿ ಓದುವ ಹುಚ್ಚು ಎಷ್ಟಿತ್ತೆಂದರೆ ಬೆಳಗಿನ ಜಾವ ಮೂರು ಗಂಟೆ ಆದರೂ ಮುಗಿಸಿಯೇ ಮಲಗುತ್ತಿದ್ದದ್ದು. ಇಂತಹ ಸಾಹಿತ್ಯ ಓದುವ ಉತ್ಕಟ ಹಂಬಲದ ಜತೆಗೆ ನಾಟಕ ಮಾಡುವ, ನೋಡುವ ಒಳ್ಳೆಯ ಹವ್ಯಾಸ ನನ್ನೊಂದಿಗೆ ಸಾಗಿತ್ತು.
Last Updated 13 ಫೆಬ್ರುವರಿ 2021, 8:14 IST
Valentine Day: ನಂಬಿಕೆ ಇಮ್ಮಡಿಯಾದಂತೆಲ್ಲಾ ಸ್ನೇಹ ಪ್ರೀತಿಯಾಗಿ ಬದಲಾಗಿತ್ತು

ಕಿಚ್ಚಿಲ್ಲದ ಬೇಗೆಯಲಿ ಬೆಂದೆನವ್ವಾ…

ರಾಜ್ಯದಲ್ಲಿ ಮಹಿಳೆಯರ ಮೇಲಿನ ಕೌಟುಂಬಿಕ ಹಿಂಸೆ ಪ್ರಕರಣಗಳ ಪ್ರಮಾಣ ಕಳೆದ ನಾಲ್ಕು ವರ್ಷಗಳಲ್ಲಿ ದುಪ್ಪಟ್ಟಾಗಿದೆ ಎನ್ನುತ್ತದೆ ಸಮೀಕ್ಷೆ. ಕೊರೊನಾದ ಈ ಕಾಲಘಟ್ಟದಲ್ಲಿ ಜಗತ್ತಿನ ಎಲ್ಲ ಭಾಗಗಳಲ್ಲೂ ಮಹಿಳೆಯರ ಮೇಲಿನ ಕೌಟುಂಬಿಕ ಹಿಂಸೆ ಪ್ರಕರಣಗಳು ಹೆಚ್ಚಾಗಿರುವುದು ಕಳವಳಕಾರಿ ವಿದ್ಯಮಾನ. ಪಿಡುಗಿನ ನೆರಳಾಗಿ ಬಂದ ಮತ್ತೊಂದು ಪಿಡುಗಿಗೆ (ಶ್ಯಾಡೋ ಪ್ಯಾಂಡೆಮಿಕ್‌) ಎಲ್ಲಿದೆ ಮದ್ದು?
Last Updated 19 ಡಿಸೆಂಬರ್ 2020, 19:30 IST
ಕಿಚ್ಚಿಲ್ಲದ ಬೇಗೆಯಲಿ ಬೆಂದೆನವ್ವಾ…
ADVERTISEMENT
ADVERTISEMENT
ADVERTISEMENT
ADVERTISEMENT