ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

ಸದಾನಂದ ಹೆಗಡೆಕಟ್ಟೆ

ಸಂಪರ್ಕ:
ADVERTISEMENT

ಚಿಟ್ಟೆ ಮತ್ತು ಚಿದಂಬರ

ಆ ಚಿಟ್ಟೆ ಮತ್ತೆ ಹಾರಿ ಇನ್ನೊಂದು ಪುಷ್ಪದ ಮೇಲೆ ಕುಳಿತುಕೊಂಡಿತು. ಚಿದಂಬರ ಆಗಲೂ ತನ್ನತ್ತ ಬರುವುದನ್ನು ನೋಡಿದ ಚಿಟ್ಟೆ, ‘ನಿಲ್ಲು, ಸಾಕು ನಿನ್ನಾಟ. ನಾನು ನಿನ್ನ ಕೈಗೆ ಸಿಗಲಾರೆ. ಸುಮ್ಮನೆ ನಿನ್ನ ಸಮಯ ಹಾಳು ಮಾಡಿಕೊಳ್ಳಬೇಡ. ನನ್ನನ್ನು ಹಿಂಸಿಸಬೇಡ’ ಎಂದಿತು.
Last Updated 23 ನವೆಂಬರ್ 2019, 19:30 IST
ಚಿಟ್ಟೆ ಮತ್ತು ಚಿದಂಬರ

ರಾಜಕಾರಣಿಗಳಿಗೆ ಮಾದರಿ ಮಾತು

ಲೋಕಸಭೆಯಲ್ಲಿ ಕೇವಲ ಇಬ್ಬರು ಸದಸ್ಯರನ್ನು ಹೊಂದಿದ್ದ ಬಿಜೆಪಿಯನ್ನು ಅಧಿಕಾರಕ್ಕೆ ತರುವಲ್ಲಿ ಮಹತ್ವದ ಪಾತ್ರ ವಹಿಸಿದ್ದವರು ಎಲ್‌.ಕೆ.ಅಡ್ವಾಣಿ.
Last Updated 11 ಏಪ್ರಿಲ್ 2019, 18:30 IST
fallback

‌ಬಡ ರಾಷ್ಟ್ರದ ಕೊಟ್ಯಧಿಪತಿಗಳು

ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ನಾಮಪತ್ರ ಸಲ್ಲಿಸಿದ ಹಲವು ರಾಜಕಾರಣಿಗಳ ಸ್ಥಿರ ಮತ್ತು ಚರಾಸ್ತಿಗಳ ಮೊತ್ತ ಕೋಟಿ ಕೋಟಿ ರೂಪಾಯಿಗಳಷ್ಟಿದೆ.
Last Updated 8 ಏಪ್ರಿಲ್ 2019, 18:30 IST
fallback

ಪತ್ರ ಸ್ಪರ್ಧೆಯ ಫಲಿತಾಂಶ ಬರುವುದೆಂದು?

ಪತ್ರ ಸ್ಪರ್ಧೆಯ ಫಲಿತಾಂಶ ಇನ್ನೂ ಪ್ರಕಟವಾಗಿಲ್ಲ. ಯಾವಾಗ ಫಲಿತಾಂಶ ಪ್ರಕಟವಾಗುತ್ತದೆ ಎಂಬುದನ್ನು ಅಂಚೆ ಇಲಾಖೆ ತಿಳಿಸಲಿಲ್ಲ.
Last Updated 18 ಫೆಬ್ರುವರಿ 2019, 20:01 IST
fallback

ಅಪ್ರಬುದ್ಧ ಮಾತು

ಚುನಾವಣೆಯ ಸಂದರ್ಭದ ಭಾಷಣದಲ್ಲಾಗಲೀ ಅಥವಾ ಇತರೆ ಸಭೆ– ಸಮಾರಂಭಗಳಲ್ಲಿ ಮಾತನಾಡುವಾಗ ಆಗಲೀ ಲಕ್ಷ್ಮಣ ರೇಖೆಯನ್ನು ಮರೆಯಬಾರದು.
Last Updated 27 ನವೆಂಬರ್ 2017, 19:30 IST
fallback

ಮಾತೆಯ ಮಮತೆ

ಒಮ್ಮೆ ಒಬ್ಬ ಯುವಕ ತನ್ನ ವಯಸ್ಸಾದ ತಾಯಿಯನ್ನು ಹೆಗಲ ಮೇಲೆ ಹೊತ್ತುಕೊಂಡು ಅಡವಿಯಲ್ಲಿ ಬಿಡಲು ಹೋಗುತ್ತಿದ್ದ. ಆಗ ಅವನ ಅಮ್ಮ ಕೈಗೆ ನಿಲುಕಿದ ಗಿಡದ ಎಲೆಗಳನ್ನು ಹರಿದು ದಾರಿಯ ಬದಿಯಲ್ಲಿ ಎಸೆಯುತ್ತಿದ್ದಳು...
Last Updated 26 ಆಗಸ್ಟ್ 2017, 19:30 IST
ಮಾತೆಯ ಮಮತೆ

ವ್ಯಕ್ತಿಪೂಜೆ ಸಲ್ಲದು

ತಮ್ಮ ಕಾಲಿಗೆರಗಿ ನಮಸ್ಕರಿ­ಸುವು­ದನ್ನು ನಿಲ್ಲಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಈಚೆಗೆ ನಡೆದ ಸಂಸದೀಯ ಪಕ್ಷದ ಸಭೆಯಲ್ಲಿ ನೂತನ ಸಂಸದರಿಗೆ ಕಿವಿಮಾತು ಹೇಳಿದ್ದಾರೆ. (ಪ್ರ.ವಾ. ಜೂ.7) ಹೊಗಳು­ಭಟರು ಪ್ರಧಾನಿಯವರ ಮಾತನ್ನು ಪಾಲಿಸ­ಬೇಕು. ಪ್ರಜಾಪ್ರಭುತ್ವದಲ್ಲಿ ವ್ಯಕ್ತಿಪೂಜೆಗೆ ಅವ­ಕಾಶವಿಲ್ಲ. ಸಂಸದರು ತಮ್ಮ ಪ್ರಭುಗಳಾದ ಮತ­ದಾರರ ಹಾಗೂ ಮತ ಕ್ಷೇತ್ರದಲ್ಲಿನ ಸಮಸ್ಯೆಗಳ ಪರಿಹಾರ­ದತ್ತ ಆಸಕ್ತ­ರಾಗಬೇಕು.
Last Updated 15 ಜೂನ್ 2014, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT