ಸೋಮವಾರ, 18 ನವೆಂಬರ್ 2024
×
ADVERTISEMENT
ಈ ಕ್ಷಣ :

ಶೈಲಜಾ ಹೂಗಾರ

ಸಂಪರ್ಕ:
ADVERTISEMENT

ಇರಾನಿ ಸಿನಿಮಾ ಜಗತ್ತು; ಹೊಸದೊಂದು ಭರವಸೆ

ಮುಸ್ಲಿಂ ಪಾತ್ರ ಇರುವ ಸಿನಿಮಾಗಳಲ್ಲಿ ಆ ಪಾತ್ರವು ಭಯೋತ್ಪಾದನೆಯ ಬಲಿಪಶು ಅಥವಾ ಅಪರಾಧಿ ಆಗಿರುವ ಬಗ್ಗೆ ಮಾತನಾಡುತ್ತದೆಯೆ? ಅತಾರ್ಕಿಕವಾಗಿ ಕೋಪೋದ್ರಿಕ್ತ ಎಂದು ಬಿಂಬಿತ ಆಗಿದೆಯೇ?
Last Updated 16 ಮಾರ್ಚ್ 2019, 19:30 IST
ಇರಾನಿ ಸಿನಿಮಾ ಜಗತ್ತು; ಹೊಸದೊಂದು ಭರವಸೆ

ಬೆಳಗಿನಿಂದ ಬೈಗಿನವರೆಗೆ ಭೈರಪ್ಪ ಜತೆ

ಕಾದಂಬರಿ ಬರವಣಿಗೆಯೊಂದು ಕಲಾತ್ಮಕ ಕುಸುರಿ. ಭಾಷೆ ಮಾತ್ರವಲ್ಲ ವಿಷಯ ಅಧ್ಯಯನ, ತತ್ವಶಾಸ್ತ್ರದ ಜ್ಞಾನ, ನಮ್ಮ ದೇಶ, ಪ್ರದೇಶದ ವೈಶಿಷ್ಟ್ಯದ ಅರಿವು ಹೀಗೆ ಹಲವು ಸಿದ್ಧತೆ ಬೇಡುವ ಹಾಗೂ ಬರೆದೇ ಸಿದ್ಧಿಸುವ ಕಲೆ ಎನ್ನುತ್ತಾರೆ ಕಾದಂಬರಿಕಾರ ಎಸ್‌.ಎಲ್‌. ಭೈರಪ್ಪ. ಅವರೊಡನೆ ನಡೆದ ಈ ಸಂವಾದಕ್ಕೆ ಸಾಕ್ಷಿಯಾಗಿ, ಸಾಹಿತ್ಯಾಸಕ್ತರಿಗೆಂದೇ ಹಿಡಿದು ಹರವಿಟ್ಟ ವಿವರಗಳು...
Last Updated 29 ಡಿಸೆಂಬರ್ 2018, 19:45 IST
ಬೆಳಗಿನಿಂದ ಬೈಗಿನವರೆಗೆ ಭೈರಪ್ಪ ಜತೆ

ಯಾರು ಬೇಕಾದ್ರೂ ಮಾಡ್ಬೋದು ಜುಂಬಾ ಡ್ಯಾನ್ಸ್

ಫಿಟ್‌ನೆಸ್‌ ಕಾರ್ಯಕ್ರಮದಲ್ಲಿ ಡಾನ್ಸ್‌ ಕೂಡ ಸೇರಿದೆಯಲ್ಲ ಈಗ ಡ್ಯಾನ್ಸ್‌ಸೈಜ್‌. ಅದರಲ್ಲೂ ಫಿಟ್‌ನೆಸ್‌ ಕಾರ್ಯಕ್ರಮವೇ ಜುಂಬಾ. ಆದರೆ ಬರೀ ವ್ಯಾಯಾಮವಲ್ಲ; ಬರೀ ಡಾನ್ಸ್‌ ಸಹ ಅಲ್ಲ. ಕ್ಯಾಲೊರಿ ಕರಗಿಸುತ್ತಲೇ ಮಜವೂ ಎನಿಸುವ ನುಲಿತ ಇಲ್ಲಿದೆ.
Last Updated 4 ನವೆಂಬರ್ 2018, 19:31 IST
ಯಾರು ಬೇಕಾದ್ರೂ ಮಾಡ್ಬೋದು ಜುಂಬಾ ಡ್ಯಾನ್ಸ್

ರಾಜಕೀಯದಲ್ಲಿ ಕವಿಸಮಯ

‘ಕೆಲವು ಸ್ನೇಹಿತರು ಹೇಳುತ್ತಾರೆ ರಾಜಕಾರಣಿಯಾಗಿರದಿದ್ದರೆ ನಾನೊಬ್ಬ ಪ್ರಮುಖ ಹಿಂದಿ ಕವಿಯಾಗಿರುತ್ತಿದ್ದೆ ಎಂದು. ಅದರ ಬಗ್ಗೆ ನನಗೆ ತಿಳಿದಿಲ್ಲ. ಆದರೆ ನಾನು ಕವಿಯಾಗಿರುವುದರಲ್ಲಿ ಹೊರಹೊಮ್ಮುವಲ್ಲಿ ರಾಜಕಾರಣದ ಪಾತ್ರವೂ ಇದೆ’ ಎಂದಿದ್ದರು ವಾಜಪೇಯಿ.
Last Updated 16 ಆಗಸ್ಟ್ 2018, 19:20 IST
fallback

ಹಳೆಯ ಕಾಲದೊಂದು ಸೊತ್ತು

ಮಳೆ... ಆಗಸದೊಡಲಿನಿಂದ ಚಿಮ್ಮಿ ಸಮುದ್ರ ತೀರ, ನದಿಯಂಚು, ಬಯಲು ಸೀಮೆ, ಘಟ್ಟದ ಸಾಲು, ಕಾಡಿನಲ್ಲಿ ಕವಲಾಗುತ ಬೀಳುತೇಳುತ ಸ್ಫುರಿಸುವ ಭಾವ ಬೇರೆ ಬೇರೆಯೇ. ಹಳೆಯ ಸೊತ್ತು... ಮುಗಿಲ ಛತ್ತು ಕಳಿಸುವ ಕೋಟಿಮುತ್ತುಗಳನು ಭೂಮಿ ಸ್ವೀಕರಿಸುವಾಗ ಸಂಗೀತ ಬೆರೆತ ಸುಂದರ ನರ್ತನದಂತೆಯೇ...
Last Updated 21 ಜುಲೈ 2018, 19:30 IST
ಹಳೆಯ ಕಾಲದೊಂದು ಸೊತ್ತು

ಜರ್ಮನಿಗೆ ಹೊರಟ ಕರ್ವಾಲೋ

ಕರ್ವಾಲೊ, ಮಂದಣ್ಣ, ಬಿರ್ಯಾನಿ ಕರಿಯಪ್ಪ ಮುಂತಾದವರೊಂದಿಗೆ ಬೆರೆತು ಮಲೆನಾಡ ಕಾಡಿನ ಸೊಬಗನ್ನು ಬೆರೆಸಿ ಕನ್ನಡದ ಕಂಪಿನ ವಿಶಿಷ್ಟ ಆಸ್ವಾದನೆ ಉಣಬಡಿಸಿದ್ದರು ತೇಜಸ್ವಿ. ನಮ್ಮಲ್ಲಿ ಎಷ್ಟು ಜನ ನಿಜವಾಗಿಯೂ ಕಾಡು ಹೊಕ್ಕಿ ಬಂದಿದ್ದೇವೆಯೋ? ಅಂತೂ ಕಾಲಾತೀತವಾದ ಈ ಕೃತಿಯೊಳಗಂತೂ ವಿಹರಿಸುವಂತಾಗಿದೆ. ಒಂದೊಮ್ಮೆ ಸೀಮೋಲ್ಲಂಘನ ಮಾಡಿ ಜಪಾನ್ ಕಂಡಿತ್ತು ಈ ತಂಡ. ಈಗ ಕನ್ನಡದ ನೆಲದಿಂದ ಜರ್ಮನಿಗೆ ಹಾರಲು ಸಿದ್ಧವಾಗಿದೆ. ಕರೆದೊಯ್ಯುತ್ತಿರುವವರು ಡಾ. ಬಿ.ಎ. ವಿವೇಕ ರೈ ಮತ್ತು ಡಾ. ಕತ್ರಿನ್ ಬಿಂದರ್.
Last Updated 14 ಜುಲೈ 2018, 19:30 IST
ಜರ್ಮನಿಗೆ ಹೊರಟ ಕರ್ವಾಲೋ

ಈ ಕ್ಷಣದ ಸ್ತ್ರೀ ಝಲಕುಗಳು

ಹೆಣ್ಣಿನ ಸ್ವಾತಂತ್ರ್ಯ ಎಂದರೇನು? ಹೆಣ್ಣು ಎನ್ನುವುದು ದೇಹವೆ? ಭಾವವೆ? ಮನಸೇ ಅಥವಾ ಕೇವಲ ಹೆರುವ ಸಾಮರ್ಥ್ಯವೆ? ಇದೊಂದು ನಿಲ್ಲದ ಅನ್ವೇಷಣೆ. ಸ್ತ್ರೀ ಮುಕ್ತಿಯ ದೃಷ್ಟಿಕೋನಗಳ ಚಿತ್ರಣ ಅನನ್ಯ.
Last Updated 8 ಮಾರ್ಚ್ 2018, 14:50 IST
ಈ ಕ್ಷಣದ ಸ್ತ್ರೀ ಝಲಕುಗಳು
ADVERTISEMENT
ADVERTISEMENT
ADVERTISEMENT
ADVERTISEMENT