ಶುಕ್ರವಾರ, 8 ನವೆಂಬರ್ 2024
×
ADVERTISEMENT
ಈ ಕ್ಷಣ :

ಶಿವಕುಮಾರ ಜಿ.ಎನ್.

ಸಂಪರ್ಕ:
ADVERTISEMENT

ಕರ್ನಾಟಕದಲ್ಲಿ ಹಿಂದಿ ಹೇರಿಕೆ ವಿರೋಧಿ ಹೋರಾಟದ ಹೆಜ್ಜೆ ಗುರುತುಗಳು...

ಈಚಿನ ದಿನಗಳಲ್ಲಿ ಹಿಂದಿ ಭಾಷೆಯನ್ನು ಅನಿವಾರ್ಯ ಎಂಬಂತೆ ಬಿಂಬಿಸಿಇತರ ರಾಜ್ಯಗಳ ಮೇಲೆ ಹೇರಲಾಗುತ್ತಿದೆ ಎಂಬ ಕೂಗು ವ್ಯಾಪಕವಾಗಿ ಕೇಳಿ ಬರುತ್ತಿದೆ. ಸೆ.14 ಹಿಂದಿ ದಿವಸ್. ಈ ಹಿನ್ನೆಲೆಯಲ್ಲಿಕರ್ನಾಟಕದಲ್ಲಿ ಹಿಂದಿ ವಿರೋಧಿ ಹೋರಾಟದ ಹೆಜ್ಜೆ ಗುರುತುಗಳ ಪಕ್ಷಿನೋಟ ಕಟ್ಟಿಕೊಡುವ ಪ್ರಯತ್ನ ಇಲ್ಲಿದೆ.
Last Updated 14 ಸೆಪ್ಟೆಂಬರ್ 2019, 2:20 IST
ಕರ್ನಾಟಕದಲ್ಲಿ ಹಿಂದಿ ಹೇರಿಕೆ ವಿರೋಧಿ ಹೋರಾಟದ ಹೆಜ್ಜೆ ಗುರುತುಗಳು...

‘ಮಳೆಯೇ ಇಳಿದು ಬಾ..’ಎಂದಿರಿ ನೀವು; ‘ಜಲವಾಗಿ ನೆಲವ ತಬ್ಬಿದೆ ನಾ..’ ತಪ್ಪು ಯಾರದು?

ಕರುಣೆ ತೋರಿ ಧಾರಾಕಾರ ಮಳೆ ಸುರಿಸಿದ್ದೇ ಆದರೆ, ಅದರಿಂದಾಗುವ ನೆರೆ/ಪ್ರವಾಹ ಎದುರಿಸುವ, ಅದು ತಂದೊಡ್ಡುವ ಜೀವ–ಸಂಪತ್ತಿನ ಹಾನಿಯನ್ನು ತಾಳಿಕೊಳ್ಳುವ ಶಕ್ತಿ ನಮಗಿದೆಯೇ? ನೀರನ್ನು ಹಿಡಿದಿಡುವ ವ್ಯವಸ್ಥೆ ನಮ್ಮಲ್ಲಿದೆಯೇ?
Last Updated 13 ಆಗಸ್ಟ್ 2019, 4:10 IST
‘ಮಳೆಯೇ ಇಳಿದು ಬಾ..’ಎಂದಿರಿ ನೀವು; ‘ಜಲವಾಗಿ ನೆಲವ ತಬ್ಬಿದೆ ನಾ..’ ತಪ್ಪು ಯಾರದು?

‘ಸಾಂದರ್ಭಿಕ ಶಿಶು /14 ತಿಂಗಳ ಮಗು’ ಅರ್ಥಾತ್‌‘ಮೈತ್ರಿ vs ಬಿಜೆಪಿ’ ಡ್ರಾಮಗೆ ತೆರೆ

ಕರ್‌ ‘ನಾಟಕ’ ಸರ್ಕಾರ ಸರ್ಕಸ್ | ‘ಮೈತ್ರಿ’ ಪತನದವರೆಗಿನ ಘಟನಾವಳಿ
Last Updated 30 ಜುಲೈ 2019, 19:47 IST
‘ಸಾಂದರ್ಭಿಕ ಶಿಶು /14 ತಿಂಗಳ ಮಗು’ ಅರ್ಥಾತ್‌‘ಮೈತ್ರಿ vs ಬಿಜೆಪಿ’ ಡ್ರಾಮಗೆ ತೆರೆ

ಯಡಿಯೂರಪ್ಪ ಬದುಕು ಸಾಗಿ ಬಂದ ಹಾದಿ: ಮುಂದಿದೆ ವಿಶ್ವಾಸಮತ ಸಾಬೀತುಪಡಿಸುವ ಸವಾಲು

ಇದೇ ದಿನ ಸಂಜೆ 6ಕ್ಕೆ ಪ್ರಮಾಣ ವಚನ ಸ್ವೀಕರಿಸಿಲು ರಾಜ್ಯಪಾಲರು ಯಡಿಯೂರಪ್ಪ ಅವರಿಗೆ ಅವಕಾಶ ಕೊಟ್ಟಿದ್ದಾರೆ. ಈಗ ಬಿಜೆಪಿ ಪಾಳಯದಲ್ಲಿ ಉತ್ಸಾಹ ಗರಿಗೆದರಿದ್ದೆ.
Last Updated 27 ಜುಲೈ 2019, 0:59 IST
ಯಡಿಯೂರಪ್ಪ ಬದುಕು ಸಾಗಿ ಬಂದ ಹಾದಿ: ಮುಂದಿದೆ ವಿಶ್ವಾಸಮತ ಸಾಬೀತುಪಡಿಸುವ ಸವಾಲು

ಹೊಟ್ಟೆಯಲ್ಲಿನ ದುರ್ಮಾಂಸ ನಿವಾರಣೆಗೆ ಆಸನಗಳು

ಹೊಟ್ಟೆಯೊಳಗಿನ ಅಜೀರ್ಣ, ಅತಿಭೇದಿ ತಕ್ಷಣಕ್ಕೆ ಗಮನಕ್ಕೆ ಬರುತ್ತವೆ. ಆದರೆ, ಒಳಗಿನ ಬಾವು, ದುರ್ಮಾಂಸ, ಗೆಡ್ಡೆ ಬೆಳೆದಿದ್ದರೆ ಅವು ತಕ್ಷಣಕ್ಕೆ ಗೊತ್ತೇ ಆಗುವುದಿಲ್ಲ.
Last Updated 19 ಜೂನ್ 2019, 16:43 IST
ಹೊಟ್ಟೆಯಲ್ಲಿನ ದುರ್ಮಾಂಸ ನಿವಾರಣೆಗೆ ಆಸನಗಳು

ಚಳಿ ತಡೆವ ಯೋಗನಿದ್ರಾಸನ

ಚಳಿಗಾಲದ ಇಂತಹ ಸಂದರ್ಭದಲ್ಲಿ ಯೋಗಿಗಳು ಕಂಡುಕೊಂಡದ್ದು ತನ್ನ ದೇಹದೊಳಗೇ ಶಾಖ ಉತ್ಪತ್ತಿ ಮಾಡುವ ಯೋಗನಿದ್ರಾಸನದಂತಹ ಆಸನಗಳು ಮತ್ತು ಕುಂಭಕ ಸಹಿತ ಪ್ರಾಣಾಯಾಮಗಳನ್ನು ಹತ್ತಾರು ಪ್ರಯೋಜನಗಳನ್ನು ನೀಡುವ ಜತೆಗೆ ದೇಹವು ಬಲುಬೇಗ ಶಾಖಗೊಳ್ಳುವಂತೆ ಮಾಡುವ ಯೋಗನಿದ್ರಾಸನ ಚಳಿಗಾಲಕ್ಕೆ ಹೆಚ್ಚು ಸೂಕ್ತವಾದುದು.
Last Updated 19 ಜೂನ್ 2019, 16:39 IST
ಚಳಿ ತಡೆವ ಯೋಗನಿದ್ರಾಸನ

ಬೀದಿಗಿಳಿದರೇಕೆ ವೈದ್ಯರು | ಕೊಲ್ಕತ್ತಾದಲ್ಲಿ ಅಂದು ಏನಾಯ್ತು? ಮುಂದೇನಾಗುತ್ತೆ?

‘ಸೇವ್ ಡಾಕ್ಟರ್ಸ್‌.. ಸೇವ್ ಡಾಕ್ಟರ್ಸ್‌... ಸೇವ್ ಡಾಕ್ಟರ್ಸ್‌....' ಎಂಬ ಕೂಗು ‘ದಿದಿ’ ನಾಡು ಪಶ್ಚಿಮ ಬಂಗಾಳದ ಕೋಲ್ಕತ್ತದಿಂದ ಆರಂಭವಾಗಿ ಈಗ ಇಡೀ ದೇಶದೆಲ್ಲೆಡೆ ಒಕ್ಕೊರಲ, ಗಟ್ಟಿ ಧ್ವನಿಯಾಗಿ ಪ್ರತಿಧ್ವನಿಸುತ್ತಿದೆ.
Last Updated 16 ಜೂನ್ 2019, 1:00 IST
ಬೀದಿಗಿಳಿದರೇಕೆ ವೈದ್ಯರು | ಕೊಲ್ಕತ್ತಾದಲ್ಲಿ ಅಂದು ಏನಾಯ್ತು? ಮುಂದೇನಾಗುತ್ತೆ?
ADVERTISEMENT
ADVERTISEMENT
ADVERTISEMENT
ADVERTISEMENT