ಭಾನುವಾರ, 17 ನವೆಂಬರ್ 2024
×
ADVERTISEMENT
ಈ ಕ್ಷಣ :

ಶಂಕರ ಸೋಮರಡ್ಡಿ

ಸಂಪರ್ಕ:
ADVERTISEMENT

ಉದ್ಯಮಕ್ಕೆ ಪ್ರೇರಣೆ ಸ್ವಾವಲಂಬನೆ ಕನಸು

ನಾನೂ ಉದ್ಯಮಿ
Last Updated 24 ಫೆಬ್ರುವರಿ 2015, 19:30 IST
fallback

ಕಾಯಕಲ್ಪಕ್ಕೆ ಕಾಯುತ್ತಿದೆ ಜೆಟಿಎಸ್

ನೀಲಿ ಎಪ್ರಾನ್‌ ತೊಟ್ಟು, ಕೈಯಲ್ಲೊಂದು ಹೆಕ್‌ಸಾ ಬ್ಲೇಡ್‌, ಡ್ರಾಯಿಂಗ್‌ ಬೋರ್ಡ್‌ ಹಿಡಿದು ಎಂಜಿನಿಯರಿಂಗ್‌ ತರಬೇತಿಗೆ ಹೋಗುತ್ತಿದ್ದಾರೆ ಹೈಸ್ಕೂಲ್‌ ಹೈಕಳು..
Last Updated 15 ಫೆಬ್ರುವರಿ 2015, 19:30 IST
ಕಾಯಕಲ್ಪಕ್ಕೆ ಕಾಯುತ್ತಿದೆ ಜೆಟಿಎಸ್

ಕೆಎಎಸ್‌ಗೆ ಬದಲಾವಣೆಯ ಪರ್ವ

ಕೆಎಎಸ್‌ ಮುಖ್ಯ ಪರೀಕ್ಷೆಯ ಪಠ್ಯಕ್ರಮ ಬದಲಾಗಿರುವುದು ಹೊಸ ಆಕಾಂಕ್ಷಿಗಳಿಗೆ ಚೈತನ್ಯ ಬಂದಿದೆ. ನೂತನ ಪಠ್ಯಕ್ರಮ ಬದಲಾವಣೆಗೆ ಹೊಂದಿಕೊಳ್ಳುವ ಪ್ರವೃತ್ತಿ ಮತ್ತು ಸೃಜನಶೀಲತೆ ಆಯ್ದು ತೆಗೆಯುವ ಉತ್ತಮ ಬದಲಾವಣೆಯಾಗಿದೆ. ಹಳೆ ಪಠ್ಯಕ್ರಮದ ಸ್ಥಿತಿಗೆ ಹೊಸ ನೀರು ಹರಿಸಲು ಸಹಾಯಕ.
Last Updated 1 ಫೆಬ್ರುವರಿ 2015, 19:30 IST
fallback

ಗುಂಪು ಅಭ್ಯಾಸ: ಯಶಸ್ಸಿಗೆ ಪೂರಕ

ಸ್ಪರ್ಧಾತ್ಮಕ ಪರೀಕ್ಷೆಗಳು ವ್ಯಕ್ತಿಯ ಬಹುಮುಖ ವ್ಯಕ್ತಿತ್ವವನ್ನು ಅಳೆಯುತ್ತವೆ. ಈ ವ್ಯಕ್ತಿತ್ವ ರೂಢಿಸಿಕೊಳ್ಳಲು ಗುಂಪು ಅಭ್ಯಾಸ ಸಹಕಾರಿ ಎನ್ನುವುದು ಯಶಸ್ವಿ ವ್ಯಕ್ತಿಗಳ ಗುಟ್ಟನ್ನು ಪರಾಮರ್ಶಿಸಿದಾಗ ತಿಳಿದು ಬರುವ ಸತ್ಯ.
Last Updated 16 ನವೆಂಬರ್ 2014, 19:30 IST
fallback

ಹೀಗೊಂದು ಜಲಗಾಥೆ

ಕಳೆದ 15 ವರ್ಷದಲ್ಲಿ, 29 ಕೊಳವೆ ಬಾವಿ ಕೊರೆಸಿ, ಸೋತು, ಕೊಳವೆ ಬಾವಿಗಾಗಿಯೇ ಹತ್ತು ಎಕರೆ ಕಳೆದುಕೊಂಡಿದ್ದ ವರೂರಿನ ದೇವೇಂದ್ರಪ್ಪ ಗಾಬಣ್ಣವರ ಧೃತಿಗೆಡದೆ 30ನೇ ಕೊಳವೆ ಬಾವಿ ಕೊರೆಸಿದರು. ಅದು ತಾಸಿಗೆ ಕೇವಲ 2 ಸಾವಿರ ಗ್ಯಾಲನ್‌ ನೀರನ್ನು ನೀಡುತ್ತಿತ್ತು. ಆ ಕೊಳವೆ ಬಾವಿಯನ್ನು ಇಂದು ಮರು ಪೂರಣ ಮಾಡಿದ ನಂತರ 3,500 ಗ್ಯಾಲನ್‌ ನೀರು ಲಭ್ಯವಾಗುತ್ತಿದೆ. ಇದರಿಂದ ಅವರು 30 ಎಕರೆ ಹೊಲದಲ್ಲಿ ಹನಿ ನೀರಾವರಿ ಮೂಲಕ ಬಾಳೆ, ಚಿಕ್ಕು ಮತ್ತು ತೆಂಗಿನ ತೋಟ ಮಾಡುವ ಮೂಲಕ ಸುತ್ತಲಿನ ರೈತರಿಗೆ ಆದರ್ಶರಾಗಿದ್ದಾರೆ.
Last Updated 27 ಅಕ್ಟೋಬರ್ 2014, 19:30 IST
fallback

ಸಾಧಕರಿಗೆ ಮೆಟ್ಟಿಲು ‘ಸಿದ್ಧರಾಮೇಶ್ವರ ಮಾರ್ಗದರ್ಶಿ’

ಸ್ಪರ್ಧಾತ್ಮಕ ಪರೀಕ್ಷೆಯ ತರಬೇತಿ ಪಡೆಯಲು ನವದೆಹಲಿಗೆ ಹೋಗುವ ಕರ್ನಾಟಕದ ಬಡ ವಿದ್ಯಾರ್ಥಿಗಳಿಗಾಗಿ ನವದೆಹಲಿಯ ಕೇಂದ್ರಭಾಗದಲ್ಲಿ ಒಂದು ಮನೆಯನ್ನು ಖರೀದಿಸಲಾಗಿದೆ. ಅಲ್ಲಿ ಅಭ್ಯರ್ಥಿಗಳ ವ್ಯಾಸಂಗಕ್ಕಾಗಿ ಮತ್ತು ಪರೀಕ್ಷೆ ಮುಗಿಯುವವರೆಗೆ ಉಚಿತ ವಸತಿ ವ್ಯವಸ್ಥೆ ಇದೆ.
Last Updated 17 ಆಗಸ್ಟ್ 2014, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT