ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

ಶ್ರೀರಂಜನಿ

ಸಂಪರ್ಕ:
ADVERTISEMENT

'ನಮ್ ಊಟವೇ ಚಂದ' ದಕ್ಷಿಣ ಭಾರತದ ವಿವಿಧ ಬಗೆಯ ಊಟ!

‘ಏನೇ ಹೇಳಿ ನಮ್ಮ ದಕ್ಷಿಣದ ಆಹಾರದ ರುಚಿ ಉತ್ತರದವರಿಗೆ ಬಾರದು’ ಎಂದು ಗೊಣಗಿದರು ನನ್ನವರು. ಹೋಟೆಲ್‌ನಿಂದ ಹೊರಬೀಳುವಾಗ ‘ಡರ್’ ಎಂಬ ಸಂತೃಪ್ತಿಯ ತೇಗು ‘ನಮ್ಮ ಅಡುಗೆ ನಮಗೆ ರುಚಿ’ ಎಂಬುದಕ್ಕೆ ಹೆಬ್ಬೆಟ್ಟು ಒತ್ತಿತ್ತು !
Last Updated 15 ಜನವರಿ 2020, 19:30 IST
'ನಮ್ ಊಟವೇ ಚಂದ' ದಕ್ಷಿಣ ಭಾರತದ ವಿವಿಧ ಬಗೆಯ ಊಟ!

ಬುದ್ಧನ ನಾಡು ಭೂತಾನ್‌ನಲ್ಲಿ...

ಭೂತಾನ್ ಪ್ರವಾಸಿಗರಿಗೆ ಸ್ವರ್ಗದಂತಹ ತಾಣ. ಇಲ್ಲಿರುವ ಬೌದ್ಧ ಸ್ತೂಪ, ಮಾನೆಸ್ಟರಿಗಳು, ಇದೊಂದು ಬುದ್ಧನ ನಾಡು ಎಂದು ಪರಿಚಯಿಸುತ್ತವೆ.
Last Updated 4 ಸೆಪ್ಟೆಂಬರ್ 2019, 19:30 IST
ಬುದ್ಧನ ನಾಡು ಭೂತಾನ್‌ನಲ್ಲಿ...

ಸುದೀರ್ಘ ವಾರಾಂತ್ಯ ಕಳೆಯಲುಪುದುಚೆರಿ ಪ್ರವಾಸ

ಪುದುಚೆರಿ ಪ್ರವಾಸ ಪೂರ್ಣಗೊಳ್ಳಬೇಕಾದರೆ ಸೂರ್ಯೋದಯದ ಹೊತ್ತಿಗೆ ಕಡಲ ಕಿನಾರೆಯಲ್ಲಿರಬೇಕು. ಈ ಪ್ರವಾಸದುದ್ದಕ್ಕೂ ನೋಡಲೇಬೇಕಾದ ಸ್ಥಳಗಳು ಹತ್ತಾರು. ‘ಲಾಂಗ್‌ ವೀಕೆಂಡ್‌’ ಸಿಕ್ಕಿದಾಗ ಯೋಜಿಸಿ, ಯಾನ ಕೈಗೊಳ್ಳಿ
Last Updated 14 ನವೆಂಬರ್ 2018, 20:00 IST
ಸುದೀರ್ಘ ವಾರಾಂತ್ಯ ಕಳೆಯಲುಪುದುಚೆರಿ ಪ್ರವಾಸ

ಊರ ಹಾದಿಯೆಂಬ ಬೇಸಿಗೆ ಶಿಬಿರ

ಬೆಳಗಾಗೆದ್ದು ಬಾಗಿಲಿನ ಸಂದಿಯಲ್ಲಿ ಬಿದ್ದಿದ್ದ ಪೇಪರನ್ನು ತಂದು ಓದಲು ತೆರೆಯುತ್ತಿದ್ದಂತೆ, ಪಟಪಟನೆ ಒಂದಷ್ಟು ಪ್ಯಾಂಪ್ಲೆಟ್ಟುಗಳು ಕಾಲಮೇಲೆ ಬಿದ್ದವು. ಎಲ್ಲವೂ ಮನೆ ಹತ್ತಿರ ನಡೆವ ಸಮ್ಮರ್ ಕ್ಯಾಂಪಿನ ಕರಪತ್ರಗಳು. ಈಗಾಗಲೇ ವಾಟ್ಸ್ಯಾಪಿನಲ್ಲಿಯೂ ಒಂದಷ್ಟು ಫಾರ್ವರ್ಡ್‌ ಮೆಸೇಜ್‌ಗಳು ಬಂದಿದ್ದವು. ಆದರೆ ಇಂಥ ಯಾವ ಕ್ಯಾಂಪ್‍ಗಳ ಆಕರ್ಷಣೆಯೂ ನನಗಿಲ್ಲ.
Last Updated 6 ಏಪ್ರಿಲ್ 2018, 19:30 IST
ಊರ ಹಾದಿಯೆಂಬ ಬೇಸಿಗೆ ಶಿಬಿರ

ಓ ಈ ಜಡೆಗೆಲ್ಲಿ ಕಡೆ...

ನೇರವಾಗಿ ವಿಷ್ಯಕ್ಕೆ ಬಂದ್ರೆ, ಲೋಕದಲ್ಲಿ ಗಂಡು ಯಾರು, ಹೆಣ್ಣು ಯಾರು ಅಂತ ಗೊತ್ತಾಗೋದಕ್ಕೆ ಜಡೆಯನ್ನು ಬೆಳೆಸ್ತಾರೆ ಅಂತ ಕೇಳ್ಕೋತ್ತಾ ಬಂದವಳು ನಾನು. ಆದ್ರೆ ಇದನ್ನೇ ಕಣ್ಣುಮುಚ್ಚಿ ನಂಬಿ ಅನೇಕ ಬಾರಿ ಬೇಸ್ತು ಬಿದ್ದಿದ್ದೇನೆ. ಯಾಕೆಂದ್ರೆ ಕಿವಿ ಓಲೆ, ಕಡಗಗಳು, ನಾನಾತರದ ಹೇರ್ ಬ್ಯಾಂಡುಗಳು, ನುಣುಪು ಗಲ್ಲ ಜೊತೆಗೆ ಜಡೆ ಹೆಣೆಯುವಷ್ಟು ಉದ್ದದ ಕೂದಲನ್ನು ಬಿಟ್ಟ ಗಂಡುಗಳನ್ನು ಕಂಡು ನಿಮಗೂ ಗಲಿಬಿಲಿ ಆಗಿರಬಹುದು.
Last Updated 22 ಫೆಬ್ರುವರಿ 2018, 14:03 IST
ಓ ಈ ಜಡೆಗೆಲ್ಲಿ ಕಡೆ...

ಅರಿವು-ನಂಬುಗೆಯ ತಕ್ಕಡಿ ತೂಗಲಿ ಸಮವಾಗಿ

ಅಮ್ಮನದ್ದು ಹೇರ್ ಡೈಯಿಂಗ್, ಅವಳದ್ದೂ ಅದೇ - ಆದರೆ ಅದು ಹೇರ್ ಕಲರಿಂಗ್, ಬ್ಲೀಚಿಂಗ್. ಯಾವುದನ್ನು ಕಲಿಯುವುದಕ್ಕೂ ಯಾರ ಹಂಗೂ ಇಲ್ಲ. ಯೂಟ್ಯೂಬ್‌ನಂಥ ದ್ರೋಣಾಚಾರ‍್ಯರನ್ನು ಕಣ್ಣೆದುರು ಇಟ್ಟುಕೊಂಡು ಎಲ್ಲವನ್ನೂ ಕಲಿಯುವ ಏಕಲವ್ಯರು.
Last Updated 17 ನವೆಂಬರ್ 2017, 19:30 IST
ಅರಿವು-ನಂಬುಗೆಯ ತಕ್ಕಡಿ ತೂಗಲಿ ಸಮವಾಗಿ

ಮಕ್ಕಳಿರಲಿ ಮನೇಲಿ...

ಅಪ್ಪ -ಅಮ್ಮ ಖುಷಿಯಾಗಿರುವುದು ಟಿ.ವಿ. ಮುಂದೆ ಮಾತ್ರ. ಅದರ ಮುಂದೆ ಕುಳಿತು ನಗುತ್ತಾರೆ, ಸಂತೋಷದಿಂದ ಇರುತ್ತಾರೆ. ನಾನೇನಾದರೂ ಟಿ.ವಿ. ಆದರೆ ಅಪ್ಪಅಮ್ಮ ಇಬ್ಬರೂ ನನ್ನ ಜೊತೆಯಲ್ಲೇ ಇರುತ್ತಾರೆ. ಅದಕ್ಕೆ ನನ್ನನ್ನು ಟಿ.ವಿ. ಮಾಡು ದೇವರೇ...
Last Updated 25 ಮೇ 2012, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT