ಶುಕ್ರವಾರ, 8 ನವೆಂಬರ್ 2024
×
ADVERTISEMENT
ಈ ಕ್ಷಣ :

ಶುಭ ಬೆಂಗಳೂರು

ಸಂಪರ್ಕ:
ADVERTISEMENT

ಕಾಳಜಿ: ನೀರಿಗಿಳಿವ ಮುನ್ನ ಇರಲಿ ಎಚ್ಚರ...

ಸುಡು ಬೇಸಿಗೆಯಲ್ಲಿ ಹರಿವ ನೀರು ಕಾಣಿಸಿದ ಕೂಡಲೇ ಹಿಂದು ಮುಂದು ಯೋಚಿಸದೆ, ನೀರಿಗೆ ಧುಮುಕುವ ಎಂದು ಯೋಚಿಸುವವರು ಇದ್ದಾರೆ. ಬೇಸಿಗೆ ಶಿಬಿರ, ರಜೆ ಎಂದು ನೀರನ್ನೇ ಅರಸಿ ಹೊರಡುವ ಮಂದಿಗೇನು ಕಡಿಮೆ ಇಲ್ಲ. ಆದರೆ, ನೀರಿಗೆ ಇಳಿಯುವ ಮುನ್ನ ಯೋಚಿಸಿ. ಏಕೆಂದರೆ, ಒಮ್ಮೊಮ್ಮೆ ಸ್ವಿಮ್ಮಿಂಗ್ ಪೂಲ್‌ ಮತ್ತಿತರ ಸ್ಥಳಗಳಲ್ಲಿ ನೀರಿಗಿಳಿದಾಗ ಚರ್ಮ ಕಪ್ಪಾಗಬಹುದು, ಕಳೆ ಹೀನವಾಗಬಹುದು, ಬಿಳಿ ಬಿಳಿಯಾಗಿ, ಬಿರುಕು ಬಿಡಬಹುದು, ಅಲರ್ಜಿಯಾಗಲೂ ಬಹುದು.. ಹಾಗಾಗಿ, ನೀರಿಗೆ ಇಳಿಯುವ ಮುನ್ನ, ಅದರಲ್ಲೂ ಈಜುಕೊಳದಂತಹ ಸ್ಥಳಗಳಲ್ಲಿ ನೀರಿಗೆ ಸಂಬಂಧಿಸಿದ ಆಟಗಳನ್ನು ಆಡುವುದಕ್ಕೂ ಮುನ್ನ ಕೆಲವು ಮುಂಜಾಗ್ರತಾ ಕ್ರಮಗಳನ್ನು ಪಾಲಿಸಿ. ಸಾಮಾನ್ಯವಾಗಿ ಮಕ್ಕಳಿಗೆ ನೀರಿನ ಆಟ ಬಲು ಪ್ರೀತಿ.. ಹಾಗಂತ ಉರಿ ಬಿಸಿಲಿನಲ್ಲಿ ಅಂದರೆ ಮಧ್ಯಾಹ್ನದ ಸಮಯದಲ್ಲಿ ನೀರಿನ ಆಟ ಅಷ್ಟು ಸೂಕ್ತವಲ್ಲ.
Last Updated 22 ಏಪ್ರಿಲ್ 2023, 4:51 IST
ಕಾಳಜಿ: ನೀರಿಗಿಳಿವ ಮುನ್ನ ಇರಲಿ ಎಚ್ಚರ...

ಆಹಾರ: ದೇಹಕ್ಕೆ ತಂಪು ನೀಡುವ ಮೆಂತ್ಯೆ

ಬೇಸಿಗೆಯಲ್ಲಿ ದೇಹದ ಉಷ್ಣತೆ ಹತೋಟಿಯಲ್ಲಿಡಲು ಮೆಂತ್ಯೆ ಕಾಳು ಬಹುಪಯೋಗಿ. ಚರ್ಮದ ಆರೋಗ್ಯ, ತೂಕ ಇಳಿಸಿಕೊಳ್ಳಲು, ಸಕ್ಕರೆ ಕಾಯಿಲೆ ಹತೋಟಿಯಲ್ಲಿಡಲು, ಎದೆ ಹಾಲು ಹೆಚ್ಚಿಸಿಕೊಳ್ಳಲು, ಋತುಚಕ್ರದ ಸಮಯದ ಹೊಟ್ಟೆನೋವು, ಬೆನ್ನುನೋವು, ಅಜೀರ್ಣ ಸೇರಿದಂತೆ ಇನ್ನೂ ಅನೇಕ ಆರೋಗ್ಯ ಸಮಸ್ಯೆಗಳಿಗೆ ತಕ್ಕ ಮಟ್ಟಿಗೆ ಪರಿಹಾರ ನೀಡುತ್ತದೆ.
Last Updated 22 ಏಪ್ರಿಲ್ 2023, 4:49 IST
ಆಹಾರ: ದೇಹಕ್ಕೆ ತಂಪು ನೀಡುವ ಮೆಂತ್ಯೆ

ಈ ಕಾಂಚನಗಂಗಾ ನಮ್ಮದು..!

ಕಾಂಚನಗಂಗಾ ಎಂಬ ಶ್ವೇತವರ್ಣದ ಗಿರಿಶಿಖರಗಳ ಶ್ರೇಣಿಯನ್ನು ನೋಡುವುದೇ ಒಂದು ರೋಚಕ ಅನುಭವ. ಅದರಲ್ಲೂ ಸೂರ್ಯೋದಯದ ವೇಳೆ ಬೆಳ್ಳಿಯಂತಹ ಬೆಟ್ಟಗಳು ಚಿನ್ನದ ಬಣ್ಣಕ್ಕೆ ತಿರುಗುವ ಅಪೂರ್ವ ಕ್ಷಣವನ್ನು ಕಣ್ತುಂಬಿಕೊಳ್ಳುವುದೇ ಒಂದು ಸಂಭ್ರಮ. ಇಂಥ ಅನುಭವ–ಸಂಭ್ರಮಗಳ ಮಾಲೆಯೇ ಈ ಲೇಖನ.
Last Updated 16 ಜನವರಿ 2019, 19:30 IST
ಈ ಕಾಂಚನಗಂಗಾ ನಮ್ಮದು..!
ADVERTISEMENT
ADVERTISEMENT
ADVERTISEMENT
ADVERTISEMENT