ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

ಸಮುದ್ಯತಾ ಕಂಜರ್ಪಣೆ

ಸಂಪರ್ಕ:
ADVERTISEMENT

ಮುಂದುವರೆಯುತ್ತಿರುವ ಕಾಲವೂ.. ಹಿಂದಕ್ಕೆಳೆಯುತ್ತಿರುವ ಕಿರುತೆರೆಯೂ…

ತಾಯಿಗಾದ ಅವಮಾನಕ್ಕೆ ಐಎಎಸ್ ಮಾಡಬೇಕೆಂದುಕೊಂಡ ಹುಡುಗಿ, ಮೆಕ್ಯಾನಿಕ್ ಆಗಿದ್ದವಳನ್ನ ಪೋಲೀಸ್ ಮಾಡಬೇಕೆಂದುಕೊಂಡ ಗಂಡ, ಸೊಸೆಗೆ ಎಸ್‌ಎಸ್‌ಎಲ್‌ಸಿ ಪಾಸ್ ಮಾಡಿಸೋ ಸವಾಲು ಹಾಕುವ ಅತ್ತೆ.. ಹೀಗೆ ಎಲ್ಲ ಬದಲಾಗುತ್ತಿದೆ ಎನ್ನುವುದು ಇಂದಿನ ಹಲವಷ್ಟು ಧಾರಾವಾಹಿಗಳು ಮೇಲ್ನೋಟಕ್ಕೆ ನೀಡುತ್ತಿರುವ ಚಿತ್ರಣ.
Last Updated 16 ಫೆಬ್ರುವರಿ 2024, 23:30 IST
ಮುಂದುವರೆಯುತ್ತಿರುವ ಕಾಲವೂ.. ಹಿಂದಕ್ಕೆಳೆಯುತ್ತಿರುವ ಕಿರುತೆರೆಯೂ…

Father's Day 2022 | ಭೂಮಿಯಂತಹ ಅಪ್ಪಂದಿರಿಗೆ...

‘ನನ್ನ ಮಗಳಿಗಂತೂ ತಲೆ ಬಾಚೋದ್ರಿಂದ ಶಾಲೆಗೆ ಬಿಡೋವರೆಗೂ ಅವರಪ್ಪನೇ ಮಾಡಬೇಕು. ಅಪ್ಪನ ಮಗಳೇ ಆಗಿಬಿಟ್ಟಿದಾಳೆ’ ಸುಮಾ ಗೊಣಗುತ್ತಾಳೆ. ‘ನನ್ನ ಮಗನಿಗೂ ಅಷ್ಟೇ, ಎಲ್ಲದಕ್ಕೂ ಅಪ್ಪ ಅಪ್ಪ ಅಂತಾನೆ. ಅಪ್ಪ ಬರೋವರೆಗೂ ಮಲಗೋದೇ ಇಲ್ಲ’ ಇದು ಸುಷ್ಮಾಳ ಅನಿಸಿಕೆ.
Last Updated 18 ಜೂನ್ 2022, 20:00 IST
Father's Day 2022 | ಭೂಮಿಯಂತಹ ಅಪ್ಪಂದಿರಿಗೆ...

ನೈತಿಕ ಶಿಕ್ಷಣದ ಪ್ರಸ್ತುತತೆ

ಶಾಲೆಯಲ್ಲಿ ಮಕ್ಕಳಿಗೆ ಕೇವಲ ನೀತಿಪಾಠಗಳನ್ನು ಹೇಳಿದರೆ ಸಾಲುವುದಿಲ್ಲ; ಅದರ ಜೊತೆಗೆ ಸಂಸ್ಕಾರ ಮತ್ತು ಸಂಸ್ಕೃತಿಯನ್ನು ಕಲಿಸಬೇಕು. ಪೋಷಕರು ಹಾಗೂ ಶಿಕ್ಷಕರು ತಮ್ಮ ನಡೆನುಡಿಗಳಲ್ಲಿ ಅದನ್ನು ತೋರಿಸಿದಾಗಷ್ಟೇ ಮಕ್ಕಳು ಪಾಲಿಸಲು ಸಾಧ್ಯವಾಗುತ್ತದೆ. ನೈತಿಕ ಪ್ರಜ್ಞೆ ಇದ್ದ ಮನುಷ್ಯ ತಪ್ಪು ಮಾಡಲು ಹಿಂಜರಿಯುತ್ತಾನೆ.
Last Updated 3 ಡಿಸೆಂಬರ್ 2017, 19:30 IST
ನೈತಿಕ ಶಿಕ್ಷಣದ ಪ್ರಸ್ತುತತೆ

ಮಹಿಳಾ ಅಧ್ಯಯನ: ಸಬಲೀಕರಣದೆಡೆಗೆ ಹೊಸ ಹೆಜ್ಜೆ

ತೀವ್ರಗಾಮಿ ಸ್ತ್ರೀವಾದವೂ ಅಲ್ಲದೆ, ಸಂಪ್ರದಾಯವಾದವೂ ಅಲ್ಲದೆ ಮಹಿಳೆಯರಿಗೆ ವಸ್ತುಸ್ಥಿತಿಯ ಅರಿವು ಮೂಡಿಸುತ್ತಲೇ ಅವರನ್ನು ಗಟ್ಟಿಯಾಗಿಸುವ ದೃಷ್ಟಿಕೋನವೇ ಮಹಿಳಾ ಅಧ್ಯಯನ. ಪುರುಷ ವಿರೋಧಿಯೂ ಅಲ್ಲದೇ, ಅವನ ಕೈಗೊಂಬೆಯೂ ಆಗದೇ ಅವನ ಸಮವಾಗಿ ನಿಂತು ಪರಸ್ಪರ ಗೌರವಿಸುತ್ತಲೇ ಹೊಸ ಸಮಾಜದ ಪರಿಕಲ್ಪನೆಯಲ್ಲಿ ವಿದ್ಯಾರ್ಥಿಗಳನ್ನು ಕರೆದೊಯ್ಯುವ ವಿಷಯವಾಗಿ ಇಂದು ಮಹಿಳಾ ಅಧ್ಯಯನ ಬೆಳೆಯುತ್ತಿದೆ. ಮಹಿಳಾ ಅಧ್ಯಯನ ಸ್ತ್ರೀವಾದದ ತತ್ವಗಳನ್ನು ಪ್ರತಿಪಾದಿಸುವುದಿಲ್ಲ, ಅದು ಒಂದು ಮಹಿಳಾ ಸಂವೇದನೆ, ಮಹಿಳೆ ಹಾಗೂ ಪುರುಷನ ಬಗೆಗಿನ ಸಮಾನ ಗೌರವ, ಸ್ವಾಭಿಮಾನದ ಬದುಕು ಹಾಗೂ ಸೌಹಾರ್ದಯುತ ಸಮಾಜವನ್ನು ಪ್ರತಿಬಿಂಬಿಸುತ್ತದೆ.
Last Updated 5 ನವೆಂಬರ್ 2017, 19:30 IST
ಮಹಿಳಾ ಅಧ್ಯಯನ: ಸಬಲೀಕರಣದೆಡೆಗೆ ಹೊಸ ಹೆಜ್ಜೆ
ADVERTISEMENT
ADVERTISEMENT
ADVERTISEMENT
ADVERTISEMENT