ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :
ತೀಶ ಬಿ.

ಸತೀಶ ಬಿ.

2013ರ ಸೆಪ್ಟೆಂಬರ್‌ 1ರಂದು ಪ್ರಜಾವಾಣಿ ಸೇರಿದ ಇವರು ಬೆಂಗಳೂರು, ಕಲಬುರಗಿ ಬ್ಯೂರೊ ಕಚೇರಿಯಲ್ಲಿ ಕಾರ್ಯನಿರ್ವಹಣೆ ಬಳಿಕ 2022ರ ಜೂನ್‌ 1ರಿಂದ ಹುಬ್ಬಳ್ಳಿ ಬ್ಯೂರೊ ಕಚೇರಿಯಲ್ಲಿ ಉಪಸಂಪಾದಕ/ವರದಿಗಾರನಾಗಿ ಕಾರ್ಯನಿರ್ವಹಣೆ
ಸಂಪರ್ಕ:
ADVERTISEMENT

ಬಿಆರ್‌ಟಿಎಸ್‌ | ರಾಜ್ಯ ಸರ್ಕಾರದಿಂದ ಬಾರದ ಅನುದಾನ: ತಿಂಗಳಿಗೆ ₹2.09 ಕೋಟಿ ನಷ್ಟ

ಹುಬ್ಬಳ್ಳಿ–ಧಾರವಾಡ ನಡುವೆ ಓಡಾಡುವ ಪ್ರಯಾಣಿಕರಿಗಾಗಿ ರಾಜ್ಯದಲ್ಲಿ ಮೊದಲ ಬಾರಿ ಪರಿಚಯಿಸಲಾದ ತ್ವರಿತ ಬಸ್‌ ಸಾರಿಗೆ ವ್ಯವಸ್ಥೆಯು (ಬಿಆರ್‌ಟಿಎಸ್‌) ಪ್ರತಿ ತಿಂಗಳು ₹2.09 ಕೋಟಿ ನಷ್ಟ ಎದುರಿಸುತ್ತಿದೆ.
Last Updated 31 ಆಗಸ್ಟ್ 2024, 6:39 IST
ಬಿಆರ್‌ಟಿಎಸ್‌ | ರಾಜ್ಯ ಸರ್ಕಾರದಿಂದ ಬಾರದ ಅನುದಾನ: ತಿಂಗಳಿಗೆ ₹2.09 ಕೋಟಿ ನಷ್ಟ

ಹುಬ್ಬಳ್ಳಿ | ಅವಳಿ ನಗರ; ಅಕ್ರಮ ಬಡಾವಣೆ

ತೆರವು ಮಾಡಿದರೂ ನಿಲ್ಲದ ಅಕ್ರಮ; ಆಸ್ತಿ ಮುಟ್ಟುಗೋಲಿಗೆ ಕ್ರಮ
Last Updated 10 ಜುಲೈ 2024, 5:41 IST
ಹುಬ್ಬಳ್ಳಿ | ಅವಳಿ ನಗರ; ಅಕ್ರಮ ಬಡಾವಣೆ

ಹುಬ್ಬಳ್ಳಿ | ಹೊಸ ಬಸ್‌ ನಿಲ್ದಾಣಕ್ಕೆ ಹೈಟೆಕ್‌ ಸ್ಪರ್ಶ

ಹುಬ್ಬಳ್ಳಿ ನಗರದ ಗೋಕುಲ ರಸ್ತೆಯ ಕೇಂದ್ರೀಯ ಹೊಸ ಬಸ್‌ನಿಲ್ದಾಣಕ್ಕೆ ಶೀಘ್ರ ಹೈಟೆಕ್‌ ಸ್ಪರ್ಶ ಸಿಗಲಿದ್ದು, ₹23.48 ಕೋಟಿ ವೆಚ್ಚದಲ್ಲಿ ನವೀಕರಣಕ್ಕೆ ಯೋಜನೆ ರೂಪಿಸಲಾಗಿದೆ.
Last Updated 20 ಡಿಸೆಂಬರ್ 2023, 5:18 IST
ಹುಬ್ಬಳ್ಳಿ | ಹೊಸ ಬಸ್‌ ನಿಲ್ದಾಣಕ್ಕೆ  ಹೈಟೆಕ್‌ ಸ್ಪರ್ಶ

ಬಿಆರ್‌ಟಿಎಸ್ ಕಾಮಗಾರಿಗೆ ಸಾವಿರಾರು ಮರಗಳ ಹನನ: ಸಸಿ ನೆಟ್ಟು, ಪೋಷಿಸಿದ್ದು ಎಲ್ಲಿ?

ಬಿಆರ್‌ಟಿಎಸ್‌ ಯೋಜನೆ ಅನುಷ್ಠಾನಕ್ಕೆ ಹುಬ್ಬಳ್ಳಿ–ಧಾರವಾಡದಲ್ಲಿ ಸಾವಿರಾರು ಮರಗಳನ್ನು ಕಡಿಯಲಾಯಿತು. ಆದರೆ, ಅದಕ್ಕೆ ಪರ್ಯಾಯವಾಗಿ ಅಷ್ಟು ಪ್ರಮಾಣದಲ್ಲಿ ಗಿಡಮರಗಳನ್ನು ಬೆಳೆಸಿಲ್ಲ. ಸಸಿಗಳನ್ನು ನೆಟ್ಟು ಪೋಷಿಸುವ ಪ್ರಕ್ರಿಯೆ ಕೂಡ ನೆರವೇರಲಿಲ್ಲ.
Last Updated 20 ನವೆಂಬರ್ 2023, 4:35 IST
ಬಿಆರ್‌ಟಿಎಸ್ ಕಾಮಗಾರಿಗೆ ಸಾವಿರಾರು ಮರಗಳ ಹನನ: ಸಸಿ ನೆಟ್ಟು, ಪೋಷಿಸಿದ್ದು ಎಲ್ಲಿ?

ಹುಬ್ಬಳ್ಳಿ | ವೇಗದ ಬಸ್‌ ಪಕ್ಕದಲ್ಲೇ ಟ್ರಾಫಿಕ್‌ ಜಾಮ್!

ಬಿಆರ್‌ಟಿಎಸ್‌ ಬಸ್‌ ಸೇವೆ ಆರಂಭಿಸಿದಾಗ, ‘ಎಲ್ಲರೂ’ ಈ ಬಸ್‌ಗಳಲ್ಲೇ ಪ್ರಯಾಣಿಸುವರು ಎಂದೇ ಬಿಂಬಿಸಲಾಯಿತು. ವೇಗ, ಸುರಕ್ಷಿತ ಮತ್ತು ಆರಾಮದಾಯಕ ಪ್ರಯಾಣಕ್ಕೆ ಇದನ್ನೇ ಆಯ್ಕೆ ಮಾಡಿಕೊಳ್ಳಿ ಎಂಬ ಅಭಿಯಾನವೂ ನಡೆಯಿತು.
Last Updated 19 ನವೆಂಬರ್ 2023, 5:23 IST
ಹುಬ್ಬಳ್ಳಿ | ವೇಗದ ಬಸ್‌ ಪಕ್ಕದಲ್ಲೇ ಟ್ರಾಫಿಕ್‌ ಜಾಮ್!

ಹುಬ್ಬಳ್ಳಿ | ಹೈಟೆಕ್ ತಂಗುದಾಣ; ಶೌಚಾಲಯವೇ ಇಲ್ಲ

ಪ್ರಯಾಣಿಕರು, ಸಿಬ್ಬಂದಿಗೆ ತೊಂದರೆ; ಸಂಘ--–ಸಂಸ್ಥೆಗಳ ಬೇಡಿಕೆಗೆ ಸಿಗದ ಸ್ಪಂದನೆ
Last Updated 18 ನವೆಂಬರ್ 2023, 5:37 IST
 ಹುಬ್ಬಳ್ಳಿ | ಹೈಟೆಕ್ ತಂಗುದಾಣ; ಶೌಚಾಲಯವೇ ಇಲ್ಲ

ಚಿಗರಿ ಬಸ್‌ಗಳಲ್ಲಿ ಕಾರ್ಯನಿರ್ವಹಿಸದ ಎಸಿ; ಪ್ರಯಾಣಿಕರ ಪರದಾಟ

ಕಚೇರಿ ಅವಧಿಯಲ್ಲಿ ಹೆಚ್ಚಿನ ಬಸ್‌ ಓಡಿಸಲು ಬೇಡಿಕೆ
Last Updated 17 ನವೆಂಬರ್ 2023, 4:28 IST
ಚಿಗರಿ ಬಸ್‌ಗಳಲ್ಲಿ ಕಾರ್ಯನಿರ್ವಹಿಸದ ಎಸಿ; ಪ್ರಯಾಣಿಕರ ಪರದಾಟ
ADVERTISEMENT
ADVERTISEMENT
ADVERTISEMENT
ADVERTISEMENT