ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

ಸುಚೇತಾ ಕೆ.ಎನ್.

ಸಂಪರ್ಕ:
ADVERTISEMENT

‘ಮಿಸ್ತ್ರಾಸ್‌’ ಎಂಬ ಪಳಿಯುಳಿಕೆಗಳ ನಗರಿ

ಮನುಕುಲದ ಇತಿಹಾಸದಲ್ಲಿ ಗ್ರೀಸ್‌ ನಗರಕ್ಕಿರುವ ಸ್ಥಾನ ದೊಡ್ಡದು. ಅದರ ರಾಜಧಾನಿ ಅಥೆನ್ಸ್‌ ಇಂದಿಗೂ ಹಲವು ಕಾರಣಗಳಿಗೆ ಜಗತ್ತಿನ ಪ್ರವಾಸಿಗರನ್ನು ಆಕರ್ಷಿಸುವಂಥ ನಗರ. ಈ ನಗರದಿಂದ 200 ಕಿ.ಮೀ. ದೂರದಲ್ಲಿರುವ ಮಿಸ್ತ್ರಾಸ್ ಎಂಬ ಉತ್ಖನನ ಪ್ರದೇಶ ಇತಿಹಾಸದ ಪಳಿಯುಳಿಕೆಗಳನ್ನು ಒಡಲಲ್ಲಿರಿಸಿಕೊಂಡಿರುವ ಜಾಗ. ಸಾವಿರಾರು ವರ್ಷಗಳ ಹಿಂದಿನ ನಾಗರಿಕತೆಯ ರೂಹುಗಳನ್ನು ಕಂಡುಬಂದ ಅನುಭವವೇ ಇಲ್ಲಿ ಅಕ್ಷರವಾಗಿದೆ.
Last Updated 23 ಜೂನ್ 2018, 20:14 IST
‘ಮಿಸ್ತ್ರಾಸ್‌’ ಎಂಬ ಪಳಿಯುಳಿಕೆಗಳ ನಗರಿ

ಅಲೆಲೆ ನೀಲಿ ಸುಂದರಿ!

ಬೆಲ್ಜಿಯಂ ದೇಶದ ರಾಜಧಾನಿಯಾದ ಬ್ರಸೆಲ್ಸ್‌ ಸಮೀಪದ ಹ್ಯಾಲ್ಲೇರ್ಬೋಸ್‌ ಅರಣ್ಯಪ್ರದೇಶ ಏಪ್ರಿಲ್ ತಿಂಗಳ ಕೊನೆಯ ಎರಡು ವಾರಗಳ ಕಾಲ ನೈಸರ್ಗಿಕ ಪುಷ್ಪೋತ್ಸವದಿಂದ ಕಂಗೊಳಿಸುತ್ತದೆ. ನೆಲದೆದೆಗೆ ಹೊದಿಸಿದ ಮೃದುಕೋಮಲ ನೇರಳೆ ದಿರಿಸಿನಂಥ ಬ್ಲೂಬೆಲ್ಸ್ ಹೂಗಳು ಮರಗಳು ಚಿಗುರುತ್ತಿರುವಂತೆಯೇ ಬಾಡಿಹೋಗುತ್ತವೆ. ಎರಡು ವಾರಗಳ ಅಲ್ಪಾಯುಷದಲ್ಲಿಯೇ ನೋಡುಗರ ಮನಸಲ್ಲಿ ಎಂದೂ ಅಳಿಯದ ದೀರ್ಘಾಯುಷಿ ನೆನಪುಗಳನ್ನು ಅರಳಿಸುವ ಈ ಹೂಗಳ ಕುರಿತ ಲೇಖನ ಇಲ್ಲಿದೆ.
Last Updated 19 ಮೇ 2018, 19:30 IST
ಅಲೆಲೆ ನೀಲಿ ಸುಂದರಿ!

ನದಿಯ ಮಡಿಲಲ್ಲಿ ಬೆಳೆದ ನಗರಿ

ಸ್ವೀಡನ್‌ನಿಂದ ಹೊರಟು ಕೇವಲ 3 ಗಂಟೆಯೊಳಗಾಗಿ ವಿಮಾನ ತುಜ್ಲಾ ಇಂಟರ್‌ನ್ಯಾಷನಲ್ ಏರ್‌ಪೋರ್ಟ್‌ನಲ್ಲಿ ಇಳಿಯಿತು. ಒಂದು ದೊಡ್ಡ ಮನೆಯಷ್ಟೇ ದೊಡ್ಡದಿತ್ತು ತುಜ್ಲಾ ವಿಮಾನ ನಿಲ್ದಾಣ. ಅಲ್ಲಿಂದ ಮೊಸ್ಟಾರ್ ತಲುಪುವುದು ನಮ್ಮ ಯೋಜನೆಯಾಗಿತ್ತಾದ್ದರಿಂದ ತುಜ್ಲಾದಿಂದ ಸರಯೇವೋ ಮುಖಾಂತರವಾಗಿ ಮೊಸ್ಟಾರ್‌ನೆಡೆಗೆ ನಮ್ಮ ಪ್ರಯಾಣ ಪ್ರಾರಂಭಿಸಿದೆವು. ರಸ್ತೆಯ ಪಕ್ಕೆಲದಲ್ಲಿ...
Last Updated 17 ಜೂನ್ 2017, 19:30 IST
ನದಿಯ ಮಡಿಲಲ್ಲಿ ಬೆಳೆದ ನಗರಿ

ಮರುಳುಗೊಳಿಸುವ ಮರಳಿನ ನಗರಿ

ವೈಭವೋಪೇತ ಇತಿಹಾಸದ ಕಾರಣದಿಂದ ಜಗತ್ತಿನ ಎಲ್ಲೆಡೆಗಳಿಂದ ಪ್ರವಾಸಿಗರನ್ನು ಆಕರ್ಷಿಸುತ್ತಿರುವ ನಗರ ರೋಮ್‌. ಆದರೆ ಆ ನಗರದಿಂದ ಕೇವಲ 30 ಕಿ.ಮೀ. ದೂರದಲ್ಲಿನ ಬಂದರು ಪಟ್ಟಣ ‘ಆಸ್ಟಿಯಾ ಆಂಟಿಕ’ವನ್ನು ನೋಡಿದವರು ಕಡಿಮೆ. ಚರಿತ್ರೆಯ ದಾರಿಯಲ್ಲಿ ಜಾರಿಹೋಗುತ್ತಿದ್ದೇವೇನೋ ಎಂಬ ಅನುಭವ ನೀಡುವ ಈ ಪುಟ್ಟ ಪಟ್ಟಣದ ನುಡಿನೋಟ ಇಲ್ಲಿದೆ...
Last Updated 13 ಮೇ 2017, 19:30 IST
ಮರುಳುಗೊಳಿಸುವ ಮರಳಿನ ನಗರಿ

ಮಂಜಿನ ಜಗದಲಿ ಸಂಜೆಯವರೆಗೆ...

ನಾರ್ವೆ ದೇಶವು ‘ಫಿಯೋರ್ಡ್ ಪ್ರವಾಸ’ಕ್ಕೆ ಹೆಸರುವಾಸಿ. ಕಡಿದಾದ ಪರ್ವತ ಶ್ರೇಣಿಗಳ ನಡುವಿನ ಕಿರಿದಾದ ಜಾಗಗಳಲ್ಲಿ ಸಮುದ್ರದ ನೀರಿನ ಮೇಲೆ ಸುತ್ತಲಿನ ಪ್ರಕೃತಿ ಸೌಂದರ್ಯ ಸವಿಯುತ್ತಾ ಬೋಟಿನಲ್ಲಿ ಸಾಗುವ ಸುಖವೇ ಬೇರೆ. ಸ್ವರ್ಗವನ್ನು ಹಾದು ಬಂದಂಥ ಈ ಪ್ರವಾಸದ ಅಪರೂಪದ ಅನುಭವದ ತಾಜಾ ಕಥನ ಇಲ್ಲಿದೆ.
Last Updated 18 ಫೆಬ್ರುವರಿ 2017, 19:30 IST
ಮಂಜಿನ ಜಗದಲಿ ಸಂಜೆಯವರೆಗೆ...

ಕಡಲದೇವತೆಗಳ ನೆಲೆ ‘ತನಾಹ್ ಲಾಟ್’

ಇಂಡೋನೇಷ್ಯಾದ ಪ್ರಸಿದ್ಧ ಪ್ರವಾಸಿಕೇಂದ್ರ ಬಾಲಿ. ಅಲ್ಲಿನ ಚುಂಬಕ ಕ್ಷೇತ್ರ ತನಾಹ್‌ ಲಾಟ್‌. ಆಸ್ತಿಕರನ್ನು ಮಂದಿರದ ರೂಪದಲ್ಲಿ, ಉಳಿದವರನ್ನು ಪ್ರಕೃತಿ ಸೌಂದರ್ಯದ ರೂಪದಲ್ಲಿ ಮನಸೂರೆಗೊಳ್ಳುವ ತನಾಹ್‌ ಲಾಟ್‌ ಸಮುದ್ರ ದೇವತೆಗಳ ಆವಾಸ ಎನ್ನುವುದು ಸ್ಥಳೀಯರ ನಂಬಿಕೆ.
Last Updated 5 ನವೆಂಬರ್ 2016, 19:30 IST
ಕಡಲದೇವತೆಗಳ ನೆಲೆ ‘ತನಾಹ್ ಲಾಟ್’
ADVERTISEMENT
ADVERTISEMENT
ADVERTISEMENT
ADVERTISEMENT