ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

ತಾಜುದ್ದೀನ್‌ ಆಜಾದ್‌

ಸಂಪರ್ಕ:
ADVERTISEMENT

ಆಷಾಢ ಏಕಾದಶಿ: ಚಂದ್ರಭಾಗ ತೀರದಲ್ಲಿ ವಿಠ್ಠಲ.. ವಿಠ್ಠಲ..

ಅತ್ತ ಆಷಾಢ‌ದ ಸಂಭ್ರಮ. ಇತ್ತ ಆಗಸದಲ್ಲಿ ಮೋಡಗಳ ಮೇಳ. ಈ ಮಧ್ಯೆ ವರುಣನ ಸಿಂಚನ. ಇಂತಹ ತಂಪಾದ ವಾತಾವರಣದ ಮಧ್ಯೆಯೇ ಮಹಾರಾಷ್ಟ್ರದ ಪಂಢರಪುರದ ವಿಠ್ಠಲನ ಸನ್ನಿಧಾನದ ಮಾರ್ಗದುದ್ದಕ್ಕೂ ವಾರಕರಿ ಸಂತ ಪರಂಪರೆಯ ಅನಾವರಣ.
Last Updated 27 ಜುಲೈ 2024, 23:30 IST
ಆಷಾಢ ಏಕಾದಶಿ: ಚಂದ್ರಭಾಗ ತೀರದಲ್ಲಿ ವಿಠ್ಠಲ.. ವಿಠ್ಠಲ..
err

PHOTOS: ಬಿಸಿಲ ಸಂಗಡ ಬದುಕು..

ಕಲ್ಯಾಣ ಮತ್ತು ಕಿತ್ತೂರು ಕರ್ನಾಟಕದಲ್ಲಿ ಸುಡುವ ಬಿಸಿಲು, ಬೆವರು, ಬಾಯಾರಿಕೆ, ಗರಂ ಚಹಾ ಮತ್ತು ಮಿರ್ಚಿ ಬಜ್ಜಿ ಎಲ್ಲವೂ ಸಹಜ ಜೀವನದ ಭಾಗವೇ.
Last Updated 11 ಮೇ 2024, 21:44 IST
PHOTOS: ಬಿಸಿಲ ಸಂಗಡ ಬದುಕು..

ಚಳಿಗಾಲದ ಬೆಚ್ಚನೆಯ ಬಿಂಬಗಳು

ಕಂಬಳಿ–ಕೌದಿ ಸಾಲದಾದವು ಎಂದು ರಗ್ಗುಗಳೂ ಮೈಮೇಲೆ ಏರಿದರೂ ಚಳಿ ಬಿಡಲೊಲ್ಲದು. ಆದರೆ, ಕಂದಮ್ಮಳಿಗೆ ಮಾತ್ರ ಅಮ್ಮನ ಮಡಿಲೇ ಈಗ ಬೆಚ್ಚನೆಯ ತಾಣ. ಚಳಿ ಇದ್ದರೇನು, ಟ್ರಾಫಿಕ್‌ನಲ್ಲಿನ ವಾಹನಗಳಂತೆ ಬದುಕಿನ ವ್ಯಾಪಾರವೇನು ಗಕ್ಕನೆ ನಿಂತು ಬಿಡುವುದೇ?
Last Updated 14 ಜನವರಿ 2023, 19:30 IST
ಚಳಿಗಾಲದ ಬೆಚ್ಚನೆಯ ಬಿಂಬಗಳು

ಮಲಗಿದ್ದು ನೀವಷ್ಟೇ ಅಲ್ಲ ಮನೆಯ ಒಲೆಯಲ್ಲಿ ಬೆಕ್ಕೂ

ಪಕ್ಕಣ್ಣನ ಬದುಕಿನ ಬಂಡಿಯೂ ನಿಂತುಬಿಟ್ಟಿದೆ. ನಿಂತ ಬಂಡಿಯ ಮೇಲೆ ಆತನೂ ಕಾಲುಚಾಚಿ ಮಲಗಿ ಬಿಟ್ಟಿದ್ದಾನೆ ನೋಡು. ಕಾಸಿಂ ಭಯ್ಯಾನಾದರೂ ಏನು ಮಾಡುತ್ತಾನೆ ಅಂದುಕೊಂಡಿದ್ದೀರಿ? ಗುಜರಿಯಲ್ಲಿ ಬಿದ್ದ ಸಾಮಾನುಗಳನ್ನು ಈ ರಾಶಿಯಿಂದ ಆ ರಾಶಿಗೆ, ಆ ರಾಶಿಯಿಂದ ಈ ರಾಶಿಗೆ ಹಾಕೋದಷ್ಟೇ ಈಗ ಅವನ ಕೆಲಸ
Last Updated 30 ಮೇ 2021, 3:43 IST
ಮಲಗಿದ್ದು ನೀವಷ್ಟೇ ಅಲ್ಲ ಮನೆಯ ಒಲೆಯಲ್ಲಿ ಬೆಕ್ಕೂ
ADVERTISEMENT
ADVERTISEMENT
ADVERTISEMENT
ADVERTISEMENT