ಚಂದ ಕಥೆ: ಧ್ರಾಂ ಧ್ರೀಂ ಧ್ರೂಂ
ಚಿಂಟು ಪೆಪ್ಪರಮಿಂಟು ತಿಂತಾ ಇದ್ದ. ಆವತ್ತು ಶನಿವಾರ. ಶಾಲೆ ಮಧ್ಯಾಹ್ನಕ್ಕೇ ಮುಗಿದಿತ್ತು. ಊಟದ ನಂತರ ಏನು ಮಾಡೋದು, ಸ್ನೇಹಿತರೆಲ್ಲ ಆಡೋಕೆ ಬರೋದು ಸಂಜೆಗೇ ತಾನೆ? ಅಲ್ಲಿವರೆಗೆ? ಯೋಚಿಸುತ್ತಾ ನಡೆಯುತ್ತಿದ್ದವನು ತಲುಪಿದ್ದು ಊರಾಚೆಯ ಹಾಸು ಬಂಡೇ ಮೇಲಕ್ಕೆ. ಪೆಪ್ಪರಮಿಂಟು ಮುಗಿಯೋವರೆಗೆ ಬಾಯಿ ಸಿಹಿಯಾಗಿಯೇ ಇತ್ತು. ಮುಗಿದ ಮೇಲೆ? ಆಲೋಚನೆ ಹತ್ತಿತು. ಈಗೇನು ಮಾಡೋದು?Last Updated 16 ಆಗಸ್ಟ್ 2014, 19:30 IST