ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

ಉದಯ ಕುಲಕರ್ಣಿ

ಸಂಪರ್ಕ:
ADVERTISEMENT

ಮುಧೋಳ: ಕಡತ ಕಾಪಾಡುವುದೇ ಸವಾಲು

ಸೋರುವ ವಿದ್ಯುತ್ ಸರಬರಾಜು ಕಚೇರಿ: ಚಾವಣಿಗೆ ತಾಡಪತ್ರಿ ಹೊದಿಕೆ
Last Updated 25 ಅಕ್ಟೋಬರ್ 2024, 7:27 IST
ಮುಧೋಳ: ಕಡತ ಕಾಪಾಡುವುದೇ ಸವಾಲು

ಮುಧೋಳ | ರೈತರಿಗೆ ಕಣ್ಣೀರು ತರಿಸಿದ ಈರುಳ್ಳಿ: ಬಂಡವಾಳವೂ ಕೈಸೇರದ ಪರಿಸ್ಥಿತಿ

ಮುಧೋಳ ತಾಲ್ಲೂಕಿನಲ್ಲಿ 5,800 ಹೇಕ್ಟರ್ ಪ್ರದೇಶದಲ್ಲಿ ಈರುಳ್ಳಿ ಬೆಳೆಯಲಾಗಿದೆ. ಇದರಲ್ಲಿ ಅರ್ಧಕ್ಕಿಂತ ಹೆಚ್ಚು ಪ್ರದೇಶದಲ್ಲಿ ಮಳೆಯಿಂದ ಬೆಳೆ ಹಾನಿಯಾಗಿದೆ.
Last Updated 23 ಅಕ್ಟೋಬರ್ 2024, 5:18 IST
ಮುಧೋಳ | ರೈತರಿಗೆ ಕಣ್ಣೀರು ತರಿಸಿದ ಈರುಳ್ಳಿ: ಬಂಡವಾಳವೂ ಕೈಸೇರದ ಪರಿಸ್ಥಿತಿ

ಮುಧೋಳ: ಕಟ್ಟಡವಿದ್ದರೂ ಸ್ಥಳಾಂತರಗೊಳ್ಳದ ಕಚೇರಿಗಳು

ಸಾರ್ವಜನಿಕರಿಗೆ ಒಂದೇ ಸೂರಿನಡಿ ಸಕಲ ಸೇವೆ ಒದಗಿಸಬೇಕು ಎಂಬ ಇದ್ದೇಶದಿಂದ ನಿರ್ಮಿಸಿರುವ ತಾಲ್ಲೂಕು ಆಡಳಿತ ಭವನಕ್ಕೆ‌ ವಿವಿಧ ಇಲಾಖೆಗಳ ಕಚೇರಿಗಳು ಸ್ಥಳಾಂತರಗೊಳ್ಳದ ಕಾರಣ ಸಾರ್ವಜನಿಕರು ಪ್ರತಿಯೊಂದು ಕೆಲಸಕ್ಕೂ ನಗರದ ತುಂಬಾ ಓಡಾಡುವಂತಾಗಿದೆ.
Last Updated 14 ಅಕ್ಟೋಬರ್ 2024, 5:21 IST
ಮುಧೋಳ: ಕಟ್ಟಡವಿದ್ದರೂ ಸ್ಥಳಾಂತರಗೊಳ್ಳದ ಕಚೇರಿಗಳು

ಮುಧೋಳ: ಕೃಷಿ ಉತ್ಪನ್ನ ಮೌಲ್ಯವರ್ಧನೆಯಲ್ಲಿ ಮೇಲುಗೈ

13 ಎಕರೆ ಜಮೀನು ಹೊಂದಿರುವ ಶ್ರೀಕಾಂತ ಸಂಪೂರ್ಣ ಸಾವಯವ ಕೃಷಿಯನ್ನು ಮಾಡಿದ್ದಾರೆ. ಓದಿದ್ದು ಹತ್ತನೇ ತರಗತಿ ಮಾತ್ರವಾದರೂ ಸಾವಯವ ಕೃಷಿಯಲ್ಲಿ ಅಪಾರ ಜ್ಞಾನಹೊಂದಿದ್ದಾರೆ.
Last Updated 9 ಫೆಬ್ರುವರಿ 2024, 5:16 IST
ಮುಧೋಳ: ಕೃಷಿ ಉತ್ಪನ್ನ ಮೌಲ್ಯವರ್ಧನೆಯಲ್ಲಿ ಮೇಲುಗೈ

ಕೈಕೊಟ್ಟ ಹಿಂಗಾರು–ಮುಂಗಾರು | ವಿದ್ಯುತ್‌, ನೀರಿಗೆ ಬರ: ಹೆಚ್ಚಿದ ಪರದಾಟ

ಪ್ರಸಕ್ತ ವರ್ಷ ಹಿಂಗಾರು, ಮುಂಗಾರು ಹಂಗಾಮಿನಲ್ಲಿ ಮಳೆಯಾಗದೇ ಭೀಕರ ಬರಗಾಲ ಉಂಟಾಗಿದೆ. ಮಳೆಗೆ ಪ್ರಾರ್ಥಿಸಿ ಪೂಜೆ ಪುನಸ್ಕಾರ, ಕತ್ತೆ, ಕಪ್ಪೆಗಳ ಮದುವೆ ಮಾಡಿದರೂ ವರುಣನ ಕೃಪೆಯಾಗದೆ ರೈತರು ಕಂಗಾಲಾಗಿದ್ದಾರೆ.
Last Updated 26 ಅಕ್ಟೋಬರ್ 2023, 7:59 IST
ಕೈಕೊಟ್ಟ ಹಿಂಗಾರು–ಮುಂಗಾರು | ವಿದ್ಯುತ್‌, ನೀರಿಗೆ ಬರ: ಹೆಚ್ಚಿದ ಪರದಾಟ

ಮುಧೋಳ: ಕುಟುಂಬದ ಕೈಹಿಡಿದ ಸೀತಾಫಲ ಕೃಷಿ

ನಿಷ್ಠೆ, ಸಹನೆ, ನಿಗದಿತ ಸಮಯವೇ ಯಶಸ್ಸಿನ ಮೂಲ
Last Updated 2 ಜೂನ್ 2023, 0:10 IST
ಮುಧೋಳ: ಕುಟುಂಬದ ಕೈಹಿಡಿದ ಸೀತಾಫಲ ಕೃಷಿ

ಮುಧೋಳ | ಸಕ್ಕರೆ ಕಾರ್ಖಾನೆಗೆ ಬೇಕಿದೆ ಕಾಯಕಲ್ಪ

ಬಾಗಲಕೋಟೆ–ಕುಡಚಿ ರೈಲು ಮಾರ್ಗ ಕಾಮಗಾರಿಗೆ ಸಿಗಲಿ ವೇಗ
Last Updated 28 ಮೇ 2023, 23:30 IST
ಮುಧೋಳ | ಸಕ್ಕರೆ ಕಾರ್ಖಾನೆಗೆ ಬೇಕಿದೆ ಕಾಯಕಲ್ಪ
ADVERTISEMENT
ADVERTISEMENT
ADVERTISEMENT
ADVERTISEMENT