ಕೈಗಾರಿಕಾ ವಲಯಕ್ಕೆ ಸಿಗದ ಆದ್ಯತೆ
ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಅವರು ರೈತರು, ಅಂಗನವಾಡಿ ಕಾರ್ಯಕರ್ತೆಯರು, ಗಾರ್ಮೆಂಟ್ ವಲಯದಲ್ಲಿ ದುಡಿಯುವವರ ಬದುಕು ಹಸನು ಮಾಡಲು ಹಲವಾರು ಯೋಜನೆಗಳನ್ನು ಪ್ರಕಟಿಸುವ ಮೂಲಕ ಜನಸಾಮಾನ್ಯರ ಬಜೆಟ್ ಮಂಡಿಸಿರುವುದು ಉತ್ತೇಜಕರವಾಗಿದೆ.Last Updated 8 ಫೆಬ್ರುವರಿ 2019, 20:33 IST