ಮರಳಿ ಬಾ, ಕೊಡಗಿನ ಅಮ್ಮೆಯೇ, ಅವತರಿಸು ಬಾ...
ಪರಿಸರದ ಜೊತೆಗಿನ ಸಂವಾದವನ್ನು ಭಾವನಾತ್ಮಕ ನೆಲೆಯಲ್ಲೂ, ವೈಜ್ಞಾನಿಕ ನೆಲೆಯಲ್ಲೂ ನಡೆಸಬಹುದು ಎಂಬುದನ್ನು ನಮ್ಮ ಪರಂಪರೆ ನಮಗೆ ತೋರಿಸಿಕೊಟ್ಟಿದೆ. ‘ಪರಿಸರಕ್ಕೆ ಮನುಷ್ಯನ ಅಗತ್ಯ ಇಲ್ಲ. ಆದರೆ, ಮನುಷ್ಯನಿಗೆ ಪರಿಸರ ಬೇಕೇಬೇಕು’ ಎಂಬ ಮಾತನ್ನು ನೆನಪಿಸಿಕೊಳ್ಳುತ್ತ ‘ಮುಕ್ತಛಂದ’ ಎರಡು ಬರಹಗಳನ್ನು ಓದುಗರ ಮುಂದಿಡುತ್ತಿದೆ. ‘ಕನ್ನಡದ ಕಾಶ್ಮೀರ’ ಕೊಡಗಿನಲ್ಲಿ ನಡೆದ ವಿಕೋಪವನ್ನು ವೈಜ್ಞಾನಿಕವಾಗಿಯೂ, ಕವಿ ಮನಸ್ಸಿನಿಂದಲೂ ನೋಡುವ ಪ್ರಯತ್ನ ಇದು.Last Updated 1 ಸೆಪ್ಟೆಂಬರ್ 2018, 19:30 IST