ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

ವಿ.ಧನಂಜಯ

ಸಂಪರ್ಕ:
ADVERTISEMENT

ಮಳೆ, ಮೋಡ ಕವಿದ ವಾತಾವರಣದಿಂದ ಈರುಳ್ಳಿ ಬೆಳೆ ಹಾನಿ: ರೈತರ ಕಣ್ಣಲ್ಲಿ ನೀರು

ಮಳೆ ಮತ್ತು ಮೋಡ ಕವಿದ ವಾತಾವರಣದಿಂದಾಗಿ ಹೋಬಳಿಯ ನೂರಾರು ಹೆಕ್ಟೇರ್ ಪ್ರದೇಶದಲ್ಲಿ ಬೆಳೆದಿದ್ದ ಈರುಳ್ಳಿ ಬೆಳೆ ಕೊಳೆರೋಗಕ್ಕೆ ತುತ್ತಾಗಿದ್ದು, ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ.
Last Updated 26 ಆಗಸ್ಟ್ 2024, 7:25 IST
ಮಳೆ, ಮೋಡ ಕವಿದ ವಾತಾವರಣದಿಂದ ಈರುಳ್ಳಿ ಬೆಳೆ ಹಾನಿ: ರೈತರ ಕಣ್ಣಲ್ಲಿ ನೀರು

ನಾಯಕನಹಟ್ಟಿ: 39 ತಿಂಗಳ ನಂತರ ಅಧ್ಯಕ್ಷ- ಉಪಾಧ್ಯಕ್ಷ ಸ್ಥಾನದ ‘ಭಾಗ್ಯ’

ನಾಯಕನಹಟ್ಟಿ ಪಟ್ಟಣ ಪಂಚಾಯಿತಿಯ ಅಧ್ಯಕ್ಷ- ಉಪಾಧ್ಯಕ್ಷರ ಸ್ಥಾನಕ್ಕೆ 39 ತಿಂಗಳುಗಳ ನಂತರ ಸರ್ಕಾರವು ಸೋಮವಾರ ಮೀಸಲಾತಿ ಪ್ರಕಟಿಸಿದ್ದು, ಸ್ಥಳೀಯವಾಗಿ ರಾಜಕೀಯ ಚಟುವಟಿಕೆ ಗರಿಗೆದರಿದೆ.
Last Updated 7 ಆಗಸ್ಟ್ 2024, 6:43 IST
ನಾಯಕನಹಟ್ಟಿ: 39 ತಿಂಗಳ ನಂತರ ಅಧ್ಯಕ್ಷ- ಉಪಾಧ್ಯಕ್ಷ ಸ್ಥಾನದ ‘ಭಾಗ್ಯ’

ಕಳಪೆ ಕಾಮಗಾರಿಯಿಂದ ಕಿತ್ತುಹೋದ ನೂತನ ರಸ್ತೆ: ಪಿಡಬ್ಲ್ಯುಡಿ ವಿರುದ್ಧ ಆಕ್ರೋಶ

200 ಮೀಟರ್ ಉದ್ದದ ರಸ್ತೆ ನಿರ್ಮಾಣಕ್ಕೆ ₹ 50 ಲಕ್ಷ ವೆಚ್ಚ
Last Updated 29 ಜೂನ್ 2024, 6:28 IST
ಕಳಪೆ ಕಾಮಗಾರಿಯಿಂದ ಕಿತ್ತುಹೋದ ನೂತನ ರಸ್ತೆ: ಪಿಡಬ್ಲ್ಯುಡಿ ವಿರುದ್ಧ ಆಕ್ರೋಶ

ನಾಯಕನಹಟ್ಟಿ | ಮುಖ್ಯರಸ್ತೆ ತುಂಬೆಲ್ಲಾ ತಗ್ಗು-ಗುಂಡಿಗಳದ್ದೇ ಕಾರುಬಾರು

ಅಪಾಯಕ್ಕೆ ಆಹ್ವಾನ ನೀಡುತ್ತಿರುವ ರಾಜ್ಯ ಹೆದ್ದಾರಿಯ ಸ್ಥಿತಿ
Last Updated 23 ಜೂನ್ 2024, 6:02 IST
ನಾಯಕನಹಟ್ಟಿ | ಮುಖ್ಯರಸ್ತೆ ತುಂಬೆಲ್ಲಾ ತಗ್ಗು-ಗುಂಡಿಗಳದ್ದೇ ಕಾರುಬಾರು

ನಾಯಕನಹಟ್ಟಿ | ಒಂದೇ ಸೂರಿನಡಿ ಮೂರು ತರಗತಿ

ಮಾದಯ್ಯನಹಟ್ಟಿ ಸರ್ಕಾರಿ ಶಾಲೆ ದುಃಸ್ಥಿತಿ; 55 ವಿದ್ಯಾರ್ಥಿಗಳಿಗೆ ಒಂದೇ ಕೊಠಡಿ
Last Updated 3 ಜೂನ್ 2024, 7:51 IST
ನಾಯಕನಹಟ್ಟಿ | ಒಂದೇ ಸೂರಿನಡಿ ಮೂರು ತರಗತಿ

ನಾಯಕನಹಟ್ಟಿ: 55 ಹಳ್ಳಿಗಳಿಗೆ ಆರೋಗ್ಯ ಸೇವೆ ನೀಡುವ ಆಸ್ಪತ್ರೆಯ ಸ್ವಚ್ಛತೆ ಮರೀಚಿಕೆ

ಸರ್ಕಾರಿ ಆಸ್ಪತ್ರೆಯ ಕಟ್ಟಡದ ಸುತ್ತಮುತ್ತ ಎಲ್ಲೆಂದರಲ್ಲಿ ಬಿದ್ದಿರುವ ಕಸ, ಮಣ್ಣಿನ ರಾಶಿ, ಗಿಡ–ಗಂಟಿಗಳು, ಅವುಗಳಲ್ಲಿ ಯತೇಚ್ಛವಾಗಿ ವಾಸವಾಗಿರುವ ವಿಷಜಂತುಗಳು. ಜೀವ ಕೈಯಲ್ಲಿ ಹಿಡಿದು ಆಸ್ಪತ್ರೆಗೆ ಬರುವ ರೋಗಿಗಳು...
Last Updated 1 ಫೆಬ್ರುವರಿ 2024, 4:52 IST
ನಾಯಕನಹಟ್ಟಿ: 55 ಹಳ್ಳಿಗಳಿಗೆ ಆರೋಗ್ಯ ಸೇವೆ ನೀಡುವ ಆಸ್ಪತ್ರೆಯ ಸ್ವಚ್ಛತೆ ಮರೀಚಿಕೆ

ನಾಯಕನಹಟ್ಟಿ ಪಟ್ಟಣ ಪಂಚಾಯಿತಿಗಿಲ್ಲ ಅಧ್ಯಕ್ಷ-ಉಪಾಧ್ಯಕ್ಷರು

ಅಧ್ಯಕ್ಷ-ಉಪಾಧ್ಯಕ್ಷರ ಮೀಸಲಾತಿ ಘೋಷಣೆ ವಿಳಂಬದಿಂದ ಇಲ್ಲಿನ ಪಟ್ಟಣ ಪಂಚಾಯಿತಿಗೆ ಚುನಾವಣೆ ನಡೆದು 2 ವರ್ಷ ಕಳೆದರೂ ಚುನಾವಣೆಯಲ್ಲಿ ಗೆದ್ದ ಅಭ್ಯರ್ಥಿಗಳು ಅಧಿಕಾರವಿಲ್ಲದೆ ಭ್ರಮನಿರಸನಗೊಂಡಿದ್ದಾರೆ.
Last Updated 15 ಜನವರಿ 2024, 6:21 IST
ನಾಯಕನಹಟ್ಟಿ ಪಟ್ಟಣ ಪಂಚಾಯಿತಿಗಿಲ್ಲ ಅಧ್ಯಕ್ಷ-ಉಪಾಧ್ಯಕ್ಷರು
ADVERTISEMENT
ADVERTISEMENT
ADVERTISEMENT
ADVERTISEMENT