ಭಾನುವಾರ, 24 ನವೆಂಬರ್ 2024
×
ADVERTISEMENT
ಈ ಕ್ಷಣ :

ವಿ.ರಾಜಗೋಪಾಲ್

ಸಂಪರ್ಕ:
ADVERTISEMENT

ಸಾಲುಮರದ ತಿಮ್ಮಕ್ಕನ ಹೆಸರಿನ ಅರಣ್ಯ ಪಾರ್ಕ್: ಸುಸಜ್ಜಿತ ಉದ್ಯಾನದತ್ತ ಊರ ದಂಡು

ಅರಣ್ಯ ಇಲಾಖೆ ವತಿಯಿಂದ ವೃಕ್ಷಮಾತೆ ಸಾಲುಮರದ ತಿಮ್ಮಕ್ಕನ ಹೆಸರಲ್ಲಿ ನಿರ್ಮಾಣ ಮಾಡಿರುವ ಅರಣ್ಯ ಪಾರ್ಕ್‌ ಹಾಗೂ ಅಲ್ಲಿ ಅಳವಡಿಸಿರುವ ಮಕ್ಕಳ ಆಟಿಕೆಗಳು ಮತ್ತು ಹಿರಿಯರ ಹೊರಾಂಗಣ ವ್ಯಾಯಾಮ ಪರಿಕರಗಳು ಸುತ್ತ ಮುತ್ತಲ ಗ್ರಾಮಸ್ಥರನ್ನು ಆಕರ್ಷಿಸುತ್ತಿವೆ.
Last Updated 18 ನವೆಂಬರ್ 2024, 6:58 IST
ಸಾಲುಮರದ ತಿಮ್ಮಕ್ಕನ ಹೆಸರಿನ ಅರಣ್ಯ ಪಾರ್ಕ್: ಸುಸಜ್ಜಿತ ಉದ್ಯಾನದತ್ತ ಊರ ದಂಡು

ಮಾಲೂರು: ಬಡವರಿಗೆ ಗಗನ ಕುಸುಮವಾದ ನಿವೇಶನ

ಪಟ್ಟಣ ಪುರಸಭೆ ವ್ಯಾಪ್ತಿಯಲ್ಲಿ ಪ್ರತಿನಿತ್ಯ ಕೂಲಿ–ನಾಲಿ ಮಾಡಿ ದಿನದೂಡುವ ಕೂಲಿ ಕಾರ್ಮಿಕರು ಒಂದು ಸೂರು ಹೊಂದಬೇಕೆಂಬ ಕನಸನ್ನು ನನಸು ಮಾಡಿಕೊಳ್ಳಲು ಎರಡು ದಶಕಗಳಿಂದ ಕಾಯುತ್ತಿದ್ದಾರೆ. ಆದರೆ, ಅವರ ಕನಸು ಮಾತ್ರ ಇಂದಿಗೂ ಕನಸಾಗಿಯೇ ಉಳಿದಿದೆ.
Last Updated 14 ಅಕ್ಟೋಬರ್ 2024, 6:32 IST
ಮಾಲೂರು: ಬಡವರಿಗೆ ಗಗನ ಕುಸುಮವಾದ ನಿವೇಶನ

ಮಾಲೂರು | ಪಂಚಾಯಿತಿ ಸಹಕಾರವೂ ಇಲ್ಲ; ಪುರಸಭೆ ನೆರವೂ ಇಲ್ಲ

11 ವರ್ಷಗಳಿಂದ ಮೂಲ ಸೌಲಭ್ಯದಿಂದ ವಂಚಿತ ಮಾಲೂರಿನ ವೈಟ್ ಗಾರ್ಡನ್
Last Updated 16 ಸೆಪ್ಟೆಂಬರ್ 2024, 5:16 IST
ಮಾಲೂರು | ಪಂಚಾಯಿತಿ ಸಹಕಾರವೂ ಇಲ್ಲ;  ಪುರಸಭೆ ನೆರವೂ ಇಲ್ಲ

ಮಾಲೂರು: ರೈತರಿಗೆ ಆದಾಯದ ಮೂಲವಾದ ಗುಲಾಬಿ

ಮಳೆಯ ಆಶ್ರಯದಲ್ಲಿ ಸಾಂಪ್ರದಾಯಿಕ ಕೃಷಿ ನಡೆಸುವುದು ಈಗ ನಷ್ಟದ ಬಾಬತ್ತು. ಉತ್ತು, ಬಿತ್ತು ಮಳೆಗಾಗಿ ಕಾಯುವುದು ಕಷ್ಟವೂ ಹೌದು.
Last Updated 28 ಆಗಸ್ಟ್ 2024, 6:42 IST
ಮಾಲೂರು: ರೈತರಿಗೆ ಆದಾಯದ ಮೂಲವಾದ ಗುಲಾಬಿ

ಮಾಲೂರು: ಭಕ್ತರನ್ನು ಸ್ವಾಗತಿಸುವ ಕಸದ ರಾಶಿ

ಶ್ರಾವಣ ಮಾಸದಲ್ಲಿ ಚಿಕ್ಕತಿರುಪತಿಗೆ ಹರಿದು ಬರಲಿದೆ ಭಕ್ತಸಾಗರ
Last Updated 5 ಆಗಸ್ಟ್ 2024, 6:19 IST
ಮಾಲೂರು: ಭಕ್ತರನ್ನು ಸ್ವಾಗತಿಸುವ ಕಸದ ರಾಶಿ

ಮಾಲೂರು: ಪಾರ್‍ತಿಬನ್ ಬಡಾವಣೆಯಲ್ಲಿ ಮೂಲ ಸೌಕರ್ಯ ‌ಕೊರತೆ

ರಸ್ತೆ, ಚರಂಡಿ ವ್ಯವಸ್ಥೆ ಇಲ್ಲ; ಕುಡಿಯುವ ನೀರಿಗೆ ಪರದಾಟ
Last Updated 29 ಜುಲೈ 2024, 7:02 IST
fallback

ಮಾಲೂರು: ಮಿರಪನಹಳ್ಳಿ ಕಾಲೊನಿಗಿಲ್ಲ ಮೂಲ ಸೌಕರ್ಯ

ಸಾಂಕ್ರಾಮಿಕ ರೋಗದ ಭೀತಿಯಲ್ಲಿ ನಿವಾಸಿಗಳು
Last Updated 23 ಜುಲೈ 2024, 5:27 IST
ಮಾಲೂರು: ಮಿರಪನಹಳ್ಳಿ ಕಾಲೊನಿಗಿಲ್ಲ ಮೂಲ ಸೌಕರ್ಯ
ADVERTISEMENT
ADVERTISEMENT
ADVERTISEMENT
ADVERTISEMENT