ಶುಕ್ರವಾರ, 8 ನವೆಂಬರ್ 2024
×
ADVERTISEMENT
ಈ ಕ್ಷಣ :

ವಿ.ವಿಜಯೇಂದ್ರ ರಾವ್

ಸಂಪರ್ಕ:
ADVERTISEMENT

ಬೆಟ್ಟಗಳ ನಡುವಿನ ‘ರಾಜಮಲೈ’

ರಾಜಮಲೈ ಇಡುಕ್ಕಿ ಜಿಲ್ಲೆಯಲ್ಲಿರುವ ಪ್ರಮುಖ ಪ್ರವಾಸಿ ತಾಣವಾಗಿದೆ. ಅರಣ್ಯ ಇಲಾಖೆಯ ಚೆಕ್‌ಪೋಸ್ಟ್‌ವರೆಗೆ ನಮ್ಮ ವಾಹನದಲ್ಲಿ ಹೋದೆವು‌. ಅಲ್ಲಿಂದ ಕೇರಳ ಸರ್ಕಾರದ ವ್ಯಾನ್‌ನಲ್ಲಿ ‘ಎರಾವಿಕುಲಮ್ ರಾಷ್ಟ್ರೋದ್ಯಾನ’ದವರೆಗೆ ಇಕ್ಕೆಲಗಳಲ್ಲೂ ವನಸಿರಿಯ ಸೊಬಗನ್ನು ಸವಿಯುತ್ತಾ ಸಾಗಿದೆವು.
Last Updated 22 ಮೇ 2019, 19:45 IST
ಬೆಟ್ಟಗಳ ನಡುವಿನ ‘ರಾಜಮಲೈ’

ಮೆಟ್ಟಿಲು ಬಾವಿ ಇಳಿಯುತ್ತಾ...

ಅಹಮದಾಬಾದ್‌ನ ಗಾಂಧಿನಗರದಿಂದ ಆರು ಕಿ.ಮೀ ದೂರದಲ್ಲಿದೆ ಈ ಬಾವಿ ಇರುವ ತಾಣ. ಹೊರನೋಟಕ್ಕೆ ಸಾಧಾರಣ ಎನ್ನಿಸುತ್ತದೆ. ಒಳ ಹೊಕ್ಕು ಬಾವಿಯೊಳಗೆ ಒಂದೊಂದೇ ಅಂತಸ್ತು ಇಳಿಯುತ್ತಿದ್ದರೆ, ಕಲ್ಲಿನ ಮೆಲೆ ಕೆತ್ತನೆಯ ಕುಸುರಿಯ ಕೆಲಸಗಳು ಒಂದು ವಿಸ್ಮಯ ಲೋಕವನ್ನೇ ತೆರೆದಿಡುತ್ತವೆ. ವೃತ್ತಾಕಾರದ ಈ ಸೋಪಾನ ಬಾವಿಯ ಮೆಟ್ಟಲುಗಳನ್ನಿಳಿದರೆ, ಮೂರು ಮಾಳಿಗೆ ಕೆಳಗೆ ವೃತ್ತಾಕಾರದ ತುಂಬು ನೀರಿರುವ ಬಾವಿ.
Last Updated 24 ಏಪ್ರಿಲ್ 2019, 19:30 IST
ಮೆಟ್ಟಿಲು ಬಾವಿ ಇಳಿಯುತ್ತಾ...

ವಾರ್ ಮ್ಯೂಸಿಯಂ

24 ಆಗಸ್ಟ್ 2015ರಲ್ಲಿ ಈ ‘ವಾರ್ ಮ್ಯೂಸಿಯಂ’ ಆರಂಭವಾಗಿದೆ. ಈ ಸಂಗ್ರಹಾಲಯವನ್ನು ನಾಡಿನ ವೀರ ಯೋಧರಿಗೆ ಅರ್ಪಿಸಲಾಗಿದೆ. ಇಲ್ಲಿ, ನಮ್ಮ ದೇಶಕ್ಕಾಗಿ ಪ್ರಾಣತೆತ್ತ ಹಾಗೂ ದೇಶ ರಕ್ಷಿಸುತ್ತಿರುವ ವೀರ ಯೋಧರ ಸಾಹಸಗಾಥೆಯನ್ನು ವಿವರಿಸುವ ಅನೇಕ ವಸ್ತುಗಳಿವೆ.
Last Updated 27 ಫೆಬ್ರುವರಿ 2019, 19:45 IST
ವಾರ್ ಮ್ಯೂಸಿಯಂ

ದೇಶದ ಕೊನೇ ಹಳ್ಳಿ

ಚಾರ್ ಧಾಮ್ ಯಾತ್ರೆಯ ಪ್ರಮುಖ ಸ್ಥಳಗಳು ಯಮುನೋತ್ರಿ, ಗಂಗೋತ್ರಿ, ಕೇದಾರನಾಥ, ಬದರಿನಾಥ. ಮೂರು ಧಾಮಗಳ ದರ್ಶನ ಮಾಡಿ, ಕೊನೆಯ ತಾಣ ಬದರಿನಾಥಕ್ಕೆ ಹೋಗುವ ಮುನ್ನ, ಅಲ್ಲಿಂದ ನಾಲ್ಕು ಕಿ.ಮೀ. ದೂರದಲ್ಲಿರುವ ಮಾಣಾ ಹಳ್ಳಿಗೆ ಭೇಟಿ ನೀಡಿದೆವು. ಅದು ನಮ್ಮ ದೇಶದ ಕೊನೆಯ ಹಳ್ಳಿ.
Last Updated 5 ಡಿಸೆಂಬರ್ 2018, 19:45 IST
ದೇಶದ ಕೊನೇ ಹಳ್ಳಿ

‘ನೊಟಾ’ಕ್ಕೆ ಮತ ಬೇಡ

ಮತ ಚಲಾಯಿಸಲು ಹೋಗಿ ಅಲ್ಲಿ ‘NOTA’ ಆಯ್ಕೆಯನ್ನು ಒತ್ತಿದರೆ ಅದಕ್ಕಿಂತ ಮೂರ್ಖತನ ಇನ್ನೊಂದಿಲ್ಲ. ನಿಮಗೆ ಅಥವಾ ನಿಮ್ಮ ಸ್ನೇಹಿತರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಯಾರೂ ತಡೆಯಲಿಲ್ಲವಲ್ಲ?
Last Updated 5 ಏಪ್ರಿಲ್ 2018, 19:30 IST
fallback

ಅವಮಾನಕರ ಮಾಲಿನ್ಯ

ವಾಯುಮಾಲಿನ್ಯದ ದೆಸೆಯಿಂದಾಗಿ ಇತ್ತೀಚೆಗೆ ದೆಹಲಿಯಲ್ಲಿ ನಡೆದ ಕ್ರಿಕೆಟ್ ಪಂದ್ಯಕ್ಕೆ ಅಡಚಣೆಯಾದದ್ದು ಅನಪೇಕ್ಷಣೀಯ.
Last Updated 7 ಡಿಸೆಂಬರ್ 2017, 19:30 IST
fallback

ರಾಜಕೀಯ ಹಿಮ್ಮೇಳ

ಕನ್ನಡ ಶಾಲೆಗಳು ಮುಚ್ಚದಂತೆ ನೋಡಿಕೊಳ್ಳುವುದು, ಗಡಿನಾಡ ಕನ್ನಡಿಗರಿಗೆ ರಕ್ಷಣೆ, ಎಲ್ಲಾ ಕಡೆಗಳಲ್ಲೂ ಕನ್ನಡದ ಬಳಕೆ ಮುಂತಾದ ವಿಚಾರಗಳಿಗೆ ಸರ್ಕಾರ ಒತ್ತು ಕೊಟ್ಟು ನಡೆದರೆ ಇಂತಹ ಸಮ್ಮೇಳನಕ್ಕೆ ಅರ್ಥ ಬರುತ್ತದೆ.
Last Updated 26 ನವೆಂಬರ್ 2017, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT