ಸ್ಪಂದನ ಅಂಕಣ | ಗಂಡನಿಂದ ಲೈಂಗಿಕತೃಪ್ತಿ ಸಿಗುತ್ತಿಲ್ಲ; ಪರಿಹಾರವೇನು?
ನಿಮ್ಮಿಬ್ಬರಲ್ಲಿ 10 ವರ್ಷಕ್ಕೂ ಹೆಚ್ಚು ಅಂತರವಿದೆಯಾದರೂ ಅದರಿಂದ ಲೈಂಗಿಕ ಕ್ರಿಯೆ ಹಾಗೂ ತೃಪ್ತಿಗೆ ಏನೂ ತೊಂದರೆ ಆಗಲಾರದು. ಆರೋಗ್ಯವಂತ ಪುರುಷರಲ್ಲಿ ಲೈಂಗಿಕಕ್ರಿಯೆ ನಡೆಸುವ ಸಾಮರ್ಥ್ಯ 55ರಿಂದ 60 ವರ್ಷದವರೆಗೂ ಚೆನ್ನಾಗಿರುತ್ತದೆ. Last Updated 6 ಅಕ್ಟೋಬರ್ 2023, 23:30 IST