ಕಾಂಕ್ರಿಟ್ ಪಿಲ್ಲರ್ ಇಲ್ಲದೇ ಎರಡಂತಸ್ತು ಕಟ್ಟಿದೆ
ತುಸು ಭಿನ್ನ ವಿನ್ಯಾಸದಲ್ಲಿ ‘ಕನಸಿನ ಮನೆ’ ಕಟ್ಟಿಸಿದ್ದೇನೆ ನೋಡಿ. ನೆಲ ಅಂತಸ್ತು 12೦೦ ಚದರ ಅಡಿ, ಮೇಲಿನ ಅಂತಸ್ತು 12೦೦ ಚದರ ಅಡಿ ಇದೆ. ಒಟ್ಟು 2400 ಚದರ ಅಡಿಗಳಷ್ಟು ಸುವಿಶಾಲವಾದ ಈ ಮನೆಯ ನಿರ್ಮಾಣಕ್ಕೆ ತಗುಲಿದ ಒಟ್ಟು ಖರ್ಚು₨25 ಲಕ್ಷ ಮಾತ್ರ!
ಮನೆ ಕಟ್ಟಿರುವ ನಿವೇಶನದ ವಿಸ್ತಾರ 18೦೦ ಚದರ ಅಡಿಗಳಷ್ಟಿದೆ. ಕಟ್ಟಡದ ಸುತ್ತಲೂ ನಿಯಮಕ್ಕೆ ಅನುಸಾರವಾಗಿ ಒಟ್ಟು 600 ಚದರ ಅಡಿ ಜಾಗಬಿಟ್ಟು ಮನೆ ನಿರ್ಮಿಸಲಾಗಿದೆ.
Last Updated 4 ಫೆಬ್ರುವರಿ 2014, 19:30 IST