ಶುಕ್ರವಾರ, 15 ನವೆಂಬರ್ 2024
×
ADVERTISEMENT
ಈ ಕ್ಷಣ :

ವಿಲ್ಫ್ರೆಡ್ ಡಿ’ಸೋಜ

ಸಂಪರ್ಕ:
ADVERTISEMENT

ತೇಪೆ ಸಾಕು; ಸಮಗ್ರ ಸುಧಾರಣೆ ಬೇಕು

ಪಂಚಾಯತ್ ಮಸೂದೆ
Last Updated 17 ಏಪ್ರಿಲ್ 2015, 19:30 IST
fallback

ಗೊಂದಲಗಳ ನಡುವಣ ಆಶಾಕಿರಣ

ಕರ್ನಾಟಕ ಪಂಚಾಯತ್ ರಾಜ್ ತಿದ್ದುಪಡಿ ಕಾಯ್ದೆ ಅನೇಕ ಧನಾತ್ಮಕ ಅಂಶಗಳನ್ನು ಒಳಗೊಂಡಿದೆ ಯಾ ದರೂ ಅದ­ರಲ್ಲಿ ಅಸಂಗತವೆನಿಸುವ ಅಂಶಗಳೂ ಇವೆ. ಇದು ಸದನದಲ್ಲಿ ಮಂಡನೆಯಾಗಿ ಚರ್ಚೆಯ ನಿಕಷದಲ್ಲಿ ಗ್ರಾಮ ಸ್ವರಾಜ್ಯದ ಪರಿಕಲ್ಪನೆ ನಿಖರಗೊಳ್ಳಬೇಕು.
Last Updated 7 ಡಿಸೆಂಬರ್ 2014, 19:30 IST
fallback

‘ಗ್ರಾಮ ಸ್ವರಾಜ್ಯದ ಪಥ’ ಗುರಿ ಮುಟ್ಟಬಹುದೇ?

ಕರ್ನಾಟಕ ಪಂಚಾಯತ್ ರಾಜ್ ಕಾಯ್ದೆ ತಿದ್ದುಪಡಿ ಸಮಿತಿಯ ವರದಿ ಅನೇಕ ಧನಾತ್ಮಕ ಅಂಶಗಳನ್ನು ಹೊಂದಿದೆ ಜೊತೆಗೆ ಈ ಶಿಫಾರಸುಗಳನ್ನು ಅನುಷ್ಠಾನಕ್ಕೆ ತರುವ ಇಚ್ಛಾಶಕ್ತಿ ಸರ್ಕಾರಕ್ಕೆ ಇದೆಯೇ ಎಂಬ ಪ್ರಶ್ನೆಯನ್ನೂ ಹುಟ್ಟು ಹಾಕಿದೆ. ಅಧಿಕಾರಶಾಹಿಗೆ ಕಡಿವಾಣ ಹಾಕುವ ಮತ್ತು ಗ್ರಾಮ ಪಂಚಾಯಿತಿಗಳ ಗಾತ್ರವನ್ನು ಹೆಚ್ಚಿಸುವ ಸಲಹೆಗಳು ಸರ್ಕಾರಕ್ಕೆ ಪಥ್ಯವಾಗುವ ಸಾಧ್ಯತೆ ಕಡಿಮೆ ಎನಿಸುತ್ತಿದೆ.
Last Updated 30 ನವೆಂಬರ್ 2014, 19:30 IST
fallback

ಪಂಚಾಯಿತಿಗೆಷ್ಟು ಹಂತ?

ಪರೋಕ್ಷವಾಗಿ ಚುನಾಯಿತರಾಗಿರುವ ಸದಸ್ಯರೇ ಹೆಚ್ಚಿರುವ ನಾಮಕರಣ­ಗೊಂಡ ಸದಸ್ಯರಿರುವ ತಾಲ್ಲೂಕು ಪಂಚಾಯಿತಿ ಹೆಚ್ಚು ಪರಿಣಾಮಕಾರಿ ಎಂಬ ಉದಾಹರಣೆ ನಮ್ಮ ಕಣ್ಣ ಮುಂದಿದೆ. ಆದರೆ ಇದನ್ನು ಜಾರಿಗೆ ತರುವುದಕ್ಕೆ ಕೇವಲ ರಾಜ್ಯ ಸರ್ಕಾರ­ದಿಂದ ಸಾಧ್ಯವಿಲ್ಲ. ಇದಕ್ಕೆ ಮತ್ತೆ ಸಂವಿಧಾನದ ತಿದ್ದುಪಡಿ ಆಗಬೇಕು. ಅದಕ್ಕೆ ಕೇಂದ್ರ ಸರ್ಕಾರ ಮನಸ್ಸು ಮಾಡಬೇಕು.
Last Updated 14 ಸೆಪ್ಟೆಂಬರ್ 2014, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT