ಶುಕ್ರವಾರ, 15 ನವೆಂಬರ್ 2024
ಸಿನಿಮಾ ವಿಮರ್ಶೆ
ಪದಬಂಧ
ಕಾರ್ಟೂನ್
ಆರೋಗ್ಯ
ಎಕ್ಸಾಂ Mastermind
ಭಾನುವಾರ
ಇ-ಪೇಪರ್
ಮಹಿಳೆ
ಧರ್ಮ
ನಿಮ್ಮ ಜಿಲ್ಲೆ
ಬೆಂಗಳೂರು
ಬೆಂಗಳೂರು ಗ್ರಾಮಾಂತರ
ರಾಮನಗರ
ಚಿಕ್ಕಬಳ್ಳಾಪುರ
ತುಮಕೂರು
ಕೋಲಾರ
ಬೆಳಗಾವಿ
ಹಾವೇರಿ
ಬಾಗಲಕೋಟೆ
ಗದಗ
ಧಾರವಾಡ
ಬಳ್ಳಾರಿ
ವಿಜಯಪುರ
ವಿಜಯನಗರ
ಬೀದರ್
ಕಲಬುರಗಿ
ಕೊಪ್ಪಳ
ಯಾದಗಿರಿ
ರಾಯಚೂರು
ಮೈಸೂರು
ಹಾಸನ
ಚಾಮರಾಜನಗರ
ಮಂಡ್ಯ
ಕೊಡಗು
ಚಿಕ್ಕಮಗಳೂರು
ಉಡುಪಿ
ದಕ್ಷಿಣ ಕನ್ನಡ
ಶಿವಮೊಗ್ಗ
ದಾವಣಗೆರೆ
ಚಿತ್ರದುರ್ಗ
ಉತ್ತರ ಕನ್ನಡ
ಸುದ್ದಿ
ರಾಜ್ಯ
ರಾಷ್ಟ್ರೀಯ
ವಿದೇಶ
ಫ್ಯಾಕ್ಟ್ ಚೆಕ್
ಸಿನಿಮಾ ಜಗತ್ತು
ಸಿನಿ ಸುದ್ದಿ
ಸಿನಿಮಾ ವಿಮರ್ಶೆ
ಟಿವಿ
ರಂಗಭೂಮಿ
ಡಿಜಿಟಲ್ - ಒಟಿಟಿ
ಅಭಿಮತ
ಸಂಪಾದಕೀಯ
ಕನ್ನಡ ಧ್ವನಿ ಪಾಡ್ಕಾಸ್ಟ್
ಸಂಗತ
ನುಡಿ ಬೆಳಗು
ಲೇಖನಗಳು
ಚುರುಮುರಿ
ಪ್ರಜಾವಾಣಿ ಕಡತಗಳಿಂದ
ವಾಚಕರ ವಾಣಿ
ವ್ಯಕ್ತಿ ಚಿತ್ರ
ಚರ್ಚೆ
ಸಂದರ್ಶನ
ಅನುಸಂಧಾನ
ಗತಿಬಿಂಬ
ಸೀಮೋಲ್ಲಂಘನ
ಸೂರ್ಯ ನಮಸ್ಕಾರ
ಸ್ಪಂದನ
ವಿಜ್ಞಾನ ವಿಶೇಷ
ಪಡಸಾಲೆ
ಬೆರಗಿನ ಬೆಳಕು
ಜನ ರಾಜಕಾರಣ
ಅನುರಣನ
ದೆಹಲಿ ನೋಟ
ಕ್ರೀಡೆ
ಕ್ರಿಕೆಟ್
ವಿಶ್ವಕಪ್
ಫುಟ್ಬಾಲ್
ಟೆನಿಸ್
ಇತರ ಕ್ರೀಡೆಗಳು
ಕ್ರೀಡಾಂಕಣ
ವಾಣಿಜ್ಯ
ವಾಣಿಜ್ಯ ಸುದ್ದಿ
ಪ್ರಶ್ನೋತ್ತರ
ಬಂಡವಾಳ ಮಾರುಕಟ್ಟೆ
ಹಣಕಾಸು ಸಾಕ್ಷರತೆ
ನವೋದ್ಯಮ
ಬಜೆಟ್
ಹಣಕಾಸು ವಿಚಾರ
ಷೇರು ಮಾರುಕಟ್ಟೆ
ಷೇರು ಸಮಾಚಾರ
ತಂತ್ರಜ್ಞಾನ
ತಂತ್ರಜ್ಞಾನ ಸುದ್ದಿ
ತಂತ್ರಜ್ಞಾನ ಟಿಪ್ಸ್
ಸಾಮಾಜಿಕ ಮಾಧ್ಯಮ
ಗ್ಯಾಜೆಟ್ ವಿಮರ್ಶೆ
ವಿಜ್ಞಾನ
ವೈರಲ್
ಸಮಗ್ರ ಮಾಹಿತಿ
ಆಳ-ಅಗಲ
ಒಳನೋಟ
ಸಂಕಲನ
ಶಿಕ್ಷಣ - ಉದ್ಯೋಗ
ಶಿಕ್ಷಣ
ಮಾರ್ಗದರ್ಶಿ
ಎಸ್ಸೆಸ್ಸೆಲ್ಸಿ
ಪಿಯುಸಿ
ಉದ್ಯೋಗ
Sign in
ನಿಮ್ಮ ಜಿಲ್ಲೆ
ಸುದ್ದಿ
ಸಿನಿಮಾ ಜಗತ್ತು
ಅಭಿಮತ
ಕ್ರೀಡೆ
ವಾಣಿಜ್ಯ
ತಂತ್ರಜ್ಞಾನ
ಸಮಗ್ರ ಮಾಹಿತಿ
ಶಿಕ್ಷಣ - ಉದ್ಯೋಗ
ಕಲೆ-ಸಾಹಿತ್ಯ
ಆಹಾರ
ಪ್ರಜಾಮತ 2024
ವಿಶೇಷ
ಧರ್ಮ
ಕೃಷಿ
ಆಟೋಮೊಬೈಲ್
ನಮ್ಮ ಮನೆ
ಸುತ್ತಾಟ
ಹಿಂದಿನ ಅಂಕಣಗಳು
ಪರಿಸರ
ವಿವಿಧ
ಬ್ರ್ಯಾಂಡ್ ಸ್ಪಾಟ್
×
ADVERTISEMENT
ಈ ಕ್ಷಣ :
ವಿನುತ ಮುರಳೀಧರ
ಸಂಪರ್ಕ:
ADVERTISEMENT
ಗೀಳೆಂಬ ವ್ಯಾಧಿಯಿಂದ ಬಾಡದಿರಲಿ ಬದುಕು
ಪದೇ ಪದೇ ಕೈ ತೊಳೆಯುವುದು, ಸ್ನಾನ ಮಾಡುವಂತಹ ಗೀಳು ರೋಗ ಹಲವರಲ್ಲಿದ್ದು, ಕೋವಿಡ್–19 ಶುರುವಾದ ಮೇಲೆ ಈ ರೋಗ ಲಕ್ಷಣ ಹಠಾತ್ ಹೆಚ್ಚಾಗಿದೆ. ಭಯ ಬೇಡ, ಈ ಮಾನಸಿಕ ಕಾಯಿಲೆ ನಿವಾರಣೆಗೆ ಸರಳ ಮಾರ್ಗಗಳಿವೆ.
Last Updated 2 ಜುಲೈ 2021, 19:31 IST
ತಲ್ಲಣಿಸದಿರು ಎಳೆಯ ಮನವೇ..
ಕೆಲವು ಪರೀಕ್ಷೆಗಳು ರದ್ದಾಗಿವೆ. ಇನ್ನು ಕೆಲವನ್ನು ಮುಂದೂಡಲಾಗಿದೆ. ಇದರಿಂದ ವಿದ್ಯಾರ್ಥಿಗಳಲ್ಲಿ ಆತಂಕ, ಖಿನ್ನತೆ ಕಾಣಿಸಿಕೊಳ್ಳುತ್ತಿದೆ. ಸಕಾರಾತ್ಮಕ ಮನೋಭಾವ, ಆತ್ಮಸ್ಥೈರ್ಯ ತುಂಬಿದಾಗ ಮಕ್ಕಳು ಎಂಥದೇ ಸಮಸ್ಯೆಗಳನ್ನು ದಿಟ್ಟವಾಗಿ ಎದುರಿಸಬಲ್ಲರು.
Last Updated 14 ಮೇ 2021, 19:30 IST
ಕೂತು ಮಾತನಾಡಬಾರದೇ...
ಸ್ತ್ರೀಯರು ಸ್ವಭಾವತಃ ವಾಚಾಳಿಗಳು. ಕಷ್ಟ-ಸುಖವನ್ನು ಆಪ್ತರೊಂದಿಗೆ ಹಂಚಿಕೊಂಡಾಗಲಷ್ಟೇ ಅವರಿಗೆ ಸಮಾಧಾನ. ಈ ಕೊರೊನಾ ಸಂದರ್ಭದಲ್ಲಿ ಮನೆಯಲ್ಲೇ ಇರುವ ಕುಟುಂಬದ ಸದಸ್ಯರು ಆಪ್ತವಾಗಿ ಮಾತನಾಡಿದರೆ ಅವರ ದುಗುಡ ಸ್ವಲ್ಪ ಕಡಿಮೆಯಾಗಬಹುದು.
Last Updated 24 ಜುಲೈ 2020, 19:31 IST
ಏಕಾಗ್ರತೆಯಿಂದ ಓದುವುದು ಹೇಗೆ?
ಈ ಹದಿಹರೆಯವೆಂಬುದೇ ಹಾಗೆ, ಉಪದೇಶವನ್ನು ಇಷ್ಟಪಡದ ವಯಸ್ಸು. ಅದರಲ್ಲೂ ಪರೀಕ್ಷೆ ಹತ್ತಿರವಿರುವಾಗ ಆಕರ್ಷಣೆಗಳಿಂದ ದೂರವಿರಿ ಎಂದಾಗ ಸಿಟ್ಟು ಬರುವುದು ಸಹಜ. ಆದರೆ ಮುಂದಿರುವ ಗುರಿ ನೆನಪಿಸಿಕೊಂಡರೆ ಮೊಬೈಲ್, ಟಿ.ವಿಯಂತಹ ಆಕರ್ಷಣೆಯಿಂದ ದೂರ ಉಳಿದು ಓದಿನ ಮೇಲೆ ಏಕಾಗ್ರತೆ ಸಾಧಿಸಬಹುದು.
Last Updated 10 ಫೆಬ್ರುವರಿ 2020, 19:45 IST
ಹಿರಿಯರಲ್ಲಿ ಒಲವಿರಲಿ
ಪರಿಣಾಮಕಾರಿ ಔಷಧಗಳ ಆವಿಷ್ಕಾರದಿಂದಾಗಿ ಮನುಷ್ಯನ ಜೀವಿತಾವಧಿ ಹೆಚ್ಚಾಗಿದೆ. ಹೀಗೆ ಹೆಚ್ಚಾದ ಆಯಸ್ಸನ್ನು ನಿರಾಯಾಸವಾಗಿ ಕಳೆಯುವಂತಾದರೆ ಎಷ್ಟು ಚೆನ್ನ! ಮಕ್ಕಳು ಒಂದಿಷ್ಟು ಹೊಂದಾಣಿಕೆ ಮಾಡಿಕೊಂಡರೆ ವಯಸ್ಸಾದ ಪೋಷಕರಿಗೆ ನೆಮ್ಮದಿಯ ಜೀವನ ನೀಡಬಹುದು.
Last Updated 13 ಸೆಪ್ಟೆಂಬರ್ 2019, 19:30 IST
ಹವ್ಯಾಸ ಅರಳಿದ ಪರಿ
ಮಗ ಪಿ.ಯು.ಸಿ. ಮಾಡಲು ಹೊರಗಡೆ ಹೋಗುವವನಿದ್ದ. ಅವನಿಲ್ಲದಾಗ ಬೇಸರ ಕಾಡಬಾರದೆಂದು ಪತಿಯ ಸಲಹೆಯಂತೆ ದೂರಶಿಕ್ಷಣದ ಮೂಲಕ ಕೌನ್ಸೆಲಿಂಗ್ ಮತ್ತು ಸೈಕೋಥೆರಪಿ ಎಂಬ ಕೋರ್ಸಿಗೆ ಸೇರಿದೆ. ಮಗ ಕಾಲೇಜ್ ಕಲಿಯಲು ಹಾಸ್ಟೆಲ್ ಸೇರುತ್ತಿದ್ದಂತೆ ನಾನು ಪರೀಕ್ಷೆಗಾಗಿ ಉತ್ತಮ ಸಿದ್ಧತೆ ಮಾಡಿಕೊಂಡೆ.
Last Updated 28 ಜುಲೈ 2017, 19:30 IST
ಪರೀಕ್ಷೆ ಎಂಬ ಆತಂಕ ಬೇಡ
ಹುಡುಗಿಗೆ ಪರೀಕ್ಷೆಯಲ್ಲಿ 99 ಅಂಕ ಸಿಕ್ಕಿದ್ರೂ ತೃಪ್ತಿಯಿಲ್ಲ. ‘ಇನ್ನೊಂದು ಅಂಕ ಕೊಟ್ಟಿದ್ರೆ ಇವ್ರ ಗಂಟು ಹೋಗ್ತಿತ್ತಾ’ ಅಂತ ಗೊಣಗ್ತಾಳೆ. ಅದೇ ಹುಡುಗನಿಗೆ 36 ಅಂಕ ಬಂದರೆ ‘ಮೌಲ್ಯಮಾಪನ’ ಮಾಡ್ದೋನು ದೇವ್ರು ಕಣೋ ಮಗಾ’ ಅಂತ ಖುಷಿಯಿಂದ ಹೇಳ್ಕಂಡು ಓಡಾಡ್ತಾನೆ!
Last Updated 6 ಮೇ 2016, 19:30 IST
ADVERTISEMENT
ADVERTISEMENT
ADVERTISEMENT
ADVERTISEMENT