ಕಾರು ಕಳ್ಳತನ: ವಿಮೆ ಪಡೆಯಲು ನೀವು ಅನುಸರಿಸಬೇಕಾದ ಐದು ಹೆಜ್ಜೆಗಳು ಇಲ್ಲಿವೆ...
ನಾವು ಕಾರು ಕಳ್ಳತನದ ಬಗ್ಗೆ ಆಗಾಗ ಕೇಳುತ್ತಿರುತ್ತೇವೆ. ಆದರೆ, ಅದರ ಬಗ್ಗೆ ನಿರ್ಲಕ್ಷ್ಯ ವಹಿಸುತ್ತೇವೆ. ಏಕೆಂದರೆ, ನಮ್ಮ ಕಾರು ಕಳ್ಳತನ ಆಗುವುದಿಲ್ಲ ಎಂದು ನಾವು ನಂಬಿರುತ್ತೇವೆ. ಹೀಗಿದ್ದರೂ, ಕಾಯಿಲೆ ಬಾರದಂತೆ ಮುನ್ನೆಚ್ಚರಿಕೆ ವಹಿಸುವುದು ಕಾಯಿಲೆ ಬಂದ ನಂತರ ಅದನ್ನು ಗುಣಪಡಿಸುವುದಕ್ಕಿಂತ ಉತ್ತಮವಾದುದು. ಅನಿರೀಕ್ಷಿತ ಸಂದರ್ಭಗಳಿಗೆ ಸಿದ್ಧವಾಗಿ ಇರುವುದು ಯಾವಾಗಲೂ ಒಳ್ಳೆಯದು.Last Updated 20 ಅಕ್ಟೋಬರ್ 2021, 9:38 IST