ಮನಸಿಗೆ ಹಸಿರು ತುಂಬಿತು ಕೊಡಚಾದ್ರಿ...
ಮೈತುಂಬಾ ಹಸಿರು ಹೊದ್ದು ನಿಂತ ಕೊಡಚಾದ್ರಿಯ ಸೌಂದರ್ಯ ಮೈಮರೆಸುವಂಥದ್ದು. ಕಡಿದಾದ ಕಾಡಲ್ಲಿ ನಡೆಯೋ ಥ್ರಿಲ್ಲಿಂಗ್ ಅನುಭವಿಸುತ್ತಾ ಸ್ವಲ್ಪ ಮೈಮರೆತರೂ ಸಾಕು ಕಾಣದ ಲೋಕಕ್ಕೆ ಹೋಗೋದು ಗ್ಯಾರಂಟಿ. ಪರಸ್ಪರ ಕಾಲೆಳೆಯುತ್ತಾ ಸ್ನೇಹಿತರ ನಡುವೆ ಚಾರಣ ಮಾಡುವ ಮಜವೇ ಬೇರೆ.Last Updated 19 ಜೂನ್ 2018, 9:13 IST