ಮಂಗಳವಾರ, 5 ನವೆಂಬರ್ 2024
×
ADVERTISEMENT
ಈ ಕ್ಷಣ :

ವಸಂತ ನಡಹಳ್ಳಿ

ಸಂಪರ್ಕ:
ADVERTISEMENT

ಏನಾದ್ರೂ ಕೇಳ್ಬೋದು: ಹಂಚಿಕೊಂಡು ಹಗುರಾಗದಿದ್ದರೆ...

ನನ್ನಲ್ಲಿ ಹೇಳಲಾಗದಷ್ಟು ನೋವಿದೆ. ಜಗತ್ತಿನಲ್ಲಿ ನನ್ನಂತಹ ನತದೃಷ್ಟ ಯಾರೂ ಇಲ್ಲ ಅಂದುಕೊಂಡಿದ್ದೇನೆ. ನನಗೆ ಜೀವನ ಸಾಕಾಗಿದೆ. ಸೋತಿದ್ದೇನೆ. ಕಷ್ಟಗಳನ್ನು ಹೊರಗೆ ಹೇಳಿಕೊಳ್ಳುವಂತಿಲ್ಲ ಏನು ಮಾಡಬೇಕೋ ತೋಚುತ್ತಿಲ್ಲ. ಒಮ್ಮೆಮ್ಮೆ ಆತ್ಮಹತ್ಯೆ ಮಾಡಿಕೊಳ್ಳಲೆ ಅನ್ನಿಸಿ ಬಿಡುತ್ತದೆ..
Last Updated 15 ಡಿಸೆಂಬರ್ 2023, 19:42 IST
ಏನಾದ್ರೂ ಕೇಳ್ಬೋದು: ಹಂಚಿಕೊಂಡು ಹಗುರಾಗದಿದ್ದರೆ...

ಏನಾದ್ರೂ ಕೇಳ್ಬೋದು: ಹೆಣ್ಣಿನ ಲೈಂಗಿಕ ಅಗತ್ಯಗಳೇನು?

ಲೈಂಗಿಕತೆಯ ವಿಚಾರ ಬಂದಾಗ ಹೆಣ್ಣನ್ನು ಭೋಗದ ವಸ್ತುವಾಗಿ ನೋಡಲಾಗುತ್ತದೆ. ಆದರೆ ಹೆಣ್ಣಿಗೂ ಲೈಂಗಿಕ ಆಸೆಗಳಿವೆ ಎಂಬುದನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ನನಗೆ ನನ್ನ ಗಂಡನಿಂದ ಸರಿಯಾದ ತೃಪ್ತಿ ಸಿಗುತ್ತಿಲ್ಲ. ಪರಪುರುಷನ ಜೊತೆ ಸಂಬಧ ಬೆಳೆಸದೆ ಲೈಂಗಿಕ ತೃಪ್ತಿ ಅನುಭವಿಸುವುದು ಹೇಗೆ?
Last Updated 7 ಅಕ್ಟೋಬರ್ 2022, 19:30 IST
ಏನಾದ್ರೂ ಕೇಳ್ಬೋದು: ಹೆಣ್ಣಿನ ಲೈಂಗಿಕ ಅಗತ್ಯಗಳೇನು?

ಏನಾದ್ರೂ ಕೇಳ್ಬೋದು | ನಾನೇಕೆ ಹೀಗೆ?

ಎಂಎಸ್‌ಡಬ್ಲ್ಯೂ ಪದವಿ ಪಡೆದಿರುವ ಯುವಕ. ನನಗೆ ಯಾವುದೇ ಕೆಲಸ ಮಾಡುವಾಗಲೂ ಹಿಂಜರಿಕೆ. ಕೆಲಸ ಮಾಡುತ್ತಾ ಭಯದಿಂದ ಬೆವರಿ ಎಲ್ಲವನ್ನೂ ಮರೆತು ಗಲಿಬಿಲಿಗೊಳ್ಳುತ್ತೇನೆ. ಕಚೇರಿಯಲ್ಲಿ ಅಪರಿಚಿತರು, ಅಧಿಕಾರಿಗಳು ಪ್ರಶ್ನಿಸಿದರೆ ಉತ್ತರಿಸಲಾಗದೆ ತಡವರಿಸುತ್ತೇನೆ. ಬಾಲ್ಯದಿಂದಲೂ ಓದಿನಲ್ಲಿ ಆಸಕ್ತಿ ಕಡಿಮೆ. ಸರ್ಕಾರಿ ನೌಕರಿಗೆ ಪ್ರಯತ್ನಿಸುವುದಕ್ಕೆ ಆಗುತ್ತಿಲ್ಲ. ನಕಾರಾತ್ಮಕ ಆಲೋಚನೆಯಿಂದಾಗಿ ಸ್ವಂತ ಉದ್ಯಮ ಮಾಡಲು ಬಂಡವಾಳ ಹಾಕಲು ಧೈರ್ಯವಿಲ್ಲದೇ ಕುಗ್ಗಿದ್ದೇನೆ. ಒಂದು ಕೆಲಸವನ್ನೂ ಏಕಾಗ್ರತೆಯಿಂದ ಮಾಡಲಾಗುತ್ತಿಲ್ಲ. ನನ್ನ ಈ ಕೀಳರಿಮೆ ಅಧೈರ್ಯ ನಕಾರಾತ್ಮಕ ಆಲೋಚನೆಯಿಂದ ಹೊರಬರಲು ಪರಿಹಾರ ತಿಳಿಸಿ. ಹೆಸರಿಲ್ಲ ಬಾಗಲಕೋಟೆ.
Last Updated 16 ಸೆಪ್ಟೆಂಬರ್ 2022, 19:30 IST
ಏನಾದ್ರೂ ಕೇಳ್ಬೋದು | ನಾನೇಕೆ ಹೀಗೆ?

ಏನಾದ್ರೂ ಕೇಳ್ಬೋದು: ಲೈಂಗಿಕ ಹಿಂಸೆ ಸಹಜ ಪ್ರವೃತ್ತಿಯೇ?

*ಲೈಂಗಿಕ ದೌರ್ಜನ್ಯ ಮತ್ತು ಹಿಂಸೆ ಮನುಷ್ಯನಲ್ಲಿ ಇರಬಹುದಾದ ಸುಪ್ತಭಾವಗಳೇ? ಅವಕಾಶ ಸಿಕ್ಕರೆ ಎಲ್ಲರೂ ಈ ಪ್ರಯತ್ನ ನಡೆಸುವರೇ? ಅಥವಾ ಇದೊಂದು ಮನಸ್ಥಿತಿಯೇ? ಹೆಸರು ಊರು ತಿಳಿಸಿಲ್ಲ.
Last Updated 19 ಆಗಸ್ಟ್ 2022, 21:00 IST
ಏನಾದ್ರೂ ಕೇಳ್ಬೋದು: ಲೈಂಗಿಕ ಹಿಂಸೆ ಸಹಜ ಪ್ರವೃತ್ತಿಯೇ?

ನಿಗ್ರಹಿಸುವುದೇಕೆ? ಆನಂದಿಸಿ!

ಏನಾದ್ರೂ ಕೇಳ್ಬೋದು
Last Updated 1 ನವೆಂಬರ್ 2019, 19:30 IST
ನಿಗ್ರಹಿಸುವುದೇಕೆ? ಆನಂದಿಸಿ!
ADVERTISEMENT
ADVERTISEMENT
ADVERTISEMENT
ADVERTISEMENT