ದೇಶವನ್ನೂ ನೋಡು, ಕೋಶವನ್ನೂ ಓದು
‘ದೇಶವನ್ನಾದರೂ ನೋಡು, ಕೋಶವನ್ನಾದರೂ ಓದು’ ಎನ್ನುವುದು ಕನ್ನಡದ ಜನಪ್ರಿಯ ನಾಣ್ಣುಡಿ. ಇದು ಪುಸ್ತಕ ಓದುವ ಕಾರ್ಯಕ್ಕೆ ತಿರುಗಾಟವು ಪರ್ಯಾಯ ಎನ್ನುವ ಭಾವವನ್ನು ನಮ್ಮಲ್ಲಿ ಮೂಡಿಸಿದೆ. ಯಾವುದು ಮಾಡಿದರೂ ಆದೀತು, ಜ್ಞಾನಾರ್ಜನೆಯಾಗುತ್ತದೆ ಎಂಬ ಭಾವ ಹಲವರಿಗಿದೆ. ಆದರೆ ಎರಡರಿಂದಲೂ ದೊರಕುವ ಜ್ಞಾನಗಳು ಬೇರೆಯೇ ಆಗಿವೆ.Last Updated 19 ಫೆಬ್ರುವರಿ 2022, 19:30 IST