ಅಚಾರ–ವಿಚಾರ: ವೇದಗಳಲ್ಲಿ ಪ್ರಕೃತಿಧರ್ಮ
ಮನುಷ್ಯನು ಸಮತೋಲನದ ಲಕ್ಷ್ಮಣರೇಖೆಯನ್ನು ದಾಟಿದಾಗ ಪ್ರಕೃತಿಯ ವಿಕೋಪವನ್ನು ಅವನು ಅನುಭವಿಸಬೇಕಾಗುತ್ತದೆ. ಹೀಗೆ ಬಂದ ಒಂದು ಮಹಾಮಾರಿ ಈ ದಿನ ಇಡೀ ಭೂಮಿಯನ್ನೇ ಆವರಿಸಿದೆ. ಇಂತಹ ಅವಘಡಗಳು ಘಟಿಸದಿರಲೆಂದೇ ವೇದ-ಪುರಾಣಗಳಲ್ಲಿ ಪ್ರಕೃತಿಗೆ, ಪರಿಸರಕ್ಕೆ ಮಹತ್ತರ ಸ್ಥಾನವನ್ನು ನೀಡಲಾಗಿತ್ತೇ?Last Updated 20 ಮೇ 2020, 19:45 IST