ಬೆಂಗಳೂರು: ಸಿಟ್ರಾನ್ ಇಂಡಿಯಾ ಕಂಪನಿಯು ಭಾರತದ ಮಾರುಕಟ್ಟೆಗೆ ಹೊಸ ‘ಸಿಟ್ರಾನ್ ಸಿ3’ ಬಿಡುಗಡೆ ಮಾಡಿದೆ. ಇದರ ಪರಿಚಯಾತ್ಮಕ ವಿಶೇಷ ಬೆಲೆ ₹ 5.70 ಲಕ್ಷ (ಎಕ್ಸ್ ಷೋರೂಂ).

ಈ ಮಾದರಿಯು ಶೇಕಡ 90ರಷ್ಟು ಸ್ಥಳೀಯವಾಗಿ ತಯಾರಾಗಿದೆ.ತಮಿಳುನಾಡಿನ ತಿರುವಲ್ಲೂರು ಬಳಿ ಇರುವ ಘಟಕದಲ್ಲಿ ಇದನ್ನು ತಯಾರಿಸಲಾಗಿದೆ. 1.2 ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿದೆ ಎಂದು ಕಂಪನಿಯು ತಿಳಿಸಿದೆ.

ಹುಂಡೈ ಟಕ್ಸನ್ ಹೊಸ ಆವೃತ್ತಿ ಅನಾವರಣ

ಎಸ್‌ಯುವಿಯಿಂದ ಪ್ರೇರಿತ ಹ್ಯಾಚ್‌ಬ್ಯಾಕ್ ಕಾರು ಇದು.ಈ ವಾಹನವು 4 ಮೀಟರ್‌ಗಿಂತ ಕಡಿಮೆ ಉದ್ದವಿದೆ ಎಂದು ಕಂಪನಿ ತಿಳಿಸಿದೆ.

19 ನಗರಗಳಲ್ಲಿ ಇರುವ ಎಲ್ಲಾ ಲಾ ಮೈಸನ್ ಸಿಟ್ರಾನ್ ಫಿಜಿಟಲ್ ಷೋರೂಂಗಳಲ್ಲಿ ಬುಧವಾರದಿಂದಲೇ ವಿತರಣೆ ಆರಂಭ ಆಗಿದೆ ಎಂದು ಕಂಪನಿಯು ಪ್ರಕಟಣೆಯಲ್ಲಿ ತಿಳಿಸಿದೆ.

ಪ್ರಯಾಣಿಕ ವಾಹನ ಸಗಟು ಮಾರಾಟ ಹೆಚ್ಚಳ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.