ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

Automobile

ADVERTISEMENT

Nissan: ನಿಸಾನ್‌ನಲ್ಲಿ 9 ಸಾವಿರ ಉದ್ಯೋಗ ಕಡಿತ, CEO ವೇತನ ಶೇ 50 ಕಟ್

ಜಪಾನ್ ಮೂಲದ ಆಟೊಮೊಬೈಲ್ ಕಂಪನಿ ನಿಸಾನ್ ಜಾಗತಿಕವಾಗಿ 9 ಸಾವಿರ ಉದ್ಯೋಗ ಕಡಿತ ಮಾಡುವುದಾಗಿ ಹೇಳಿದೆ.
Last Updated 7 ನವೆಂಬರ್ 2024, 10:13 IST
Nissan: ನಿಸಾನ್‌ನಲ್ಲಿ 9 ಸಾವಿರ ಉದ್ಯೋಗ ಕಡಿತ, CEO ವೇತನ ಶೇ 50 ಕಟ್

ಯುರೋಪ್‌ಗೆ ಇ.ವಿ ಬೈಕ್‌ಗಳ ರಫ್ತು

ಡಿಗ ಉದ್ಯಮಿಗಳೇ ಸೇರಿಕೊಂಡು ಸ್ಥಾಪಿಸಿರುವ ಅಲ್ಟ್ರಾವಯೋಲೆಟ್‌ ಕಂಪನಿ ತಯಾರಿಸಿರುವ ವಿದ್ಯುತ್‌ ಚಾಲಿತ ಬೈಕ್‌ಗಳನ್ನು ಯುರೋಪಿನ ಹಲವು ರಾಷ್ಟ್ರಗಳಿಗೆ ರಫ್ತು ಮಾಡುವ ಕಾರ್ಯಕ್ರಮಕ್ಕೆ ಇದೇ 24ರಂದು ಚಾಲನೆ ನೀಡಲಾಗುವುದು ಎಂದು ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಹೇಳಿದರು.
Last Updated 20 ಸೆಪ್ಟೆಂಬರ್ 2024, 15:31 IST
ಯುರೋಪ್‌ಗೆ ಇ.ವಿ ಬೈಕ್‌ಗಳ ರಫ್ತು

ಪ್ರಯಾಣಿಕ ವಾಹನ ಮಾರಾಟ ಇಳಿಕೆ

ದೇಶದಲ್ಲಿ ಜೂನ್‌ ತಿಂಗಳಿನಲ್ಲಿ ಪ್ರಯಾಣಿಕ ವಾಹನಗಳ ಚಿಲ್ಲರೆ ಮಾರಾಟದಲ್ಲಿ ಶೇ 7ರಷ್ಟು ಇಳಿಕೆಯಾಗಿದೆ ಎಂದು ವಾಹನ ವಿತರಕರ ಸಂಘಟನೆಗಳ ಒಕ್ಕೂಟ (ಎಫ್‌ಎಡಿಎ) ತಿಳಿಸಿದೆ.
Last Updated 6 ಜುಲೈ 2024, 15:16 IST
ಪ್ರಯಾಣಿಕ ವಾಹನ ಮಾರಾಟ ಇಳಿಕೆ

EXPLAINER: ಏನಿದು ಆಟೊಮೊಬೈಲ್ ಲೋಕಕ್ಕೆ ಮಾರಕವಾದ BlackSuit ಕುತಂತ್ರಾಂಶ?

ಅಂತರ್ಜಾಲವನ್ನೇ ಆಧರಿಸಿ ನಡೆಯುತ್ತಿರುವ ಜಗತ್ತಿನಲ್ಲಿ ಹ್ಯಾಕಿಂಗ್ ಎನ್ನುವ ತೂಗುಕತ್ತಿಗೆ ಇತ್ತೀಚಿನ ದಿನಗಳಲ್ಲಿ ಇದಕ್ಕೊಂದು ಹೊಸ ಸೇರ್ಪಡೆ ಕಾರು ಮಾರಾಟ ಜಾಲದಲ್ಲಿ ಬಳಕೆಯಾಗುತ್ತಿರುವ ಸಿಡಿಕೆ ಗ್ಲೋಬಲ್‌ಗೆ ಬ್ಲಾಕ್‌ಸೂಟ್‌ ಎಂಬ ಕುತಂತ್ರಾಂಶ ಬಳಕೆಯಾಗಿದ್ದು ಇಡೀ ಜಗತ್ತನ್ನೇ ನಿದ್ದೆಗೆಡಿಸಿದೆ.
Last Updated 5 ಜುಲೈ 2024, 11:27 IST
EXPLAINER: ಏನಿದು ಆಟೊಮೊಬೈಲ್ ಲೋಕಕ್ಕೆ ಮಾರಕವಾದ BlackSuit ಕುತಂತ್ರಾಂಶ?

ಬೆಂಗಳೂರಿನಲ್ಲಿ ಯಮಹಾದ ಅತ್ಯಾಧುನಿಕ ಬ್ಲೂ ಸ್ಕ್ವೇರ್ ಔಟ್‌ಲೆಟ್ ಉದ್ಘಾಟನೆ

ಇಂಡಿಯಾ ಯಮಹಾ ಮೋಟರ್ (ಐವೈಎಂ) ಕಂಪನಿಯು ಬೆಂಗಳೂರಿನಲ್ಲಿ ಹೊಸದಾಗಿ ಅತ್ಯಾಧುನಿಕ ‘ಬ್ಲೂ ಸ್ಕ್ವೇರ್’ ಔಟ್‌ಲೆಟ್ ತೆರೆದಿದೆ.
Last Updated 2 ಜೂನ್ 2024, 9:32 IST
ಬೆಂಗಳೂರಿನಲ್ಲಿ ಯಮಹಾದ ಅತ್ಯಾಧುನಿಕ ಬ್ಲೂ ಸ್ಕ್ವೇರ್ ಔಟ್‌ಲೆಟ್ ಉದ್ಘಾಟನೆ

ಮುಂದಿನ ವರ್ಷ ಮದ್ರಾಸ್ ಐಐಟಿಯಿಂದ ಹಾರುವ ಎಲೆಕ್ಟ್ರಿಕ್ ಕಾರು ಬಿಡುಗಡೆ?

ಹಾರುವ ಕಾರು ಬರುವ ಬಗ್ಗೆ ಉದ್ಯಮಿ ಆನಂದ ಮಹೀಂದ್ರಾ ಅವರು ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.
Last Updated 12 ಮೇ 2024, 7:02 IST
ಮುಂದಿನ ವರ್ಷ ಮದ್ರಾಸ್ ಐಐಟಿಯಿಂದ ಹಾರುವ ಎಲೆಕ್ಟ್ರಿಕ್ ಕಾರು ಬಿಡುಗಡೆ?

ಅಮೆರಿಕ | ಸೋರುತ್ತಿದೆ 2 ಲಕ್ಷ ಫೋರ್ಡ್‌ ವಾಹನಗಳ ಡೀಸೆಲ್ ಟ್ಯಾಂಕ್: ತನಿಖೆಗೆ ಆದೇಶ

ಫೋರ್ಡ್‌ ಕಂಪನಿಯ 2,10,960 ವಾಹನಗಳ ಡೀಸೆಲ್ ಟ್ಯಾಂಕ್‌ಗಳು ಸೋರುತ್ತಿದ್ದು, ಬೆಂಕಿ ಹೊತ್ತಿಕೊಳ್ಳುವ ಅಪಾಯ ಎದುರಾಗಿದೆ. ಈ ಕುರಿತು ಅಮೆರಿಕದ ವಾಹನ ಸುರಕ್ಷತಾ ಪ್ರಾಧಿಕಾರವು ಪ್ರಾಥಮಿಕ ತನಿಖೆಯನ್ನು ಶ್ರುಕವಾರ ಆರಂಭಿಸಿದೆ.
Last Updated 10 ಮೇ 2024, 12:54 IST
ಅಮೆರಿಕ | ಸೋರುತ್ತಿದೆ 2 ಲಕ್ಷ ಫೋರ್ಡ್‌ ವಾಹನಗಳ ಡೀಸೆಲ್ ಟ್ಯಾಂಕ್: ತನಿಖೆಗೆ ಆದೇಶ
ADVERTISEMENT

ಜಾಗತಿಕ ಮಾರುಕಟ್ಟೆಯಲ್ಲಿ ಆರ್ಥಿಕ ಬಿಕ್ಕಟ್ಟು; ವಾಹನ ರಫ್ತು ಶೇ 5.5ರಷ್ಟು ಇಳಿಕೆ

ಜಾಗತಿಕ ಮಾರುಕಟ್ಟೆಯಲ್ಲಿನ ಆರ್ಥಿಕ ಬಿಕ್ಕಟ್ಟಿನಿಂದಾಗಿ ದೇಶದ ಆಟೊಮೊಬೈಲ್‌ ರಫ್ತು ಪ್ರಮಾಣವು 2023–24ನೇ ಆರ್ಥಿಕ ವರ್ಷದಲ್ಲಿ ಶೇ 5.5ರಷ್ಟು ಇಳಿಕೆಯಾಗಿದೆ.
Last Updated 14 ಏಪ್ರಿಲ್ 2024, 13:09 IST
ಜಾಗತಿಕ ಮಾರುಕಟ್ಟೆಯಲ್ಲಿ ಆರ್ಥಿಕ ಬಿಕ್ಕಟ್ಟು; ವಾಹನ ರಫ್ತು ಶೇ 5.5ರಷ್ಟು ಇಳಿಕೆ

ಟೊಯೊಟ ವಾಹನ ಬೆಲೆ ಶೇ 1ರಷ್ಟು ಹೆಚ್ಚಳ

ದೇಶದ ಪ್ರಮುಖ ವಾಹನ ತಯಾರಿಕಾ ಕಂಪನಿಯಾದ ಟೊಯೊಟ ಕಿರ್ಲೋಸ್ಕರ್‌ ಮೋಟರ್ (ಟಿಕೆಎಂ) ತನ್ನ ಆಯ್ದ ಶ್ರೇಣಿಯ ಕಾರುಗಳ ಬೆಲೆಯನ್ನು ಶೇ 1ರಷ್ಟು ಹೆಚ್ಚಿಸಲು ನಿರ್ಧರಿಸಿದೆ.
Last Updated 28 ಮಾರ್ಚ್ 2024, 15:36 IST
ಟೊಯೊಟ ವಾಹನ ಬೆಲೆ ಶೇ 1ರಷ್ಟು ಹೆಚ್ಚಳ

ಹೊಸ ಇ.ವಿ ನೀತಿಗೆ ಕೇಂದ್ರ ಸರ್ಕಾರ ಅಸ್ತು: ಟೆಸ್ಲಾ ಹಾದಿ ಸುಗಮ

ಆಮದು ಸುಂಕ ಕಡಿತ: ಟೆಸ್ಲಾ ಹಾದಿ ಸುಗಮ
Last Updated 16 ಮಾರ್ಚ್ 2024, 16:20 IST
ಹೊಸ ಇ.ವಿ ನೀತಿಗೆ ಕೇಂದ್ರ ಸರ್ಕಾರ ಅಸ್ತು: ಟೆಸ್ಲಾ ಹಾದಿ ಸುಗಮ
ADVERTISEMENT
ADVERTISEMENT
ADVERTISEMENT