ಬೆಂಗಳೂರು: ದೇಶದಲ್ಲಿ ಎಲೆಕ್ಟ್ರಿಕ್ ವಾಹನಗಳ ಮಾರುಕಟ್ಟೆ ವೇಗ ಪಡೆದುಕೊಳ್ಳುತ್ತಿದೆ. ದ್ವಿಚಕ್ರ ಎಲೆಕ್ಟ್ರಿಕ್ ವಾಹನಗಳು ಹೆಚ್ಚಿನ ಸಂಖ್ಯೆಯಲ್ಲಿ ರಸ್ತೆಗಿಳಿಯುತ್ತಿವೆ. ಈ ಸಂದರ್ಭದಲ್ಲಿ ಮಹೀಂದ್ರಾ ‘ಬಾರ್ನ್ ಎಲೆಕ್ಟ್ರಿಕ್ ವಿಶನ್‘ ಹೆಸರಿನಲ್ಲಿ ಆಕರ್ಷಕ ವಿನ್ಯಾಸದ ಎಸ್ಯುವಿಗಳನ್ನು ಪರಿಚಯಿಸುತ್ತಿದೆ.

ಆಗಸ್ಟ್ 15ರಂದು ನೂತನ ಎಲೆಕ್ಟ್ರಿಕ್ ಕಾರುಗಳನ್ನು ಮಹೀಂದ್ರಾ ಅನಾವರಣಗೊಳಿಸಲಿದೆ.

ಐದು ನೂತನ ವಿನ್ಯಾಸದ ಎಲೆಕ್ಟ್ರಿಕ್ ಎಸ್ಯುವಿಗಳ ಕುರಿತಂತೆ ಮಹೀಂದ್ರಾ ಟೀಸರ್ ವಿಡಿಯೊ ಬಿಡುಗಡೆ ಮಾಡಿದೆ.

ಹೊಸ ಸಿಟ್ರಾನ್ ಸಿ3 ಬಿಡುಗಡೆ: ಆರಂಭಿಕ ಪರಿಚಯಾತ್ಮಕ ಬೆಲೆ ₹5.7 ಲಕ್ಷ

ಬಾರ್ನ್ ಎಲೆಕ್ಟ್ರಿಕ್ ವಿಶನ್ ಸರಣಿಯಲ್ಲಿ ಮಹೀಂದ್ರಾ ವಿವಿಧ ಮಾದರಿಗಳನ್ನು ದೇಶದಲ್ಲಿ ಪರಿಚಯಿಸಲಿದ್ದು, 2025ರ ವೇಳೆಗೆ ಜನರಿಗೆ ಲಭ್ಯವಾಗುವ ನಿರೀಕ್ಷೆ ಇದೆ ಎಂದು ಕಂಪನಿ ಹೇಳಿದೆ.

ಬೆಸ್ಕಾಂ ‘ಇ.ವಿ ಎಕ್ಸ್ಪೋ’: ಎಲೆಕ್ಟ್ರಿಕಲ್ ವಾಹನ ಉದ್ಯಮದ ಅನಾವರಣ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.