ಬೆಂಗಳೂರು: ಎಲೆಕ್ಟ್ರಿಕ್ ವಾಹನ ಮಾರುಕಟ್ಟೆಗೆ ಪ್ರವೇಶಿಸಲು ಸಜ್ಜಾಗಿರುವ ಓಲಾ ಇ ಸ್ಕೂಟರ್, ಆಗಸ್ಟ್ 15ರಂದು ದೇಶದಲ್ಲಿ ಬಿಡುಗಡೆಯಾಗಲಿದೆ.

ಓಲಾಕ್ಯಾಬ್ಸ್ ಸಹ ಸ್ಥಾಪಕ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭವಿಷ್ ಅಗರ್‌ವಾಲ್ ಈ ಬಗ್ಗೆ ಟ್ವೀಟ್ ಮಾಡಿದ್ದು, ಸ್ವಾತಂತ್ರ್ಯೋತ್ಸವ ದಿನದಂದು ಹೊಸ ಓಲಾ ಎಲೆಕ್ಟ್ರಿಕ್ ಸ್ಕೂಟರ್ ಮಾರುಕಟ್ಟೆಗೆ ಲಗ್ಗೆ ಇರಿಸುತ್ತಿದೆ ಎಂದಿದ್ದಾರೆ.

ಓಲಾ ಇ ಸ್ಕೂಟರ್ 10 ವಿವಿಧ ಬಣ್ಣಗಳಲ್ಲಿ ಲಭ್ಯವಾಗಲಿದೆ. ಓಲಾ ಕಂಪನಿಯ ವೆಬ್‌ಸೈಟ್ ಮೂಲಕ ಆಸಕ್ತರು ₹499 ಪಾವತಿಸಿ ಪ್ರಿಬುಕ್ ಮಾಡಲು ಅವಕಾಶ ಕಲ್ಪಿಸಿದೆ.

₹499ಕ್ಕೆ ಓಲಾ ಇ–ಸ್ಕೂಟರ್ ಬುಕಿಂಗ್

ಓಲಾ ಇ ಸ್ಕೂಟರ್‌ನ ತಾಂತ್ರಿಕ ವೈಶಿಷ್ಟ್ಯ ಮತ್ತು ಲಭ್ಯತೆ ಕುರಿತು ಮತ್ತಷ್ಟು ಹೆಚ್ಚಿನ ವಿವರವನ್ನು ಶೀಘ್ರದಲ್ಲೇ ಹಂಚಿಕೊಳ್ಳುತ್ತೇವೆ ಎಂದು ಓಲಾ ಸಿಇಒ ಭವಿಷ್ ತಿಳಿಸಿದ್ದಾರೆ.

ಓಲಾ ಇ–ಸ್ಕೂಟರ್: 24 ಗಂಟೆಗಳಲ್ಲಿ 1 ಲಕ್ಷ ಬುಕಿಂಗ್

ಓಲಾ ತಮಿಳುನಾಡು ಫ್ಯೂಚರ್‌ಫ್ಯಾಕ್ಟರಿಯಲ್ಲಿ ನೂತನ ಇ ಸ್ಕೂಟರ್ ಉತ್ಪಾದನೆ ಮಾಡಲಾಗುತ್ತದೆ.

ಹೇಗಿದೆ ಓಲಾದ ಮೊದಲ ಎಲೆಕ್ಟ್ರಿಕ್ ಸ್ಕೂಟರ್; ಬೆಂಗಳೂರು ರಸ್ತೆಗಳಲ್ಲಿ ಅದರ ಸಂಚಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.