ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Electric motorcycle

ADVERTISEMENT

ವಿಶ್ಲೇಷಣೆ | ಇ–ವಾಹನ: ಉತ್ಸಾಹಕ್ಕೆ ತಣ್ಣೀರು?

ದೇಶದಾದ್ಯಂತ ಈಗ ಎಲೆಕ್ಟ್ರಿಕ್ ವಾಹನಗಳದ್ದೇ ಸುದ್ದಿ. ಎರಡು ಹಾಗೂ ಮೂರು ಚಕ್ರದ ವಾಹನಗಳ ಮಾರುಕಟ್ಟೆಯನ್ನು ಎಲೆಕ್ಟ್ರಿಕ್ ವಾಹನಗಳಿಂದ ತುಂಬಿ ತುಳುಕುವಂತೆ ಮಾಡುವುದರ ಮೂಲಕ ಮಾಲಿನ್ಯ ಮತ್ತು ವಾತಾವರಣದ ಬಿಸಿಯನ್ನು ನಿಯಂತ್ರಿಸುವ ಇರಾದೆ ನಮ್ಮ ಆಡಳಿತದ್ದು.
Last Updated 25 ಫೆಬ್ರುವರಿ 2023, 2:43 IST
ವಿಶ್ಲೇಷಣೆ | ಇ–ವಾಹನ: ಉತ್ಸಾಹಕ್ಕೆ ತಣ್ಣೀರು?

ಹಂಪಿಯಲ್ಲಿ ಬ್ಯಾಟರಿ ಚಾಲಿತ ವಾಹನ ಸಂಚಾರ ವಿರೋಧಿಸಿ ಪ್ರತಿಭಟನೆ

ಸಚಿವರ ಕಚೇರಿ ಎದುರು ಚಾಲಕರ ಧರಣಿ
Last Updated 24 ನವೆಂಬರ್ 2022, 11:37 IST
ಹಂಪಿಯಲ್ಲಿ ಬ್ಯಾಟರಿ ಚಾಲಿತ ವಾಹನ ಸಂಚಾರ ವಿರೋಧಿಸಿ ಪ್ರತಿಭಟನೆ

ಬೆಂಕಿ ಅವಘಡ: ಹೊಸ ಎಲೆಕ್ಟ್ರಿಕ್‌ ವಾಹನ ಬಿಡುಗಡೆ ಮುಂದೂಡಲು ಕೇಂದ್ರದ ಸೂಚನೆ

ಯಾವುದೇ ಒಂದು ವಾಹನಕ್ಕೆ ಬೆಂಕಿ ತಗುಲಿದ ವರದಿ ಬಂದರೆ ಸಂಪೂರ್ಣ ಬ್ಯಾಚ್‌ನ ವಾಹನಗಳನ್ನು ಹಿಂಪಡೆದುಕೊಳ್ಳುವಂತೆ ಸೂಚಿಸಲಾಗಿದೆ.
Last Updated 28 ಏಪ್ರಿಲ್ 2022, 15:29 IST
ಬೆಂಕಿ ಅವಘಡ: ಹೊಸ ಎಲೆಕ್ಟ್ರಿಕ್‌ ವಾಹನ ಬಿಡುಗಡೆ ಮುಂದೂಡಲು ಕೇಂದ್ರದ ಸೂಚನೆ

ಸಂಖ್ಯೆ–ಸುದ್ದಿ: ಬ್ಯಾಟರಿ ವಾಹನಕ್ಕೆ ಶಕ್ತಿ

ಆದ್ಯತಾ ವಲಯವಾಗಿ ಪರಿಗಣಿಸಲು ಕೇಂದ್ರ ಸರ್ಕಾರ, ಬ್ಯಾಂಕಿಂಗ್‌ ಕ್ಷೇತ್ರಕ್ಕೆ ನೀತಿ ಆಯೋಗದ ಶಿಫಾರಸು
Last Updated 3 ಮಾರ್ಚ್ 2022, 23:30 IST
ಸಂಖ್ಯೆ–ಸುದ್ದಿ: ಬ್ಯಾಟರಿ ವಾಹನಕ್ಕೆ ಶಕ್ತಿ

ಆಳ-ಅಗಲ: ಬ್ಯಾಟರಿ ವಾಹನದ ಪರೋಕ್ಷ ಮಾಲಿನ್ಯ

ಭಾರತದಲ್ಲಿ ಬ್ಯಾಟರಿಚಾಲಿತ ವಾಹನಗಳ (ಇವಿ) ಬಳಕೆ ಹೆಚ್ಚುತ್ತಿದೆ. ಪರಿಸರ ಮಾಲಿನ್ಯವನ್ನು ತಡೆಗಟ್ಟುವ ಉದ್ದೇಶ ಮತ್ತು ಪೆಟ್ರೋಲ್–ಡೀಸೆಲ್ ವಾಹನಗಳಿಗಿಂತ ಕಡಿಮೆ ವೆಚ್ಚ ಎಂಬುದು ಇವಿಗಳ ಬಳಕೆ ಹೆಚ್ಚಾಗಲು ಪ್ರಮುಖ ಕಾರಣ. ಸರ್ಕಾರವೂ ಇವಿಗಳ ಬಳಕೆಯನ್ನು ಉತ್ತೇಜಿಸುತ್ತಿದೆ. ಇವಿಗಳ ಖರೀದಿಗೆ ಸಹಾಯಧನವನ್ನೂ ನೀಡುತ್ತಿದೆ. ಆದರೆ ವಿದ್ಯುತ್ ಉತ್ಪಾದನೆಗೆ ಕಲ್ಲಿದ್ದಲಿನ ಉಷ್ಣ ವಿದ್ಯುತ್ ಸ್ಥಾವರಗಳನ್ನೇ ಹೆಚ್ಚು ನೆಚ್ಚಿಕೊಂಡಿರುವ ಕಾರಣ ಇವಿಗಳಿಂದಲೂ ಹೆಚ್ಚು ವಾಯುಮಾಲಿನ್ಯವಾಗುತ್ತದೆ ಎಂದು ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ.
Last Updated 10 ನವೆಂಬರ್ 2021, 19:31 IST
ಆಳ-ಅಗಲ: ಬ್ಯಾಟರಿ ವಾಹನದ ಪರೋಕ್ಷ ಮಾಲಿನ್ಯ

ತೈಲ ದರ ಹೆಚ್ಚಳ ಬಿಸಿ; ಎಲೆಕ್ಟ್ರಿಕ್‌ ವಾಹನಗಳ ಮೊರೆ ಹೋಗುತ್ತಿರುವ ಸಾರ್ವಜನಿಕರು

ಪೆಟ್ರೋಲ್‌, ಡೀಸೆಲ್‌ ದರ ಭಾರಿ ಪ್ರಮಾಣದಲ್ಲಿ ಹೆಚ್ಚಾಗಿರುವುದರಿಂದ ವಾಹನ ಸವಾರರು, ಮಾಲೀಕರು ಈಗ ಅನ್ಯ ಮಾರ್ಗಗಳನ್ನು ಕಂಡುಕೊಳ್ಳುವತ್ತ ಚಿತ್ತ ಹರಿಸಿದ್ದಾರೆ.
Last Updated 8 ನವೆಂಬರ್ 2021, 6:13 IST
ತೈಲ ದರ ಹೆಚ್ಚಳ ಬಿಸಿ; ಎಲೆಕ್ಟ್ರಿಕ್‌ ವಾಹನಗಳ ಮೊರೆ ಹೋಗುತ್ತಿರುವ ಸಾರ್ವಜನಿಕರು

ನಡೆದಾಡಲು ಇ-ಸ್ಕೂಟರ್: ಟೊಯೊಟಾ ಸಿ+ ವಾಕ್ ಬಿಡುಗಡೆ

ನಡೆಯುವ ಬದಲು ಇ-ಸ್ಕೂಟರ್ ಬಳಸಿ ಎನ್ನುವ ಯೋಚನೆ ಟೊಯೊಟಾ ಕಂಪನಿಯದ್ದು..
Last Updated 6 ಅಕ್ಟೋಬರ್ 2021, 12:48 IST
ನಡೆದಾಡಲು ಇ-ಸ್ಕೂಟರ್: ಟೊಯೊಟಾ ಸಿ+ ವಾಕ್ ಬಿಡುಗಡೆ
ADVERTISEMENT

ಓಲಾ ಎಲೆಕ್ಟ್ರಿಕ್ ಸ್ಕೂಟರ್ ಆಗಸ್ಟ್ 15 ರಂದು ದೇಶದಲ್ಲಿ ಬಿಡುಗಡೆ

ಓಲಾ ನೂತನ ಇ ಸ್ಕೂಟರ್ ಬಿಡುಗಡೆಗೆ ದಿನಾಂಕ ನಿಗದಿಯಾಗಿದೆ.
Last Updated 3 ಆಗಸ್ಟ್ 2021, 8:59 IST
ಓಲಾ ಎಲೆಕ್ಟ್ರಿಕ್ ಸ್ಕೂಟರ್ ಆಗಸ್ಟ್ 15 ರಂದು ದೇಶದಲ್ಲಿ ಬಿಡುಗಡೆ

ವಿದ್ಯುತ್ ಚಾಲಿತ ಕಾರು ಎಂಜಿನ್ ಅಭಿವೃದ್ಧಿಗೆ ಹೆಚ್ಚಿನ ಸಂಶೋಧನೆ: ಕಂಪನಿಗಳು

ಅಟೊಮೊಬೈಲ್ ಉದ್ಯಮದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿಗೆ ಅತ್ಯಂತ ಹೆಚ್ಚಿನ ಮೊತ್ತವನ್ನು ವ್ಯಯಿಸಲಾಗುತ್ತಿದೆ.
Last Updated 10 ಮಾರ್ಚ್ 2021, 5:21 IST
ವಿದ್ಯುತ್ ಚಾಲಿತ ಕಾರು ಎಂಜಿನ್ ಅಭಿವೃದ್ಧಿಗೆ ಹೆಚ್ಚಿನ ಸಂಶೋಧನೆ: ಕಂಪನಿಗಳು

ಮೇಡ್‌ ಇನ್‌ ಇಂಡಿಯಾ ವೇಗದ ಎಲೆಕ್ಟ್ರಿಕ್‌ ಬೈಕ್‌ 'ಕ್ರಿಡನ್‌': ಬೆಲೆ ₹1.29 ಲಕ್ಷ

ಬೈಕ್ ಗಂಟೆಗೆ 95 ಕಿ.ಮೀ. ವೇಗ ಮತ್ತು ಟಾರ್ಕ್‌ 165 ಎಎಂ ಹೊಂದಿದ್ದು, ಶೂನ್ಯದಿಂದ ಗಂಟೆಗೆ 60 ಕಿ.ಮೀ. ವೇಗವನ್ನು 8 ಸೆಕೆಂಟ್‌ಗಳಲ್ಲಿ ತಲುಪುವುದಾಗಿ ಕಂಪನಿ ಹೇಳಿದೆ.
Last Updated 10 ಸೆಪ್ಟೆಂಬರ್ 2020, 14:01 IST
ಮೇಡ್‌ ಇನ್‌ ಇಂಡಿಯಾ ವೇಗದ ಎಲೆಕ್ಟ್ರಿಕ್‌ ಬೈಕ್‌ 'ಕ್ರಿಡನ್‌': ಬೆಲೆ ₹1.29 ಲಕ್ಷ
ADVERTISEMENT
ADVERTISEMENT
ADVERTISEMENT