Karnataka Budget 2024 | ಸರ್ವರಿಗೂ ಪಾಲು, ಪ್ರಗತಿಯೇ ಸವಾಲು
‘ಗ್ಯಾರಂಟಿ’ ಯೋಜನೆಗಳ ಭಾರವನ್ನು ಹೊರಲು ಅಣಿಯಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಅವುಗಳಿಗೆ ಅಗತ್ಯ ಅನುದಾನ ಹೊಂದಿಸುವ ಜತೆಗೆ ಮಾನವ ಸಂಪನ್ಮೂಲದ ಬಲವರ್ಧನೆ, ಮೂಲಸೌಕರ್ಯ ಅಭಿವೃದ್ಧಿಗೂ ಒತ್ತು ನೀಡುವ ಯತ್ನವನ್ನು ಬಜೆಟ್ನಲ್ಲಿ ಮಾಡಿದ್ದಾರೆ.Last Updated 17 ಫೆಬ್ರುವರಿ 2024, 0:30 IST