ನವದೆಹಲಿ: ನವದೆಹಲಿ: 2024-25ನೇ ಸಾಲಿನ ಕೇಂದ್ರ ಬಜೆಟ್ನಲ್ಲಿ ರಕ್ಷಣಾ ವಲಯಕ್ಕೆ ₹6.21 ಲಕ್ಷ ಕೋಟಿ ಮೀಸಲಿಡಲಾಗಿದೆ.

ಕಳೆದ ವರ್ಷಕ್ಕೆ ಹೋಲಿಸಿದಾಗ ರಕ್ಷಣಾ ವಲಯಕ್ಕೆ ಅನುದಾನ ಹೆಚ್ಚಿಸಲಾಗಿದೆ. ಕಳೆದ ಬಾರಿ ರಕ್ಷಣಾ ವಲಯಕ್ಕೆ ₹5.94 ಲಕ್ಷ ಕೋಟಿ ಮೀಸಲಿಡಲಾಗಿತ್ತು.
.ಮಧ್ಯಂತರ ಬಜೆಟ್– ಸದೃಢ ಭಾರತಕ್ಕೆ ನಿರ್ಣಾಯಕ ಮಾರ್ಗ: ಕೇಂದ್ರ ಸಚಿವರ ಶ್ಲಾಘನೆ.ಕೇಂದ್ರ ಮಧ್ಯಂತರ ಬಜೆಟ್: ಗ್ರಾಮೀಣ ಆರ್ಥಿಕತೆ ಸುಧಾರಣೆಗೆ ಒತ್ತು ಸಾಧ್ಯತೆ.
ಈ ಬಾರಿ ಬಂಡವಾಳ ವೆಚ್ಚಕ್ಕಾಗಿ ₹1.62 ಲಕ್ಷ ಕೋಟಿ ಮೀಸಲಿಡಲಾಗಿದೆ.

ವೇತನ ಪಾವತಿ ಮತ್ತು ನಿರ್ವಹಣೆ ಸೇರಿದಂತೆ ವೆಚ್ಚಕ್ಕಾಗಿ ₹2,82,772ಕೋಟಿ ಮೀಸಲಿರಿಸಲಾಗಿದೆ. ಕಳೆದ ಬಾರಿ ₹2,70,120 ಕೋಟಿ ಮೀಸರಿಸಲಾಗಿತ್ತು.

ರಕ್ಷಣಾ ಸಚಿವಾಲಯಕ್ಕೆ (ನಾಗರಿಕ) ₹15,322 ಕೋಟಿ ಅನುದಾನ ನೀಡಲಾಗಿದೆ.

ರಕ್ಷಣಾ ಪಿಂಚಣಿಗಾಗಿ ₹1,41,205 ಕೋಟಿ ಮೀಸಲು ಇಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.