ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

ಬಜೆಟ್

ADVERTISEMENT

Budget 2024 | ವಿಪಕ್ಷಗಳಿಗೆ ನಿರ್ಮಲಾ ತಿರುಗೇಟು

‘ಯುಪಿಎ ಅವಧಿಯ ಬಜೆಟ್‌ನಲ್ಲಿ ಹಲವು ರಾಜ್ಯಗಳ ಹೆಸರುಗಳನ್ನೇ ಪ್ರಸ್ತಾಪಿಸಿರಲಿಲ್ಲ’
Last Updated 30 ಜುಲೈ 2024, 23:50 IST
Budget 2024 | ವಿಪಕ್ಷಗಳಿಗೆ ನಿರ್ಮಲಾ ತಿರುಗೇಟು

ಬಜೆಟ್‌| 2 ರಾಜ್ಯಕ್ಕೆ ಮಾತ್ರ ಆದ್ಯತೆ ಆರೋಪ: ರಾಜ್ಯಸಭೆಯಲ್ಲಿ ವಿಪಕ್ಷಗಳ ಸಭಾತ್ಯಾಗ

ಮಂಗಳವಾರ ಮಂಡನೆಯಾದ ಕೇಂದ್ರ ಬಜೆಟ್‌ನಲ್ಲಿ ರಾಜ್ಯಗಳನ್ನು ಕಡೆಗಣಿಸಲಾಗಿದೆ ಎಂದು ಆರೋಪಿಸಿ ರಾಜ್ಯಸಭೆಯಲ್ಲಿ ಇಂಡಿಯಾ ಬಣದ ನಾಯಕರು ಪ್ರತಿಭಟನಾರ್ಥವಾಗಿ ಸಭಾ ತ್ಯಾಗ ನಡೆಸಿದರು.
Last Updated 24 ಜುಲೈ 2024, 9:45 IST
ಬಜೆಟ್‌| 2 ರಾಜ್ಯಕ್ಕೆ ಮಾತ್ರ ಆದ್ಯತೆ ಆರೋಪ: ರಾಜ್ಯಸಭೆಯಲ್ಲಿ ವಿಪಕ್ಷಗಳ ಸಭಾತ್ಯಾಗ

Budget 2024: ರಾಜ್ಯದ ಪ್ರಮುಖ ರಾಜಕೀಯ ಮುಖಂಡರ ಪ್ರತಿಕ್ರಿಯೆಗಳು...

ದೇಶದ ಕೈಗಾರಿಕಾ ಬೆಳವಣಿಗೆಯಲ್ಲಿ ಕರ್ನಾಟಕ ಮುಂಚೂಣಿಯಲ್ಲಿದ್ದರೂ, ರಾಜ್ಯವನ್ನು ಪ್ರತಿನಿಧಿಸುವ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಯಾವ ಕೊಡುಗೆಯನ್ನೂ ನೀಡಿಲ್ಲ. ಕರ್ನಾಟಕವು ಎಲೆಕ್ಟ್ರಿಕ್‌ ವಾಹನ, ಹಸಿರು ಇಂಧನ ಮತ್ತಿತರ ವಲಯಗಳಲ್ಲಿ ದೇಶದಲ್ಲೇ ಮುಂಚೂಣಿಯಲ್ಲಿದೆ
Last Updated 24 ಜುಲೈ 2024, 4:35 IST
Budget 2024: ರಾಜ್ಯದ ಪ್ರಮುಖ ರಾಜಕೀಯ ಮುಖಂಡರ ಪ್ರತಿಕ್ರಿಯೆಗಳು...

ಆಳ–ಅಗಲ | ಅಂಕಿ ಅಂಶಗಳಲ್ಲಿ ಬಜೆಟ್ ನೋಟ..

ಆಳ–ಅಗಲ | ಅಂಕಿ ಅಂಶಗಳಲ್ಲಿ ಬಜೆಟ್ ನೋಟ
Last Updated 24 ಜುಲೈ 2024, 2:21 IST
ಆಳ–ಅಗಲ | ಅಂಕಿ ಅಂಶಗಳಲ್ಲಿ ಬಜೆಟ್ ನೋಟ..

Union Budget 2024: ರಾಜ್ಯದ ರೈಲ್ವೆ ಯೋಜನೆಗಳಿಗೆ ₹7,500 ಕೋಟಿ

ಕರ್ನಾಟಕದಲ್ಲಿ ಹೊಸ ರೈಲು ಮಾರ್ಗಗಳ ನಿರ್ಮಾಣ, ದ್ವಿಪಥ ಹಾಗೂ ಗೇಜ್‌ ಪರಿವರ್ತನೆ ಸೇರಿದಂತೆ ವಿವಿಧ ಮೂಲಸೌಕರ್ಯ ಕಾಮಗಾರಿಗಳಿಗೆ ಬಜೆಟ್‌ನಲ್ಲಿ ₹7,500 ಕೋಟಿ ಹಂಚಿಕೆ ಮಾಡಲಾಗಿದೆ.
Last Updated 23 ಜುಲೈ 2024, 23:30 IST
Union Budget 2024: ರಾಜ್ಯದ ರೈಲ್ವೆ ಯೋಜನೆಗಳಿಗೆ ₹7,500 ಕೋಟಿ

Union Budget 2024 | ವಿಶ್ಲೇಷಣೆ: ದೇಶಕ್ಕೆ ‘ಹಿತ’ ಜನರಿಗೆ ‘ಮಿತ’ ನೀಡಿದ ಬಜೆಟ್

ನರೇಂದ್ರ ಮೋದಿ ಸರ್ಕಾರದ ಮೂರನೇ ಅವಧಿಯ ಮೊದಲ ಬಜೆಟ್ ಇದಾಗಿದ್ದರಿಂದ, ಜನ ಸಾಮಾನ್ಯರಿಗೆ ಅನ್ವಯವಾಗುವ ಆದಾಯ ತೆರಿಗೆ ವಿನಾಯಿತಿ ಮಿತಿಯ ಹೆಚ್ಚಳಕ್ಕೆ ಸಂಬಂಧಪಟ್ಟು ಅತಿಯಾದ ನಿರೀಕ್ಷೆ ಇಟ್ಟುಕೊಳ್ಳಲಾಗಿತ್ತು.
Last Updated 23 ಜುಲೈ 2024, 23:30 IST
Union Budget 2024 | ವಿಶ್ಲೇಷಣೆ: ದೇಶಕ್ಕೆ ‘ಹಿತ’ ಜನರಿಗೆ ‘ಮಿತ’ ನೀಡಿದ ಬಜೆಟ್

Union Budget 2024 | ವಿಶ್ಲೇಷಣೆ: ಮಹಿಳೆಯರಿಗೆ ನಿರ್ದಿಷ್ಟ ಯೋಜನೆಗಳ ಕೊರತೆ

ಭಾರತವು ಈಗ ಕವಲುದಾರಿಯಲ್ಲಿದೆ. ಒಂದೆಡೆ, ಜಾಗತಿಕ ಮಟ್ಟದಲ್ಲಿ ಪ್ರಮುಖ ರಾಷ್ಟ್ರ ಎಂಬ ಹೆಗ್ಗುರುತನ್ನು ಪಡೆದಿದ್ದರೆ, ಮತ್ತೊಂದೆಡೆ, ದೇಶೀಯ ಮಟ್ಟದಲ್ಲಿ ಅನುಷ್ಠಾನಗಳ ವಿಚಾರದಲ್ಲಿರುವ ತೊಡಕುಗಳ ನಿವಾರಣೆಗೆ ಮಾರ್ಗಗಳನ್ನು ಹುಡುಕುತ್ತಿದೆ.
Last Updated 23 ಜುಲೈ 2024, 23:30 IST
Union Budget 2024 | ವಿಶ್ಲೇಷಣೆ: ಮಹಿಳೆಯರಿಗೆ ನಿರ್ದಿಷ್ಟ ಯೋಜನೆಗಳ ಕೊರತೆ
ADVERTISEMENT

Union Budget 2024 | ವಿಶ್ಲೇಷಣೆ: ಕೃಷಿಗೆ ಒತ್ತು, ರೈತರ ನಿರ್ಲಕ್ಷ್ಯ

ಕೃಷಿ ಉತ್ಪನ್ನಗಳಿಗೆ ನೀಡಲಾಗುವ ಕನಿಷ್ಠ ಬೆಂಬಲ ಬೆಲೆಗೆ ಕಾನೂನಿನ ಭದ್ರತೆಗೆ ಆಗ್ರಹಿಸಿ ರೈತರು ದೆಹಲಿ ಗಡಿಯಲ್ಲಿ ಆರಂಭಿಸಿದ ಪ್ರತಿಭಟನೆ 200 ದಿನಕ್ಕೆ ಕಾಲಿಡುತ್ತಿದೆ. ಇನ್ನೊಂದೆಡೆ ರಾಜ್ಯವೂ ಸೇರಿ ದೇಶದಾದ್ಯಂತ ಸಾವಿರಾರು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ವರದಿ ಇದೆ.
Last Updated 23 ಜುಲೈ 2024, 23:30 IST
Union Budget 2024 | ವಿಶ್ಲೇಷಣೆ: ಕೃಷಿಗೆ ಒತ್ತು, ರೈತರ ನಿರ್ಲಕ್ಷ್ಯ

Union Budget | ವಿಶ್ಲೇಷಣೆ: ಪ್ರಗತಿಯತ್ತ ದಾಪುಗಾಲಿಗೆ ಮೂಲಸೌಕರ್ಯಕ್ಕೆ ಮಹತ್ವ

ಹೆಚ್ಚಿನ ಉದ್ಯೋಗಗಳನ್ನು ಸೃಷ್ಟಿಸಲು ಭಾರತವು ಉತ್ಪಾದನಾ ವಲಯದ ಸ್ಥಾಪನೆಯನ್ನು ಉತ್ತೇಜಿಸಬೇಕಾಗಿದೆ. ಉತ್ಪಾದನಾ ವಲಯವು ಕೇವಲ ಶೇ 11.4% ಉದ್ಯೋಗಿಗಳಿಗೆ ಉದ್ಯೋಗವನ್ನು ಒದಗಿಸುತ್ತದೆ ಎಂಬುದನ್ನು ಆರ್ಥಿಕ ಸಮೀಕ್ಷೆ 2024 ತಿಳಿಸುತ್ತದೆ.
Last Updated 23 ಜುಲೈ 2024, 23:30 IST
Union Budget | ವಿಶ್ಲೇಷಣೆ: ಪ್ರಗತಿಯತ್ತ ದಾಪುಗಾಲಿಗೆ ಮೂಲಸೌಕರ್ಯಕ್ಕೆ ಮಹತ್ವ

Union Budget 2024: ಪೂರ್ವದ ರಾಜ್ಯಗಳ ಅಭಿವೃದ್ಧಿಗೆ ‘ಪೂರ್ವೋದಯ’

ಬೆಂಗಳೂರು: ದೇಶದ ಪೂರ್ವ ಭಾಗದ ರಾಜ್ಯಗಳು ಹಾಗೂ ಈಶಾನ್ಯ ಭಾಗದ ರಾಜ್ಯಗಳ ಅಭಿವೃದ್ಧಿಗೆ ಹಲವು ಕ್ರಮಗಳನ್ನು ಬಜೆಟ್‌ನಲ್ಲಿ ಘೋಷಿಸಲಾಗಿದೆ.
Last Updated 23 ಜುಲೈ 2024, 23:30 IST
Union Budget 2024: ಪೂರ್ವದ ರಾಜ್ಯಗಳ ಅಭಿವೃದ್ಧಿಗೆ ‘ಪೂರ್ವೋದಯ’
ADVERTISEMENT
ADVERTISEMENT
ADVERTISEMENT