ಬೆಂಗಳೂರು: ಪ್ರಮುಖ ಇ ಕಾಮರ್ಸ್ ತಾಣ ಅಮೆಜಾನ್, ದೇಶದಲ್ಲಿ ದುಬಾರಿ ಬೆಲೆಯ ಎಸಿ ಒಂದನ್ನು ಎಡವಟ್ಟಿನಿಂದಾಗಿ ಶೇ 94 ಡಿಸ್ಕೌಂಟ್ ಸಹಿತ ಆಫರ್ ದರದಲ್ಲಿ ಮಾರಾಟ ಮಾಡಿದೆ.

ಅಮೆಜಾನ್‌ನಲ್ಲಿ ಸೋಮವಾರ ತೋಷಿಬಾ ಕಂಪನಿಯ ಎಸಿ (ಮೂಲ ಬೆಲೆ ₹96,700) ಕಣ್ತಪ್ಪಿನಿಂದ ಶೇ 94 ಡಿಸ್ಕೌಂಟ್ ಸಹಿತ ಕೇವಲ ₹5,900 ಕ್ಕೆ ಲಭ್ಯವಾಗುತ್ತಿತ್ತು.

ಅಮೆಜಾನ್ ಆಫರ್ ಸೇಲ್‌ನಲ್ಲಿ ಉಂಟಾದ ಎಡವಟ್ಟಿನಿಂದ ಗ್ರಾಹಕರಿಗೆ ದುಬಾರಿ ಬೆಲೆಯ ಎಸಿ, ₹90,800 ಡಿಸ್ಕೌಂಟ್ ಬಳಿಕ ₹5,900ಕ್ಕೆ ದೊರೆತಿದೆ. ಅಲ್ಲದೆ, ₹278 ದರಕ್ಕೆ ಇಎಂಐ ಆಯ್ಕೆ ಕೂಡ ಲಭ್ಯವಾಗಿದೆ.

ಅಮೆಜಾನ್ ಕಂಪನಿಗೆ ಎಡವಟ್ಟು ಗಮನಕ್ಕೆ ಬರುತ್ತಲೇ ಅದನ್ನು ತಕ್ಷಣವೇ ಸರಿಪಡಿಸಿದೆ. ಅಲ್ಲದೆ, ಹೊಸ ದರದಲ್ಲಿ ತೋಷಿಬಾ ಎಸಿ ಈಗ ಗ್ರಾಹಕರಿಗೆ ಲಭ್ಯವಾಗುತ್ತಿದೆ.

ಎರಡು ವಿಶೇಷ ಪ್ರಿಪೇಯ್ಡ್ ವೋಚರ್ ಪರಿಚಯಿಸಿದ ಬಿಎಸ್ಎನ್ಎಲ್

ತೋಷಿಬಾ 1.8 ಟನ್ 5 ಸ್ಟಾರ್ ಇನ್‌ವರ್ಟರ್ ಸಹಿತ ಎಸಿ, ಮೂಲ ಬೆಲೆಯಲ್ಲಿ ಶೇ 20 ಡಿಸ್ಕೌಂಟ್ ಬಳಿಕ, ₹59,490ಕ್ಕೆ ದೊರೆಯುತ್ತಿದೆ. ಅಲ್ಲದೆ, ₹2800 ಇಎಂಐ ಆಯ್ಕೆ ಕೂಡ ಅನ್ವಯವಾಗಲಿದೆ.

ಹೊಸ ಇ–ವಾಣಿಜ್ಯ ನಿಯಮದ ಬಗ್ಗೆ ಟಾಟಾ, ಅಮೆಜಾನ್ ಕಳವಳ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.