ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

Amazon

ADVERTISEMENT

Amazon, Flipkart ವರ್ತಕರಿಂದ ನಿಯಮ ಉಲ್ಲಂಘನೆ ಆರೋಪ: 19 ಸ್ಥಳಗಳಲ್ಲಿ ಇ.ಡಿ ಶೋಧ

ಎಫ್‌ಇಎಂಎ ನಿಯಮಗಳನ್ನು ಉಲ್ಲಂಘಿಸಿದ ಆರೋಪಕ್ಕೆ ಸಂಬಂಧಿಸಿ, ಇ–ಕಾಮರ್ಸ್‌ ವೇದಿಕೆಗಳಾದ ಅಮೆಜಾನ್‌ ಮತ್ತು ಫ್ಲಿಪ್‌ಕಾರ್ಟ್‌ ಮೂಲಕ ಕಾರ್ಯಾಚರಣೆ ನಡೆಸುತ್ತಿರುವ ಪ್ರಮುಖ ಮಾರಾಟಗಾರರಿಗೆ ಸಂಬಂಧಪಟ್ಟ ಬೆಂಗಳೂರು ಸೇರಿದಂತೆ 19 ಸ್ಥಳಗಳಲ್ಲಿ ಜಾರಿ ನಿರ್ದೇಶನಾಲಯ (ಇ.ಡಿ) ಗುರುವಾರ ಶೋಧ ನಡೆಸಿದೆ.
Last Updated 7 ನವೆಂಬರ್ 2024, 15:27 IST
Amazon, Flipkart ವರ್ತಕರಿಂದ ನಿಯಮ ಉಲ್ಲಂಘನೆ ಆರೋಪ: 19 ಸ್ಥಳಗಳಲ್ಲಿ ಇ.ಡಿ ಶೋಧ

ಮಂಗಳೂರು | ಅಮೆಜಾನ್‌ ಸಂಸ್ಥೆಗೆ ₹11.45 ಲಕ್ಷ ವಂಚನೆ: ಇಬ್ಬರ ಬಂಧನ

ದುಬಾರಿ ಸಾಮಾಗ್ರಿ ಖರೀದಿಸಿ, ಸ್ಟಿಕ್ಕರ್ ಅದಲು ಬದಲು ಮಾಡಿ ವಂಚಿಸುತ್ತಿದ್ದ ಆರೋಪಿಗಳು
Last Updated 3 ನವೆಂಬರ್ 2024, 23:45 IST
ಮಂಗಳೂರು | ಅಮೆಜಾನ್‌ ಸಂಸ್ಥೆಗೆ ₹11.45 ಲಕ್ಷ ವಂಚನೆ: ಇಬ್ಬರ ಬಂಧನ

ಶೀಘ್ರದಲ್ಲಿ ಅಮೆಜಾನ್, ಫ್ಲಿಪ್‌ಕಾರ್ಟ್‌ನಲ್ಲಿ ಕಲಬುರಗಿ ಖಡಕ್ ರೊಟ್ಟಿ

ಕಲ್ಯಾಣ ಕರ್ನಾಟಕದ ಪ್ರಮುಖ ಆಹಾರವಾದ ರೊಟ್ಟಿಗೆ ಮಾರುಕಟ್ಟೆ ಕಲ್ಪಿಸುವ ನಿಟ್ಟಿನಲ್ಲಿ ಕಲಬುರಗಿ ಜಿಲ್ಲಾಡಳಿತ ಮುಂದಾಗಿದ್ದು, ‘ಕಲಬುರಗಿ ರೊಟ್ಟಿ’ ಬ್ರ್ಯಾಂಡ್‌ ಮಾಡುವ ಮೂಲಕ ಜಿಲ್ಲೆಯಲ್ಲಿ ತಯಾರಾಗುವ ರೊಟ್ಟಿಯನ್ನು ದೇಶದ ಪ್ರಮುಖ ನಗರಗಳಿಗೆ ಕಳುಹಿಸಿಕೊಡುವ ಯತ್ನಕ್ಕೆ ಸ್ಪಂದನೆ ದೊರೆಯುತ್ತಿದೆ.
Last Updated 25 ಅಕ್ಟೋಬರ್ 2024, 14:26 IST
ಶೀಘ್ರದಲ್ಲಿ ಅಮೆಜಾನ್, ಫ್ಲಿಪ್‌ಕಾರ್ಟ್‌ನಲ್ಲಿ ಕಲಬುರಗಿ ಖಡಕ್ ರೊಟ್ಟಿ

Amazon Layoffs: 2025ರ ವೇಳೆಗೆ 14,000 ವ್ಯವಸ್ಥಾಪಕ ಹುದ್ದೆಗಳ ಕಡಿತ!

ವಾರ್ಷಿಕ ವೆಚ್ಚಗಳ ಉಳಿತಾಯದ ಉದ್ದೇಶದಿಂದ ಬಹುರಾಷ್ಟ್ರೀಯ ಇ-ಕಾಮರ್ಸ್ ದೈತ್ಯ ಅಮೆಜಾನ್ ಕಂಪನಿಯು 2025ರ ವೇಳೆಗೆ ಸುಮಾರು 14,000 ವ್ಯವಸ್ಥಾಪಕ ಹುದ್ದೆಗಳನ್ನು ಕಡಿತಗೊಳಿಸಲು ಚಿಂತನೆ ನಡೆಸಿದೆ ಎಂದು ವರದಿಯಾಗಿದೆ.
Last Updated 5 ಅಕ್ಟೋಬರ್ 2024, 11:04 IST
Amazon Layoffs: 2025ರ ವೇಳೆಗೆ 14,000 ವ್ಯವಸ್ಥಾಪಕ ಹುದ್ದೆಗಳ ಕಡಿತ!

ಒಣಗುತ್ತಿರುವ ಅಮೆಜಾನ್ ಮಳೆಕಾಡಿನ ನದಿಗಳು! 122 ವರ್ಷಗಳಲ್ಲೇ ಭೀಕರ

ಸದಾ ಹಸಿರು, ತುಂಬಿದ ನದಿಗಳಿಂದ ಕಂಗೊಳಿಸುತ್ತಿದ್ದ ದಕ್ಷಿಣ ಅಮೆರಿಕದ ಅಮೆಜಾನ್ ಪ್ರದೇಶ ಇತ್ತೀಚಿನ ವರ್ಷಗಳಲ್ಲಿ ತೀವ್ರ ಬದಲಾವಣೆ ಅನುಭವಿಸುತ್ತಿದೆ.
Last Updated 5 ಅಕ್ಟೋಬರ್ 2024, 5:03 IST
ಒಣಗುತ್ತಿರುವ ಅಮೆಜಾನ್ ಮಳೆಕಾಡಿನ ನದಿಗಳು! 122 ವರ್ಷಗಳಲ್ಲೇ ಭೀಕರ

ಸರಕು ಸಾಗಾಟ: ಅಮೆಜಾನ್-ಭಾರತೀಯ ರೈಲ್ವೆ ನಡುವೆ ಒಪ್ಪಂದ

ಭಾರತೀಯ ರೈಲ್ವೆಯ ಸಂಪರ್ಕ ವ್ಯವಸ್ಥೆಯನ್ನು ಸದುಪಯೋಗಪಡಿಸಿಕೊಂಡು ಅಮೆಜಾನ್ ಉತ್ಪನ್ನಗಳ ಪಾರ್ಸೆಲ್‌ಗಳನ್ನು ಗ್ರಾಹಕರಿಗೆ ವೇಗವಾಗಿ ತಲುಪಿಸುವ ನಿಟ್ಟಿನಲ್ಲಿ ಎರಡೂ ಸಂಸ್ಥೆಗಳ ನಡುವೆ ಒಪ್ಪಂದ ಏರ್ಪಟ್ಟಿದೆ.
Last Updated 30 ಆಗಸ್ಟ್ 2024, 7:22 IST
ಸರಕು ಸಾಗಾಟ: ಅಮೆಜಾನ್-ಭಾರತೀಯ ರೈಲ್ವೆ ನಡುವೆ ಒಪ್ಪಂದ

ಅಮೆಜಾನ್‌: ಮಾರಾಟ ಶುಲ್ಕ ಶೇ 12ರಷ್ಟು ಕಡಿತ

ಅಮೆಜಾನ್‌ ಇಂಡಿಯಾ ತನ್ನ ಮಾರ್ಕೆಟ್‌ಪ್ಲೇಸ್‌ನಲ್ಲಿ ವಿವಿಧ ವರ್ಗದ ಉತ್ಪನ್ನಗಳ ಮಾರಾಟಕ್ಕೆ ವಿಧಿಸುವ ಶುಲ್ಕದಲ್ಲಿ ಶೇ 12ರಷ್ಟು ಕಡಿತಗೊಳಿಸಲು ನಿರ್ಧರಿಸಿದೆ.
Last Updated 24 ಆಗಸ್ಟ್ 2024, 14:37 IST
ಅಮೆಜಾನ್‌: ಮಾರಾಟ ಶುಲ್ಕ ಶೇ 12ರಷ್ಟು ಕಡಿತ
ADVERTISEMENT

ಹವಾಮಾನ ಬದಲಾವಣೆಯಿಂದ ಅಮೆಜಾನ್ ಕಾಡುಗಳಲ್ಲಿ ಕಾಡ್ಗಿಚ್ಚು 20 ಪಟ್ಟು ಹೆಚ್ಚಳ! ವರದಿ

Earth System Science Data ಜರ್ನಲ್‌ನಲ್ಲಿ ಪ್ರಕಟವಾಗಿರುವ The State of Wildfires report ನಲ್ಲಿ ಈ ಸಂಗತಿ ಬೆಳಕಿಗೆ ಬಂದಿದೆ.
Last Updated 20 ಆಗಸ್ಟ್ 2024, 5:27 IST
ಹವಾಮಾನ ಬದಲಾವಣೆಯಿಂದ ಅಮೆಜಾನ್ ಕಾಡುಗಳಲ್ಲಿ ಕಾಡ್ಗಿಚ್ಚು 20 ಪಟ್ಟು ಹೆಚ್ಚಳ! ವರದಿ

ದುಬಾರಿ ಮೊಬೈಲ್ ಬುಕ್ ಮಾಡಿದವನಿಗೆ ಅರ್ಧ ಡಜನ್ ಟೀ ಲೋಟ ಕಳುಹಿಸಿದ ಅಮೆಜಾನ್!

ದುಬಾರಿ ಬೆಲೆಯ ಮೊಬೈಲ್‌ ಬುಕ್‌ ಮಾಡಿದ್ದೆ. ಆದರೆ, ಅರ್ಧ ಡಜನ್‌ ಟೀ ಲೋಟಗಳನ್ನು ಕಳುಹಿಸಿಕೊಡಲಾಗಿದೆ ಎಂದು ಆರೋಪಿಸಿ ಮುಂಬೈನ ವ್ಯಕ್ತಿಯೊಬ್ಬರು ಇ–ಕಾಮರ್ಸ್‌ ವಲಯದ ದೈತ್ಯ ಕಂಪನಿ 'ಅಮೆಜಾನ್‌' ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
Last Updated 1 ಆಗಸ್ಟ್ 2024, 5:30 IST
ದುಬಾರಿ ಮೊಬೈಲ್ ಬುಕ್ ಮಾಡಿದವನಿಗೆ ಅರ್ಧ ಡಜನ್ ಟೀ ಲೋಟ ಕಳುಹಿಸಿದ ಅಮೆಜಾನ್!

ಸ್ವಿಗ್ಗಿ ಇನ್‌ಸ್ಟಾಮಾರ್ಟ್ ಖರೀದಿಗೆ ಅಮೆಜಾನ್ ಉತ್ಸಾಹ

ಇನ್‌ಸ್ಟಾಮಾರ್ಟ್ ಖರೀದಿಗೆ ಇ–ಕಾಮರ್ಸ್ ದೈತ್ಯ ಅಮೆಜಾನ್ ಉತ್ಸಾಹ ತೋರಿದ್ದು, ಈ ಬಗ್ಗೆ ಬೆಂಗಳೂರು ಮೂಲದ ವಿತರಕ ಕಂಪನಿ ಸ್ವಿಗ್ಗಿಯೊಂದಿಗೆ ಮಾತುಕತೆಗೆ ಮುಂದಾಗಿದೆ ಎನ್ನಲಾಗಿದೆ.
Last Updated 22 ಜುಲೈ 2024, 6:46 IST
ಸ್ವಿಗ್ಗಿ ಇನ್‌ಸ್ಟಾಮಾರ್ಟ್ ಖರೀದಿಗೆ ಅಮೆಜಾನ್ ಉತ್ಸಾಹ
ADVERTISEMENT
ADVERTISEMENT
ADVERTISEMENT