ಬೆಂಗಳೂರು: ಅಮೆರಿಕ ಮೂಲದ ಬಹುರಾಷ್ಟ್ರೀಯ ಕಂಪನಿ ಸ್ಟಾರ್ಬಕ್ಸ್, ನೂತನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆಗಿ ಭಾರತ ಮೂಲದ ಲಕ್ಷ್ಮಣ್ ನರಸಿಂಹನ್ ಅವರನ್ನು ನೇಮಿಸಿದೆ.

ಜಾಗತಿಕವಾಗಿ ಸ್ಟಾರ್ಬಕ್ಸ್ 35,000 ಮಳಿಗೆಗಳು ಮತ್ತು 3,83,000 ಉದ್ಯೋಗಿಗಳನ್ನು ಹೊಂದಿದೆ.

ಪುಣೆಯಲ್ಲಿ ಜನಿಸಿದ ನರಸಿಂಹನ್ ಅವರು, ಉನ್ನತ ವ್ಯಾಸಂಗಕ್ಕಾಗಿ 1991ರಲ್ಲಿ ಅಮೆರಿಕಾಗೆ ತೆರಳಿದ್ದರು. ಬಳಿಕ ಮೆಕೆನ್ಸಿ ಆ್ಯಂಡ್ ಕೊ. ಸಂಸ್ಥೆಯಲ್ಲಿ ಹಿರಿಯ ಪಾಲುದಾರರಾಗಿ, 2012ರಲ್ಲಿ ಪೆಪ್ಸಿಕೊ ಸಂಸ್ಥೆಯಲ್ಲಿ ಉನ್ನತ ಹುದ್ದೆಯಲ್ಲಿ ಕಾರ್ಯನಿರ್ವಹಿಸಿದ್ದರು.

ಟಾಪ್–10 ಕಂಪನಿಗಳ ಸಾಲಿಗೆ ಸೇರಿದ ಅದಾನಿ ಟ್ರಾನ್ಸ್ಮಿಷನ್

ನಂತರ ರೆಕಿಟ್ ಸಂಸ್ಥೆಯ ಸಿಇಒ ಆಗಿ ಕಾರ್ಯನಿರ್ವಹಿಸುತ್ತಿದ್ದ ನರಸಿಂಹನ್ ಅವರು ಮುಂದೆ ಸ್ಟಾರ್ಬಕ್ಸ್ ಸಿಇಒ ಆಗಿ ನೇಮಕವಾಗಿದ್ದಾರೆ.

ರಿಲಯನ್ಸ್ ಉತ್ತರಾಧಿಕಾರ: ಯೋಜನೆ ವಿವರಿಸಿದ ಅಂಬಾನಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.