ಉತ್ತರಾಖಂಡ ಮತ್ತು ಕೇರಳ 79 ಅಂಕ ಪಡೆದಿದ್ದು ಮೊದಲ ಸ್ಥಾನ ಪಡೆದಿವೆ. ತಮಿಳುನಾಡು (78) ಎರಡನೇ ಸ್ಥಾನ ಪಡೆದಿದೆ. 77 ಅಂಕ ಪಡೆದಿರುವ ಗೋವಾ ಮತ್ತು ಹಿಮಾಚಲ ಪ್ರದೇಶವು ಜಂಟಿಯಾಗಿ ಮೂರನೇ ಸ್ಥಾನ ಹಂಚಿಕೊಂಡಿವೆ. 76 ಅಂಕ ಗಳಿಸಿರುವ ಪಂಜಾಬ್ ಮತ್ತು ಸಿಕ್ಕಿಂ ಜಂಟಿಯಾಗಿ ನಾಲ್ಕನೇ ಸ್ಥಾನಕ್ಕೆ ಭಾಜನವಾಗಿವೆ. 75 ಅಂಕ ಪಡೆದಿರುವ ಕರ್ನಾಟಕವು ಐದನೇ ಸ್ಥಾನ ಪಡೆದಿದೆ.