ಮುಂಬೈ:ದೇಶದ ಪ್ರಮುಖ ಖಾಸಗಿ ಟೆಲಿಕಾಂ ಕಂಪನಿ ರಿಲಯನ್ಸ್ ಜಿಯೋ, ಕೋವಿಡ್ ಸೋಂಕಿನ ಅವಧಿಯಲ್ಲಿ ಗ್ರಾಹಕರಿಗೆ ವಿಶೇಷ ಪ್ರಯೋಜನ ಘೋಷಿಸಿದೆ.

ರಿಲಯನ್ಸ್ ಜಿಯೋ ಫೋನ್ ಬಳಕೆದಾರರಿಗೆ ಪ್ರತಿ ತಿಂಗಳೂ ಉಚಿತ ಕರೆ ಸೌಲಭ್ಯ ದೊರೆಯಲಿದೆ.

ರಿಲಯನ್ಸ್ಫೌಂಡೇಶನ್ಜೊತೆಗೆಕೈಜೋಡಿಸಿರುವಜಿಯೋ,ಸದ್ಯದಜಾಗತಿಕಸೋಂಕಿನಿಂದಾಗಿರೀಚಾರ್ಜ್ಮಾಡಿಸಲುಸಾಧ್ಯವಾಗದಜಿಯೋಫೋನ್ಬಳಕೆದಾರರಿಗೆಜಾಗತಿಕಸೋಂಕಿನಸಂಪೂರ್ಣಅವಧಿಗೆಪ್ರತಿತಿಂಗಳೂ300ಉಚಿತನಿಮಿಷಗಳಔಟ್ಗೋಯಿಂಗ್ಕರೆಗಳನ್ನು(ದಿನಕ್ಕೆ10ನಿಮಿಷಗಳು)ಒದಗಿಸಲಿದೆ.

ಹೆಚ್ಚುವರಿಯಾಗಿ,ಅದುಇನ್ನಷ್ಟುಸುಲಭವಾಗಿಕೈಗೆಟುಕುವಂತೆಮಾಡಲು,ಜಿಯೋಫೋನ್ಬಳಕೆದಾರರುರೀಚಾರ್ಜ್ ಮಾಡಿದ ಪ್ರತಿಜಿಯೋಫೋನ್ಪ್ಲಾನ್ಗೆ,ಅದೇಮೌಲ್ಯದಹೆಚ್ಚುವರಿರೀಚಾರ್ಜ್ಪ್ಲಾನ್ಅನ್ನುಉಚಿತವಾಗಿಪಡೆಯುತ್ತಾರೆ.

ಉದಾಹರಣೆಗೆ,₹75ಪ್ಲಾನ್ನೊಂದಿಗೆರೀಚಾರ್ಜ್ಮಾಡುವಜಿಯೋಫೋನ್ಬಳಕೆದಾರರು ₹75ರ ಹೆಚ್ಚುವರಿಪ್ಲಾನ್ಅನ್ನುಸಂಪೂರ್ಣಉಚಿತವಾಗಿಪಡೆಯುತ್ತಾರೆ ಎಂದು ಜಿಯೋ ಪ್ರಕಟಣೆ ತಿಳಿಸಿದೆ.

ಈಕೊಡುಗೆವಾರ್ಷಿಕಅಥವಾಜಿಯೋಫೋನ್ಡಿವೈಸ್ಬಂಡಲ್ಡ್ಪ್ಲಾನ್ಗಳಿಗೆಅನ್ವಯಿಸುವುದಿಲ್ಲ ಎಂದು ಕಂಪನಿ ಹೇಳಿದೆ.

ಬಿಟ್ಕಾಯಿನ್ನಿಂದ ವಿದ್ಯುತ್ ಕಾರು ಖರೀದಿಸಬಹುದಾದ ಘೋಷಣೆಗೆ ಟೆಸ್ಲಾ ಬ್ರೇಕ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.