ನವದೆಹಲಿ: ಐ.ಟಿ ದೈತ್ಯ ಸಂಸ್ಥೆ ಟಾಟಾ ಕನ್ಸಲ್ಟನ್ಸಿ ಸರ್ವಿಸಸ್ (ಟಿಸಿಎಸ್), 2019–20ರ ಹಣಕಾಸು ವರ್ಷಕ್ಕೆ ಪ್ರತಿ ಷೇರಿಗೆ ₹ 12 ರಂತೆ ಮಧ್ಯಂತರ ಲಾಭಾಂಶ ಘೋಷಿಸಿದೆ.

ಕಂಪನಿಯ ನಿರ್ದೇಶಕ ಮಂಡಳಿ ಅನುಮೋದಿಸಿರುವ ಈ ಮಧ್ಯಂತರ ಲಾಭಾಂಶವನ್ನು ಈ ತಿಂಗಳ 24ರಂದು ಕಂಪನಿಯ ಷೇರುದಾರರಿಗೆ ಪಾವತಿಸಲಾಗುವುದು ಎಂದು ಷೇರುಪೇಟೆಗೆ ಮಾಹಿತಿ ನೀಡಲಾಗಿದೆ.

ಟಿವಿಎಸ್ ಮೋಟರ್ ಕಂಪನಿ: ಟಿವಿಎಸ್ ಮೋಟರ್ ಕಂಪನಿಯು ಪ್ರತಿ ಷೇರಿಗೆ ₹ 1.40ರಂತೆ ಎರಡನೇ ಮಧ್ಯಂತರ ಲಾಭಾಂಶ ಪ್ರಕಟಿಸಿದೆ.

ಈ ಲಾಭಾಂಶವನ್ನು ಈ ತಿಂಗಳ 20ರಂದು ಪಾವತಿಸಲಾಗುವುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.