ಶುಕ್ರವಾರ, 8 ನವೆಂಬರ್ 2024
×
ADVERTISEMENT
ಈ ಕ್ಷಣ :

ಚಿಕ್ಕಮಗಳೂರು (ಜಿಲ್ಲೆ)

ADVERTISEMENT

ಚಿಕ್ಕಮಗಳೂರು | 25 ಎಕರೆ ಗುತ್ತಿಗೆ: 4,113 ಬೆಳೆಗಾರರಿಂದ ಅರ್ಜಿ

43,887 ಎಕರೆ ಸರ್ಕಾರಿ ಭೂಮಿ ಗುತ್ತಿಗೆ ಪಡೆಯಲು ಕೋರಿಕೆ
Last Updated 8 ನವೆಂಬರ್ 2024, 5:36 IST
ಚಿಕ್ಕಮಗಳೂರು | 25 ಎಕರೆ ಗುತ್ತಿಗೆ: 4,113 ಬೆಳೆಗಾರರಿಂದ ಅರ್ಜಿ

ಆಲ್ದೂರು | 10 ತಿಂಗಳಿಂದ ಬಾರದ ಮಾಸಾಶನ: ವ್ಯಕ್ತಿಯ ಪರದಾಟ

                              ಆಲ್ದೂರು: ಸಮೀಪದ ಸತ್ತಿಹಳ್ಳಿ ಗ್ರಾಮದ ನಿವಾಸಿ ವೆಂಕಟೇಶ್.ಕೆ ಅವರಿಗೆ 10 ತಿಂಗಳಿಂದ ಅಂಗವಿಕಲ ಮಾಸಾಶನ ಬಾರದೆ ತೊಂದರೆ ಅನುಭವಿಸುತ್ತಿದ್ದಾರೆ.
Last Updated 7 ನವೆಂಬರ್ 2024, 14:31 IST
ಆಲ್ದೂರು | 10 ತಿಂಗಳಿಂದ ಬಾರದ ಮಾಸಾಶನ: ವ್ಯಕ್ತಿಯ ಪರದಾಟ

ಕಾಡಾನೆ ದಾಳಿ: ಅ‍ಪಾರ ಪ್ರಮಾಣದ ಬೆಳೆ ಹಾನಿ

ಮೂಡಿಗೆರೆ ತಾಲ್ಲೂಕಿನ ಗೌರೀಕೆರೆ ಗ್ರಾಮದಲ್ಲಿ ಗುರುವಾರ ನಸುಕಿನಲ್ಲಿ ಕಾಡನೆ ಹಿಂಡು ಕಾಫಿ ತೋಟಕ್ಕೆ ನುಗ್ಗಿ ಅಪಾರ ಪ್ರಮಾಣದ ಬೆಳೆ ಹಾನಿ ಮಾಡಿದೆ.
Last Updated 7 ನವೆಂಬರ್ 2024, 14:27 IST
ಕಾಡಾನೆ ದಾಳಿ: ಅ‍ಪಾರ ಪ್ರಮಾಣದ ಬೆಳೆ ಹಾನಿ

ಪಂಚ ಗ್ಯಾರಂಟಿ ಸಾಮಾನ್ಯ ಜನರಿಗೆ ವರದಾನ: ಶಿವನಂದಸ್ವಾಮಿ

ರಾಜ್ಯ ಸರ್ಕಾರದ ಮಹತ್ವ ಪೂರ್ಣ ಪಂಚಗ್ಯಾರಂಟಿ ಯೋಜನೆಗಳಿಂದ ಸಾಮಾನ್ಯ ಮತ್ತು ಅಸಹಾಯಕ ಕುಟುಂಬಗಳಿಗೆ ವರದಾನವಾಗಿದೆ ಎಂದು ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಸಮಿತಿಯ ಅಧ್ಯಕ್ಷ ಎಂ.ಸಿ. ಶಿವನಂದಸ್ವಾಮಿ ಹೇಳಿದರು.
Last Updated 7 ನವೆಂಬರ್ 2024, 14:23 IST
ಪಂಚ ಗ್ಯಾರಂಟಿ ಸಾಮಾನ್ಯ ಜನರಿಗೆ ವರದಾನ: ಶಿವನಂದಸ್ವಾಮಿ

ಆಲ್ದೂರು | ಗ್ರಾಮಸ್ಥರಿಂದ ಹಣ ಸಂಗ್ರಹ: ರಸ್ತೆ ದುರಸ್ತಿ

ಹೆಡದಾಳು ಮಾವಿನಗುಣಿ ಗ್ರಾಮಕ್ಕೆ ಕಾಂಕ್ರೀಟ್ ರಸ್ತೆ ನಿರ್ಮಿಸಿ
Last Updated 6 ನವೆಂಬರ್ 2024, 5:27 IST
ಆಲ್ದೂರು | ಗ್ರಾಮಸ್ಥರಿಂದ ಹಣ ಸಂಗ್ರಹ: ರಸ್ತೆ ದುರಸ್ತಿ

ನರಸಿಂಹರಾಜಪುರ: ಕೂಸ್ಗಲ್ ಗಿರಿ ಗರುಡ ಕಂಬದ ಮೇಲೆ ಬೆಳಗಿದ ದೀಪ

ಗ್ರಾಮಸ್ಥರಿಂದ ಕೂಸ್ಗಲ್ ಗಿರಿ ಗರುಡ ಕಂಬದ ಮೇಲೆ ದೀಪಬೆಳಗಿಸಿ ಪೂಜೆ
Last Updated 6 ನವೆಂಬರ್ 2024, 5:25 IST
ನರಸಿಂಹರಾಜಪುರ: ಕೂಸ್ಗಲ್ ಗಿರಿ ಗರುಡ ಕಂಬದ ಮೇಲೆ ಬೆಳಗಿದ ದೀಪ

ಚಿಕ್ಕಮಗಳೂರು: ಕುಡಿವ ನೀರಿನ ಕೊಳವೆ ಬಾವಿ ಖಾಸಗಿ ಪಾಲು!

ಕಂದಾಯ ಇಲಾಖೆ ಎಡವಟ್ಟು: ಗ್ರಾಮ ಪಂಚಾಯಿತಿ ಅಸಹಾಯಕತೆ; ನೀರಿಗೆ ತೊಂದರೆ
Last Updated 6 ನವೆಂಬರ್ 2024, 5:24 IST
ಚಿಕ್ಕಮಗಳೂರು: ಕುಡಿವ ನೀರಿನ ಕೊಳವೆ ಬಾವಿ ಖಾಸಗಿ ಪಾಲು!
ADVERTISEMENT

ಚಿಕ್ಕಮಗಳೂರು: ಶನಿವಾರ, ಭಾನುವಾರ ಮುಳ್ಳಯ್ಯನಗಿರಿ ಪ್ರವಾಸ ನಿರ್ಬಂಧ

ಶ್ರೀರಾಮ ಸೇನೆಯಿಂದ ದತ್ತಮಾಲಾ ಅಭಿಯಾನ ನಡೆಯುತ್ತಿದ್ದು, ನ.9ರ ಬೆಳಿಗ್ಗೆ 6 ರಿಂದ ನ.11ರ ಬೆಳಿಗ್ಗೆ 6 ಗಂಟೆ ತನಕ ಮುಳ್ಳಯ್ಯನಗಿರಿ ಮತ್ತು ಬಾಬಾಬುಡನ್‌ಗಿರಿಗೆ ಇತರೆ ಪ್ರವಾಸಿಗರ ಭೇಟಿಯನ್ನು ನಿರ್ಭಂದಿಸಲಾಗಿದೆ ಎಂದು ಜಿಲ್ಲಾಧಿಕಾರಿ ಮೀನಾ ನಾಗರಾಜ್ ತಿಳಿಸಿದ್ದಾರೆ.
Last Updated 6 ನವೆಂಬರ್ 2024, 0:52 IST
ಚಿಕ್ಕಮಗಳೂರು: ಶನಿವಾರ, ಭಾನುವಾರ ಮುಳ್ಳಯ್ಯನಗಿರಿ ಪ್ರವಾಸ ನಿರ್ಬಂಧ

ಶೃಂಗೇರಿ: ನಿರ್ಮಲ ತುಂಗಭದ್ರಾ ಅಭಿಯಾನ ಇಂದಿನಿಂದ

ಶೃಂಗೇರಿ ಶಾರದಾ ಪೀಠದಿಂದ ಕಿಷ್ಕಿಂದೆವರೆಗೆ 400 ಕಿ.ಮೀ ಪಾದಯಾತ್ರೆ
Last Updated 5 ನವೆಂಬರ್ 2024, 14:14 IST
ಶೃಂಗೇರಿ: ನಿರ್ಮಲ ತುಂಗಭದ್ರಾ ಅಭಿಯಾನ ಇಂದಿನಿಂದ

ಕೊಪ್ಪ | ಡಿಎಲ್‌, ಹೆಲ್ಮೆಟ್ ಇಲ್ಲದೆ ಚಾಲನೆ: ಸರ್ಕಾರಿ ನೌಕರನಿಗೆ ₹1500 ದಂಡ

ಹೆಲ್ಮೆಟ್ ಧರಿಸದೆ ಬೈಕ್ ಚಾಲನೆ ಮಾಡುತ್ತಿದ್ದ ಸರ್ಕಾರಿ ನೌಕರರೊಬ್ಬರಿಗೆ ಸೋಮವಾರದಂದು ಕೊಪ್ಪ ಪಿಎಸ್ಐ ಬಸವರಾಜ್ ಅವರು ದಂಡ ವಿಧಿಸಿ, ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ.
Last Updated 5 ನವೆಂಬರ್ 2024, 13:56 IST
ಕೊಪ್ಪ | ಡಿಎಲ್‌, ಹೆಲ್ಮೆಟ್ ಇಲ್ಲದೆ ಚಾಲನೆ: ಸರ್ಕಾರಿ ನೌಕರನಿಗೆ ₹1500 ದಂಡ
ADVERTISEMENT
ADVERTISEMENT
ADVERTISEMENT