ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

ಸ್ವಾಧ್ಯಾಯ

ADVERTISEMENT

ಇವರು ಕನ್ನಡದ ‘ಮಮತೆ’

ಕನ್ನಡ ಬಾರದೇ ಫಜೀತಿಗೀಡಾಗಿದ್ದ ಹೊರರಾಜ್ಯದ ಆ ಯುವಕ ಕೆಲವೇ ದಿನಗಳಲ್ಲಿ ‘ಕನ್ನಡ ಸ್ಪೋಕನ್‌’ ತರಗತಿಗೆ ಸೇರಿದ. ಈಗ ಅದೇ ಯುವಕ ಆಟೊ, ಬಸ್‌ಗಳಲ್ಲಿ ಹಾಗೂ ನಿತ್ಯ ಜೀವನದಲ್ಲಿ ಕನ್ನಡದಲ್ಲೇ ಮಾತನಾಡುವಷ್ಟು ಪರಿಣತಿ ಸಾಧಿಸಿದ್ದಾನೆ.
Last Updated 28 ಜೂನ್ 2024, 21:26 IST
ಇವರು ಕನ್ನಡದ ‘ಮಮತೆ’

ವೇದಗಳು ನಿತ್ಯ

ಸ್ವಾಧ್ಯಾಯ
Last Updated 5 ಅಕ್ಟೋಬರ್ 2018, 20:00 IST
ವೇದಗಳು ನಿತ್ಯ

ವೇದ ಅಪೌರುಷೇಯ

ವೇದವು ಪುರುಷಮುಖದಿಂದ ಬಂದದ್ದೇ. ಆದರೆ ಅದರ ಮೂಲಪ್ರೇರಣೆ ಅಥವಾ ಮೂಲಚೋದನೆ ಪುರುಷಬುದ್ಧಿಯಿಂದ ಆದದ್ದಲ್ಲ.’ ವೇದ ಎಂದರೆ ‘ಜ್ಞಾನ’. ಆ ಜ್ಞಾನವು ಮನುಷ್ಯ ಮಾಡಿದ್ದಲ್ಲ ಎನ್ನುವುದು ಇಲ್ಲಿ ನಿಲುವು.
Last Updated 14 ಸೆಪ್ಟೆಂಬರ್ 2018, 19:11 IST
fallback

ವೇದ: ಮನುಷ್ಯ ಬರೆದದ್ದಲ್ಲ

ಭಾರತೀಯ ಸಂಸ್ಕೃತಿಗೆ ವೇದ ಬುನಾದಿಯಂತಿದೆ. ನಾಡಿನ ಎಲ್ಲ ಧರ್ಮಕ್ಕೂ ದರ್ಶನಗಳಿಗೂ ಶಾಸ್ತ್ರ–ಸಂಪ್ರದಾಯಗಳಿಗೂ ಆಚಾರ–ವಿಚಾರಗಳಿಗೂ ತಾಯಿಬೇರು ವೇದ. ಆದರೆ ವೇದವನ್ನು ಕುರಿತಂತೆ ಖಚಿತವಾದ ಯಥಾವತ್ತಾದ ಪರಿಚಯ ಜನರಿಗಿಲ್ಲದಿರುವುದು ಅನೇಕ ವಿವಾದಗಳಿಗೆ ಎಡೆ ಕೊಟ್ಟಿದೆ
Last Updated 17 ಆಗಸ್ಟ್ 2018, 19:30 IST
ವೇದ: ಮನುಷ್ಯ ಬರೆದದ್ದಲ್ಲ

ಚಾತುರ್ಮಾಸ್ಯವ್ರತ

ಆಷಾಢಮಾಸದ ಹುಣ್ಣಿಮೆ ಹತ್ತಿರವಾದಂತೆಲ್ಲ ‘ಚಾತುರ್ಮಾಸ್ಯವ್ರತ’ ಎಂಬ ಪದವನ್ನು ಕೇಳುತ್ತಿರುತ್ತೇವೆ. ಈ ಪದದ ಅರ್ಥ ‘ನಾಲ್ಕು ತಿಂಗಳ ವ್ರತ’. ಪ್ರತಿ ವರ್ಷವೂ ಈ ವ್ರತ ನಿಯತವಾಗಿ ಬರುವುದರಿಂದ ಇದನ್ನು ‘ಚಾತುರ್ಮಾಸ್ಯವ್ರತ’ ಎಂದು ಕರೆಯಲಾಗಿದೆ.
Last Updated 27 ಜುಲೈ 2018, 19:30 IST
fallback

ದೇವರ ಹುಡುಕಾಟದಲ್ಲಿ...

‘ನಿರಾಕಾರನಾಗಿ ಹುಟ್ಟಿದ ದೇವರು ಸಾಕಾರ ಸಗುಣನಾದದ್ದು ಬಹಳ ಮುಂದೆ – ಹಿರಿಯರಿಂದ, ಭಾಷೆಯ, ಧರ್ಮ–ಧಾರ್ಮಿಕ ವಿಧಿಗಳ ಸಂಸ್ಕಾರ ಪಡೆದ ಕಾಲದಲ್ಲಿ. ತಲೆಗೆ ಚಂಡಿಕೆ ಮೂಡಿತ್ತು; ಕೊರಳಿಗೆ ಜನಿವಾರ ಬಂದಿತ್ತು; ಪಾಪ–ಪುಣ್ಯ, ಒಳಿತು–ಕೆಡಕು, ಸ್ವರ್ಗ–ನರಕಗಳು ಹುಟ್ಟಿಕೊಂಡಿದ್ದವು.
Last Updated 25 ಜುಲೈ 2018, 19:30 IST
fallback

ವಿಶ್ವನಿಯಮದ ಸೌಂದರ್ಯ

ಋತದ ಕಲ್ಪನೆ ವೇದದಲ್ಲಿರುವ ಮುಖ್ಯವಾದ ತತ್ತ್ವ. ಇಡಿಯ ಸೃಷ್ಟಿಯೇ ಒಂದು ಗೊತ್ತಾದ ವ್ಯವಸ್ಥೆಯ ಭಾಗವಾಗಿದೆ ಎನ್ನುವುದು ಈ ಕಲ್ಪನೆಯ ಸಾರ. ಇದನ್ನು Cosmic order - ಎಂದು ಕರೆಯಬಹುದು.
Last Updated 20 ಜುಲೈ 2018, 20:06 IST
ವಿಶ್ವನಿಯಮದ ಸೌಂದರ್ಯ
ADVERTISEMENT
ADVERTISEMENT
ADVERTISEMENT
ADVERTISEMENT