ಸೋಮವಾರ, 18 ನವೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬಾಗಲಕೋಟೆ: ಮಹಾರಾಷ್ಟ್ರದಲ್ಲಿ ಮಳೆ, ಜಿಲ್ಲೆಯಲ್ಲಿ ಪ್ರವಾಹ

ಶಾಶ್ವತ ಪರಿಹಾರವಿಲ್ಲದೇ ಪರದಾಡುವ ಜನರು
Published : 3 ಆಗಸ್ಟ್ 2024, 6:13 IST
Last Updated : 3 ಆಗಸ್ಟ್ 2024, 6:13 IST
ಫಾಲೋ ಮಾಡಿ
Comments
ಮಿರ್ಜಿ ಗ್ರಾಮವನ್ನೂ ಸಂಫೂರ್ಣವಾಗಿ ಸ್ಥಳಾಂತರಿಸಬೇಕು ಎಂಬ ಬೇಡಿಕೆ ಈಡೇರಿಲ್ಲ. ಪರಿಣಾಮ ಪ್ರವಾಹ ಸಂಕಷ್ಟ ಅನುಭವಿಸುವಂತಾಗಿದೆ
ಗೀತಾ ನ್ಯಾಮಗೌಡರ ಮಿರ್ಜಿ ಗ್ರಾಮಸ್ಥೆ
ಮಲಪ್ರಭಾ ನೀರು ಹರಿವಿನಲ್ಲಿ ಹೆಚ್ಚಳ
ಬಾಗಲಕೋಟೆ: ಕೃಷ್ಣಾ ಘಟಪ್ರಭಾ ನದಿಗಳಲ್ಲಿ ಪ್ರವಾಹ ಇಳಿಕೆಯಾಗುತ್ತಿದೆ ಎಂದು ಸಮಾಧಾನ ಪಟ್ಟುಕೊಳ್ಳುವಾಗಲೇ ಮಲ್ರಪ್ರಭಾ ನದಿಯಲ್ಲಿ ನೀರಿನ ಹರಿವು ಹೆಚ್ಚಿರುವುದು ಬಾದಾಮಿ ಹುನಗುಂದ ತಾಲ್ಲೂಕಿನ ಜನರನ್ನು ಆತಂಕಕ್ಕೆ ದೂಡಿದೆ. ಮಲಪ್ರಭಾ ನದಿಯ ಹರಿವು 15 ಸಾವಿರ ಕ್ಯುಸೆಕ್‌ ತಲುಪಿದೆ. ನದಿ ತೀರದ ಹೊಲಗಳಿಗೆ ನೀರು ನುಗ್ಗಿದೆ. ಘಟಪ್ರಭಾ ನದಿಯ ಪ್ರವಾಹದಿಂದ ಮುಳುಗಡೆಯಾಗಿದ್ದ ಜಿಲ್ಲೆಯ ಚಿಚಖಂಡಿ ಸೇತುವೆ ಸಂಚಾರಕ್ಕೆ ಮುಕ್ತವಾಗಿದೆ. 23 ಕಾಳಜಿ ಕೇಂದ್ರಗಳಲ್ಲಿ 2503 ಜನರು ಆಶ್ರಯ ಪಡೆದಿದ್ದಾರೆ. ಕೃಷ್ಣಾ ಘಟಪ್ರಭಾ ನದಿಗಳ ನೀರಿನ ಹರಿವಿನಲ್ಲಿ ಅಲ್ಪ ಇಳಿಕೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT