ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

Rain

ADVERTISEMENT

ಚನ್ನಮ್ಮನ ಕಿತ್ತೂರು | ಉತ್ತಮ ಮಳೆ: ಭರಪೂರ ಭತ್ತದ ಇಳುವರಿ

ಚನ್ನಮ್ಮನ ಕಿತ್ತೂರು ತಾಲ್ಲೂಕಿನ ಸುರಿದ ಉತ್ತಮ ಮುಂಗಾರು ಮಳೆಯಿಂದಾಗಿ ಭತ್ತದ ಪೈರು ಚೆನ್ನಾಗಿ ಬಂದಿದ್ದು, ಹೆಚ್ಚಿನ ಇಳುವರಿ ತೆಗೆಯುವ ನಿರೀಕ್ಷೆಯನ್ನು ಅನ್ನದಾತ ಹೊಂದಿದ್ದಾನೆ.
Last Updated 18 ನವೆಂಬರ್ 2024, 5:59 IST
ಚನ್ನಮ್ಮನ ಕಿತ್ತೂರು | ಉತ್ತಮ ಮಳೆ: ಭರಪೂರ ಭತ್ತದ ಇಳುವರಿ

ಬೆಂಗಳೂರಿನಲ್ಲಿ ಮತ್ತೆ ಮಳೆ: ತಂಪಾದ ಇಳೆ

ಕೆಲವು ದಿನಗಳ ಬಿಡುವಿನ ನಂತರ ನಗರದಲ್ಲಿ ಗುರುವಾರ ಮತ್ತೆ ಮಳೆ ಆರಂಭವಾಯಿತು. ಜಿಕೆವಿಕೆಯಲ್ಲಿ ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಹಮ್ಮಿಕೊಂಡಿದ್ದ ಕೃಷಿಮೇಳದ ಉತ್ಸಾಹಕ್ಕೆ ನೀರೆರಚಿತು. ಹಲವು ಕಡೆಗಳಲ್ಲಿ ರಸ್ತೆಗಳಲ್ಲೇ ನೀರು ಹರಿಯಿತು.
Last Updated 14 ನವೆಂಬರ್ 2024, 17:49 IST
ಬೆಂಗಳೂರಿನಲ್ಲಿ ಮತ್ತೆ ಮಳೆ: ತಂಪಾದ ಇಳೆ

ತೆಕ್ಕಲಕೋಟೆ | ಅಕಾಲಿಕ ಮಳೆ ‌: ನೆಲಕ್ಕುರುಳಿದ ಭತ್ತ

ತೆಕ್ಕಲಕೋಟೆ ಹೋಬಳಿ ವ್ಯಾಪ್ತಿಯಲ್ಲಿ ಗುರುವಾರ ಸುರಿದ ಅಕಾಲಿಕ ಮಳೆಯಿಂದಾಗಿ ಕಟಾವಿಗೆ ಬಂದ ಭತ್ತದ ಬೆಳೆ ನೆಲಕಚ್ಚಿದ್ದು, ಇಳುವರಿ ಕುಂಠಿತವಾಗುವ ಸಾಧ್ಯತೆ ಇದೆ ಎಂದು ರೈತರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.
Last Updated 14 ನವೆಂಬರ್ 2024, 14:05 IST
ತೆಕ್ಕಲಕೋಟೆ | ಅಕಾಲಿಕ ಮಳೆ ‌: ನೆಲಕ್ಕುರುಳಿದ ಭತ್ತ

Karnataka Rains: ಇಂದು–ನಾಳೆ ರಾಜ್ಯದ ಕೆಲವೆಡೆ ಭಾರಿ ಮಳೆ ಸಾಧ್ಯತೆ

ಬಂಗಾಳ ಕೊಲ್ಲಿಯ ನೈರುತ್ಯ ಭಾಗದಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಪರಿಣಾಮ ರಾಜ್ಯದ ಕೆಲವೆಡೆ ಬುಧವಾರ ಹಾಗೂ ಗುರುವಾರ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
Last Updated 12 ನವೆಂಬರ್ 2024, 23:30 IST
Karnataka Rains: ಇಂದು–ನಾಳೆ ರಾಜ್ಯದ ಕೆಲವೆಡೆ ಭಾರಿ ಮಳೆ ಸಾಧ್ಯತೆ

ಮರಳುಗಾಡು ಸೌದಿ ಅರೇಬಿಯಾದಲ್ಲಿ ಹಿಮಪಾತ, ಮಳೆ !

ಹವಾಮಾನ ವೈಪರೀತ್ಯದಿಂದಾಗಿ ಸೌದಿ ಅರೇಬಿಯಾದ ಹಲವು ಭಾಗಗಳಲ್ಲಿ ಹಿಮ ಬೀಳುತ್ತಿದೆ. ಕಣ್ಣು ಹಾಯಿಸಿದಷ್ಟು ದೂರ ಕಾಣುತ್ತಿದ್ದ ಮರಳು ಗುಡ್ಡಗಳ ಮೇಲೆ ಹಿಮಗಳ ರಾಶಿ ಬಿದ್ದಿದೆ.
Last Updated 7 ನವೆಂಬರ್ 2024, 9:49 IST
ಮರಳುಗಾಡು ಸೌದಿ ಅರೇಬಿಯಾದಲ್ಲಿ ಹಿಮಪಾತ, ಮಳೆ !

ಚಿಕ್ಕಮಗಳೂರು ಜಿಲ್ಲೆಯಲ್ಲಿ ಸತತ ಮಳೆ: ಹಿಂಗಾರು ಬಿತ್ತನೆಗೆ ಅಡ್ಡಿ

ಭೂಮಿಯಲ್ಲಿ ತೇವಾಂಶ ಕಡಿಮೆಯಾಗಲು ಕಾಯುತ್ತಿರುವ ರೈತರು, ಇದುವರೆಗೆ ಶೇ 21ರಷ್ಟು ಮಾತ್ರ ಬಿತ್ತನೆ
Last Updated 4 ನವೆಂಬರ್ 2024, 6:59 IST
ಚಿಕ್ಕಮಗಳೂರು ಜಿಲ್ಲೆಯಲ್ಲಿ ಸತತ ಮಳೆ: ಹಿಂಗಾರು ಬಿತ್ತನೆಗೆ ಅಡ್ಡಿ

ವಾಡಿ: ಮಳೆಗೆ ನೆಲಕಚ್ಚಿದ ಭತ್ತ: ಅಪಾರ ನಷ್ಟ

ಶುಕ್ರವಾರ ಹಾಗೂ ಶನಿವಾರ ಸಂಜೆ ಸುರಿದ ಬಿರುಗಾಳಿ ಸಹಿತ ಮಳೆಗೆ ಭತ್ತ ಬೆಳೆದ ರೈತರು ತತ್ತರಿಸಿ ಹೋಗಿದ್ದಾರೆ.
Last Updated 3 ನವೆಂಬರ್ 2024, 15:42 IST
ವಾಡಿ: ಮಳೆಗೆ ನೆಲಕಚ್ಚಿದ ಭತ್ತ: ಅಪಾರ ನಷ್ಟ
ADVERTISEMENT

ಮಸ್ಕಿ | ಬಳಗಾನೂರು ಸುತ್ತಮುತ್ತ ಭಾರಿ ಗಾಳಿ: ಮಳೆ-ನೆಲಕ್ಕುರುಳಿದ ಭತ್ತ

ಮಸ್ಕಿ ತಾಲ್ಲೂಕಿನ ಬಳಗಾನೂರು, ಲಕ್ಷ್ಮಿ ಕ್ಯಾಂಪ್, ಗೌಡನಭಾವಿ, ಬೆಳ್ಳಿಗನೂರು ಸುತ್ತಮುತ್ತ ಶನಿವಾರ ಸಂಜೆ ಮಳೆಯಾಗಿದೆ. ನೂರಾರು ಎಕರೆ ಪ್ರದೇಶದಲ್ಲಿ ಬೆಳೆದ ಭತ್ತ ಬೆಳೆ ನೆಲ್ಲಕಚ್ಚಿದ್ದು ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ.
Last Updated 3 ನವೆಂಬರ್ 2024, 14:25 IST
ಮಸ್ಕಿ | ಬಳಗಾನೂರು ಸುತ್ತಮುತ್ತ ಭಾರಿ ಗಾಳಿ: ಮಳೆ-ನೆಲಕ್ಕುರುಳಿದ ಭತ್ತ

ಸಂಕಷ್ಟದಲ್ಲಿ ಶೇಂಗಾ ಬೆಳೆಗಾರರು: ನಿರಂತರ ಮಳೆ; ಸಾವಿರಾರು ಹೆಕ್ಟೇರ್‌ ಬೆಳೆ ನಾಶ

ಮುಂಗಾರಿನಲ್ಲಿ ಜಿಲ್ಲೆಯ 19 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಶೇಂಗಾ ಬಿತ್ತನೆಯಾಗಿತ್ತು. ಇತ್ತೀಚೆಗೆ ಸತತವಾಗಿ ಸುರಿದ ಮಳೆಯಿಂದಾಗಿ ಸುಮಾರು ಒಂದು ಸಾವಿರ ಹೆಕ್ಟೇರ್‌ನಲ್ಲಿ ಬೆಳೆ ಹಾನಿಗೀಡಾಗಿದ್ದು, ರೈತರು ಆತಂಕಗೊಂಡಿದ್ದಾರೆ.
Last Updated 1 ನವೆಂಬರ್ 2024, 22:41 IST
ಸಂಕಷ್ಟದಲ್ಲಿ ಶೇಂಗಾ ಬೆಳೆಗಾರರು: ನಿರಂತರ ಮಳೆ; ಸಾವಿರಾರು ಹೆಕ್ಟೇರ್‌ ಬೆಳೆ ನಾಶ

ಸ್ಪೇನ್‌ನಲ್ಲಿ ಭಾರಿ ಮಳೆ, ಪ್ರವಾಹ: ಮೃತರ ಸಂಖ್ಯೆ 202ಕ್ಕೆ ಏರಿಕೆ

ಭಾರಿ ಮಳೆಯಿಂದಾಗಿ ಸ್ಪೇನ್‌ನಲ್ಲಿ ಭೀಕರ ಪ್ರವಾಹ ಸಂಭವಿಸಿದ್ದು, ಸಾವಿಗೀಡಾದವರ ಸಂಖ್ಯೆ 202ಕ್ಕೆ ಏರಿಕೆಯಾಗಿದೆ. ಕನ್ವೆನ್ಷನ್ ಸೆಂಟರ್‌ನಲ್ಲಿ ತಾತ್ಕಾಲಿಕ ಶವಾಗಾರ ತೆರೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 1 ನವೆಂಬರ್ 2024, 12:48 IST
ಸ್ಪೇನ್‌ನಲ್ಲಿ ಭಾರಿ ಮಳೆ, ಪ್ರವಾಹ: ಮೃತರ ಸಂಖ್ಯೆ 202ಕ್ಕೆ ಏರಿಕೆ
ADVERTISEMENT
ADVERTISEMENT
ADVERTISEMENT