ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

Bagalkot

ADVERTISEMENT

ಉತ್ತಮ ನಡೆ, ನುಡಿ ನಮ್ಮನ್ನು ಕಾಪಾಡುತ್ತವೆ: ನಿಜಗುಣಪ್ರಭು ಶ್ರೀ

‘ನುಡಿದಂತೆ ನಡೆಯಬೇಕು. ನಡೆದಂತೆ ನುಡಿಯಬೇಕು. ಉತ್ತಮ ನಡೆ, ನುಡಿ ನಮ್ಮನ್ನು ಕಾಪಾಡುತ್ತವೆ’ ಎಂದು ನಿಜಗುಣಪ್ರಭು ತೋಂಟದಾರ್ಯ ಶ್ರೀ ಹೇಳಿದರು.
Last Updated 19 ನವೆಂಬರ್ 2024, 15:39 IST
ಉತ್ತಮ ನಡೆ, ನುಡಿ ನಮ್ಮನ್ನು ಕಾಪಾಡುತ್ತವೆ: ನಿಜಗುಣಪ್ರಭು ಶ್ರೀ

ಬಾಗಲಕೋಟೆ: ವಿದ್ಯುತ್ ತಗುಲಿ ಮೃತಪಟ್ಟ ಮಹಿಳೆಯ ಕುಟುಂಬಕ್ಕೆ ₹5 ಲಕ್ಷ ಚೆಕ್

ಕುಳಗೇರಿ ಕ್ರಾಸ್ ಸಮೀಪದ ಗೋವನಕೊಪ್ಪ ಗ್ರಾಮದ ದೇವೆಕ್ಕೆವ್ವ ಮೊರಬದ ಎರಡು ವರ್ಷಗಳ ಹಿಂದೆ ವಿದ್ಯುತ್ ತಗುಲಿ ಸಾವನ್ನಪ್ಪಿದ ಮಹಿಳೆಯ ಕುಟುಂಬಸ್ಥರಿಗೆ ಶಾಸಕ ಭೀಮಸೇನ ಚಿಮ್ಮನಕಟ್ಟಿ ಮಂಗಳವಾರ ₹5 ಲಕ್ಷದ ಚೆಕ್ ವಿತರಣೆ ಮಾಡಿದರು.
Last Updated 19 ನವೆಂಬರ್ 2024, 15:39 IST
ಬಾಗಲಕೋಟೆ: ವಿದ್ಯುತ್ ತಗುಲಿ ಮೃತಪಟ್ಟ ಮಹಿಳೆಯ ಕುಟುಂಬಕ್ಕೆ ₹5 ಲಕ್ಷ ಚೆಕ್

ಮಕ್ಕಳ ಭವಿಷ್ಯಕ್ಕೆ ಭದ್ರಬುನಾದಿ ಹಾಕಿ: ವಿವೇಕಾನಂದ

ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಅವಧಿಯಲ್ಲಿಯೇ ಮಕ್ಕಳಿಗೆ ಭವಿಷ್ಯಕ್ಕೆ ಭದ್ರ ಬುನಾದಿ ಸಿಗುತ್ತದೆ. ಮಕ್ಕಳಿಗೆ ಪಠ್ಯದ ಜೊತೆಗೆ ಜೀವನ ಪಾಠ ಕಲಿಸಬೇಕು ಎಂದು ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಂ.ವಿವೇಕಾನಂದ ಹೇಳಿದರು.
Last Updated 19 ನವೆಂಬರ್ 2024, 15:37 IST
ಮಕ್ಕಳ ಭವಿಷ್ಯಕ್ಕೆ ಭದ್ರಬುನಾದಿ ಹಾಕಿ: ವಿವೇಕಾನಂದ

ಗುಳೇದಗುಡ್ಡ | ಸೋಬಾನೆ ಪದಗಳು ಪರಂಪರೆಯ ಪ್ರತೀಕ: ಶಕುಂತಲಾ

‘ನಾಡಿನ ಜನಪದರ ಬದುಕಿನಲ್ಲಿ ಹಾಸುಹೊಕ್ಕಾದ ಸೋಬಾನೆ ಹಾಡುಗಳು ಬದುಕಿನ ಅವಿಭಾಜ್ಯ ಅಂಗವಾಗಿದ್ದವು ಆದರೆ ಇಂದು ಜನಪದರ ಸೋಬಾನ ಪದಗಳು ಮರೆಯಾಗುತ್ತಿವೆ. ಅವು ನಮ್ಮ ಪರಂಪರೆಯ ಪ್ರತೀಕ’ ಎಂದು ಉಪನ್ಯಾಸಕಿ ಶಕುಂತಲಾ ಬರಗಿ ಹೇಳಿದರು. 
Last Updated 19 ನವೆಂಬರ್ 2024, 15:36 IST
ಗುಳೇದಗುಡ್ಡ | ಸೋಬಾನೆ ಪದಗಳು ಪರಂಪರೆಯ ಪ್ರತೀಕ: ಶಕುಂತಲಾ

ಬಾದಾಮಿ | ಹೆಚ್ಚಿದ ವಾಹನ ದಟ್ಟಣೆ: ಪ್ರವಾಸಿ ತಾಣಗಳಿಗೆ ಭೇಟಿ ನೀಡಲು ತೊಂದರೆ

ಐತಿಹಾಸಿಕ ಪ್ರವಾಸಿ ತಾಣಗಳಿಗೆ ಭೇಟಿ ನೀಡಲು ಒಂದೇ ಮುಖ್ಯ ರಸ್ತೆ ಇರುವುದದಿಂದ ವಾಹನಗಳ ದಟ್ಟಣೆ ಹೆಚ್ಚಿದ್ದಿ, ಸಂಚಾರಕ್ಕೆ ಮತ್ತು ಪಾದಚಾರಿಗಳಿಗೆ ತೊಂದರೆಯಾಗಿದೆ.
Last Updated 19 ನವೆಂಬರ್ 2024, 5:07 IST
ಬಾದಾಮಿ | ಹೆಚ್ಚಿದ ವಾಹನ ದಟ್ಟಣೆ: ಪ್ರವಾಸಿ ತಾಣಗಳಿಗೆ ಭೇಟಿ ನೀಡಲು ತೊಂದರೆ

ಬಾಗಲಕೋಟೆ: ಅಬಕಾರಿ ಸಚಿವರ ಜಿಲ್ಲೆಯಲ್ಲೂ ಮದ್ಯದಂಗಡಿ ಬಂದ್‌ಗೆ ಸಿದ್ಧತೆ?

ಬಂದ್ ಕುರಿತು ಪರ, ವಿರೋಧ; ಸರ್ಕಾರದ ನಿರ್ಧಾರದತ್ತ ಚಿತ್ತ
Last Updated 19 ನವೆಂಬರ್ 2024, 5:05 IST
ಬಾಗಲಕೋಟೆ: ಅಬಕಾರಿ ಸಚಿವರ ಜಿಲ್ಲೆಯಲ್ಲೂ ಮದ್ಯದಂಗಡಿ ಬಂದ್‌ಗೆ ಸಿದ್ಧತೆ?

ಗುಳೇದಗುಡ್ಡ: ಸಂಭ್ರಮದ ಅಡ್ಡಪಲ್ಲಕ್ಕಿ ಮಹೋತ್ಸವ

ಗುಳೇದಗುಡ್ಡ ತಾಲ್ಲೂಕಿನ ಹಾನಾಪೂರ ಎಸ್.ಪಿ.ಗ್ರಾಮದ ಪೂರ್ಣಾನಂದ ಮಹಾಮುನಿಗಳ ಆಶ್ರಮದಲ್ಲಿ ವಿಶ್ವಶಾಂತಿಗಾಗಿ ನಡೆದ ಕೋಟಿ ಜಪಯಜ್ಞ ಕಾರ್ಯಕ್ರಮ ಹಾಗೂ ಶ್ರೀಗಳ ಭಾವಚಿತ್ರ ಮೆರವಣಿಗೆ, ಅಡ್ಡ ಪಲ್ಲಕ್ಕಿ ಮಹೋತ್ಸವ, ಕುಂಭಮೇಳ ಕಾರ್ಯಕ್ರಮ ಈಚೆಗೆ ನಡೆಯಿತು.  
Last Updated 18 ನವೆಂಬರ್ 2024, 15:20 IST
ಗುಳೇದಗುಡ್ಡ: ಸಂಭ್ರಮದ ಅಡ್ಡಪಲ್ಲಕ್ಕಿ ಮಹೋತ್ಸವ
ADVERTISEMENT

ಶಿಕ್ಷಣವಂತರಿಂದ ಆರ್ಥಿಕ ಚೈತನ್ಯ: ಶಾಸಕ ಪಾಟೀಲ್

ಯುಗಪುರುಷರ ಸ್ಮರಣೆಯಿಂದ ಆದರ್ಶ ವ್ಯಕ್ತಿಗಳಾಗಿ
Last Updated 18 ನವೆಂಬರ್ 2024, 15:18 IST
ಶಿಕ್ಷಣವಂತರಿಂದ ಆರ್ಥಿಕ ಚೈತನ್ಯ: ಶಾಸಕ ಪಾಟೀಲ್

ಮಹಾಲಿಂಗಪುರ | ಸಮರ್ಥ್ ಯೋಜನೆಯಡಿ ಶಿಬಿರ ಆಯೋಜನೆ: ಕೈಮಗ್ಗ ಉದ್ಯಮಕ್ಕೆ ಉತ್ತೇಜನ

ನಶಿಸಿ ಹೋಗುತ್ತಿರುವ ಕೈಮಗ್ಗ ನೇಕಾರಿಕೆಯನ್ನು ಉಳಿಸಿ ಪುನಶ್ಚೇತನಗೊಳಿಸುವ ನಿಟ್ಟಿನಲ್ಲಿ ಪಟ್ಟಣದ ಡಚ್ ಬಡಾವಣೆಯ ಬಳಿ ನೇಕಾರರಿಗೆ ಉಚಿತವಾಗಿ ಕೈಮಗ್ಗ ತರಬೇತಿ ನೀಡಲಾಗುತ್ತಿದೆ.
Last Updated 18 ನವೆಂಬರ್ 2024, 5:07 IST
ಮಹಾಲಿಂಗಪುರ | ಸಮರ್ಥ್ ಯೋಜನೆಯಡಿ ಶಿಬಿರ ಆಯೋಜನೆ: ಕೈಮಗ್ಗ ಉದ್ಯಮಕ್ಕೆ ಉತ್ತೇಜನ

‘ಗುಂಡಬ್ರಹ್ಮಯ್ಯರು ಸಾಂಸ್ಕೃತಿಕ ಅಧ್ಯಯನ’ ಸಂಶೋಧನಾ ಕೃತಿ ಲೋಕಾರ್ಪಣೆ

‘ವಚನೋತ್ತರ ಕಾಲದ ಅಲಕ್ಷಿತ ಶರಣರಾದ ಗುಂಡಬ್ರಹ್ಮಯ್ಯರನ್ನು ಕುರಿತು ಪ್ರಾಧ್ಯಾಪಕ ಎಲ್.ಜಿ. ಗಗ್ಗರಿ ಅವರು ಬರೆದಿರುವ ಕೃತಿ ಸಾಹಿತ್ತಿಕ ಮತ್ತು ಸಾಂಸ್ಕೃತಿಕ ಅಧ್ಯಯನಕ್ಕೆ ಅತ್ಯುತ್ತಮ ಕೃತಿಯಾಗಿದೆ’ ಎಂದು ಮೈಸೂರಿನ ಜೆಎಸ್ಎಸ್ ಕಾಲೇಜಿನ ಪ್ರಾಧ್ಯಾಪಕ ಬಿ.ಎಸ್. ಸುದೀಪ್ ಹೇಳಿದರು.
Last Updated 17 ನವೆಂಬರ್ 2024, 16:01 IST
‘ಗುಂಡಬ್ರಹ್ಮಯ್ಯರು ಸಾಂಸ್ಕೃತಿಕ ಅಧ್ಯಯನ’ ಸಂಶೋಧನಾ ಕೃತಿ ಲೋಕಾರ್ಪಣೆ
ADVERTISEMENT
ADVERTISEMENT
ADVERTISEMENT