ಸಂಡೂರು : ತಾಲ್ಲೂಕಿನ ಚೋರನೂರು ಹೋಬಳಿಯ ಕಾಳಿಂಗೇರಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹಿರಾಳ್ ಗ್ರಾಮದ ಜಮೀನೊಂದರಲ್ಲಿ ನಿರ್ಮಿಸಿದ್ದ ಜೆಎಸ್ಡಬ್ಲ್ಯು ಕಂಪನಿ ಒಡೆತನದ ಪವನ ವಿದ್ಯುತ್ ತಯಾರಿಕಾ ಫ್ಯಾನ್ ಮುರಿದು ಬಿದ್ದಿದೆ.

ಶುಕ್ರವಾರ ಬೆಳಗಿನ ಜಾವ ಈ ಘಟನೆ ಜರುಗಿದೆ. ಇಲ್ಲಿನ ರಾಮಾಂಜಿನೇಯ ಶೆಟ್ಟಿ ಎಂಬುವವರ ಜಮೀನಿನಲ್ಲಿ ಫ್ಯಾನ್ ನಿರ್ಮಿಸಲಾಗಿದ್ದು ಪಕ್ಕದ ವೀರಭದ್ರಪ್ಪ ಎಂಬುವವರ ಹೊಲದಲ್ಲಿ ಮುರಿದು ಬಿದ್ದಿದ್ದರಿಂದ ಮೆಕ್ಕೆಜೋಳದ ಬೆಳೆ ಹಾನಿಯಾಗಿದೆ.

‘ಕೆಲವು ಫ್ಯಾನ್ಗಳು ಗ್ರಾಮಕ್ಕೆ ಹತ್ತಿರದಲ್ಲಿ ನಿರ್ಮಿಸಿರುವುದರಿಂದ ಗ್ರಾಮಸ್ಥರು ಆತಂಕಕ್ಕೆ ಈಡಾಗಿದ್ದಾರೆ. ಅಲ್ಲದೆ ಜಮೀನುಗಳಿಗೆ ಬೇಸಾಯಕ್ಕೆ ತೆರಳಿದಾಗ ಅನಾಹುತವಾದರೆ ಯಾರು ಹೊಣೆ’ ಎಂದು ಕೆ.ಕೆ. ದಾದಾಖಲಂದರ್, ಖಾದರ್ ಬಾಷಾ ಪ್ರಶ್ನಿಸಿದ್ದಾರೆ.

ಪವನ ವಿದ್ಯಿತ್ ಫ್ಯಾನ್ ಮುರಿದು ಬೀಳುವ ಘಟನೆ ಈ ಭಾಗದಲ್ಲಿ ಇದು ಎರಡನೆಯದ್ದು.

ಚೋರನೂರು ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.